Connect with us

Hi, what are you looking for?

ಕರಾವಳಿ

0 ಮಣಿಪಾಲ : ಇಲ್ಕಿನ ಹಾಸ್ಟೆಲ್ ಸಮೀಪ ಅಸ್ವಸ್ಥಗೊಂಡ ಹಕ್ಕಿಯೊಂದು ರೂಮಿನೊಳಗೆ ನುಗ್ಗಿ ಅತ್ತಿಂದತ್ತಾ ಇತ್ತಿಂದತ್ತಾ ತಿರುಗಿದೆ. ನಂತರ ಚಲಿಸದೆ ರೂಮಿನ ಒಳಗೆ ಪ್ರವೇಶಿಸಿದೆ. ಪಚ್ಚೆ ಬಣ್ಣದ ಕುಟುರ ಹಕ್ಕಿಯನ್ನು ಕಂಡ ಸುಧೀರ್...

ಕರಾವಳಿ

4 ಶಂಕರನಾರಾಯಣ : ತೆಂಗಿನಮರದಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಅಲ್ಬಾಡಿ  ಗ್ರಾಮದಲ್ಲಿ ನಡೆದಿದೆ. ಚನ್ನಕೇಶವ (43) ಮೃತ ವ್ಯಕ್ತಿ. ಚೆನ್ನಕೇಶವ  ಅವರು ಕೊಂಜಾಡಿಯ ರಾಜೀವ ಶೆಟ್ಟಿ ಅವರ ಮನೆಯ ತೆಂಗಿನ ಮರ...

ಕರಾವಳಿ

2 ಬಾರಕೂರು : ಸಮುದ್ರ ರಾಜನಿಂದ ಪಶ್ಚಿಮ ಘಟ್ಟತಟದಿಂದ ಹೊಸ ಭೂಮಿಯನ್ನು ಪಡೆದ ಪರಶುರಾಮ ಭೂ ಸೃಷ್ಠಿಯ ಕರಾವಳಿ ಜಿಲ್ಲೆಗೆ ಪಾತಾಳದ ನಾಗಾ ಲೋಕಕ್ಕೆ ರಂಧ್ರ ಕೊರೆದು ಹೊಸ ಮಣ್ಣನ್ನು ತಂದ ನಾಗಗಳು...

ಕರಾವಳಿ

2 ವರದಿ : ದಿನೇಶ್ ರಾಯಪ್ಪನಮಠ ಕುಂದಾಪುರ : ಕುಂದಾಪುರ ಮಂಡಲದ ಕೋಟೇಶ್ವರ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಹಂಗಳೂರು ಬೂತ್ ಸಂಖ್ಯೆ 3ರಲ್ಲಿ ಇಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರು...

ಕರಾವಳಿ

1 ಕುಂದಾಪುರ: ಸರ್ಕಾರಿ ಶಾಲೆ ಎಂದರೆ ಸಾಮಾನ್ಯವಾಗಿ ಮಕ್ಕಳ ಕೊರತೆ, ಶಿಕ್ಷಕರ ಕೊರತೆ ಎದ್ದು ಕಾಣುತ್ತಿರುತ್ತದೆ. ಅನೇಕ ಸರ್ಕಾರಿ ಶಾಲೆಗಳೂ ಬೀಗ ಜಡಿದು ಕುಂತಿವೆ. ಶಾಲೆ ಉಳಿಸ ಹೊರಡುವುದು ವಿರಳ. ನಾವು ನಿಮಗೆ...

ಕರಾವಳಿ

2 ಉಡುಪಿ: ಮಿತ್ರ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ, ಖ್ಯಾತ ವೈದ್ಯ ಡಾ.ಶ್ರೀಧರ ಹೊಳ್ಳ ಇಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಅವರು ಮಿತ್ರ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು....

ಕರಾವಳಿ

3 ಬೆಳ್ಮಣ್‌ : ತಮ್ಮನ ಮನೆಗೆ ಬೆಂಕಿ ಹಚ್ಚಿ ತಾನೂ ಕಾರಿನೊಳಗೆ ಭಸ್ಮವಾದ ಘಟನೆ ಕಾರ್ಕಳ ತಾಲೂಕಿನ ಸಚ್ಚೇರಿಪೇಟೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಸಚ್ಚೇರಿಪೇಟೆಯ ಕೃಷ್ಣ ಸಪಳಿಗ ಕೃತ್ಯ ಎಸಗಿದ ವ್ಯಕ್ತಿ ಕೃಷ್ಣ ಸಪಳಿಗ...

ಕರಾವಳಿ

1 ವರದಿ : ಬಿ.ಎಸ್.ಆಚಾರ್ಯ ಬ್ರಹ್ಮಾವರ : ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಡುಪಿ ಜಿಲ್ಲಾ ಅಧಿಕಾರಿ ಸಚಿನ್ ಕುಮಾರ್ ಹೇಳಿದರು. ಮಂಗಳವಾರ...

ಕರಾವಳಿ

3 ವರದಿ : ದಿನೇಶ್ ರಾಯಪ್ಪನಮಠ ಬೈಂದೂರು : ಬೈಂದೂರಿನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಆಗಮಿಸಿದ್ದ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರುಸಂಸದರಾದ ಬಿ. ವೈ ರಾಘವೇಂದ್ರ ಅವರ ಮನವಿಗೆ...

ಕರಾವಳಿ

0 ವರದಿ : ದಿನೇಶ್ ರಾಯಪ್ಪನಮಠ ಕುಂದಾಪುರ : ಎಕ್ಸಲೆಂಟ್ ಪಿ. ಯು ಕಾಲೇಜು, ಸುಣ್ಣಾರಿ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಕುಂದಾಪುರ , ವಕೀಲರ ಸಂಘ (ರಿ) ಕುಂದಾಪುರ, ಅಭಿಯೋಗ...

ಕರಾವಳಿ

1 ‘ಒಪ್ಪಿಕೋ ಪಚ್ಚೆವನಸಿರಿ’ ಅಭಿಯಾನ: ಅನ್ವೇಷಣೆ: (Accept The Greenery: Green India Vision) ಪ್ರೊ.ಎಸ್.ಎ.ಕೃಷ್ಣಯ್ಯ-ಪರಿಸರ ಚಿಂತಕರು prachyasanchaya@gmail.com 9741503509 ಏಕಸ್ತಂಭೀಯ (ಮೋನೋಕಾರ್ಪಿಕ್) ವರ್ಗಕ್ಕೆ ಸೇರಿದ ಕೊರಿಫ ಅಂಬ್ರಕೂಲಿಫೆರಾ ಕಾಡುಶ್ರೀತಾಳೆ: 32/64 ವರ್ಷಗೊಳಿಗೊಮ್ಮೆ...

ಕರಾವಳಿ

1 ವರದಿ : ಬಿ.ಎಸ್.ಆಚಾರ್ಯ ಕಾರ್ಕಳ : ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಕಾರ್ಕಳ, ರುಡ್ ಸೆಟ್ ಸಂಸ್ಥೆ ಬ್ರಹ್ಮಾವರ ಜಂಟಿ ಆಶ್ರಯದಲ್ಲಿ ತರಬೇತಿ ಕಾರ್ಯಾಗಾರ ಕಾರ್ಕಳ ತಾಲೂಕು ಪಂಚಾಯತ್ ನಲ್ಲಿ...

ಕರಾವಳಿ

3 ವರದಿ : ದಿನೇಶ್ ರಾಯಪ್ಪನಮಠ ಕೊಲ್ಲೂರು : ಶ್ರೀ ಮೂಕಾಂಬಿಕಾ ಸನ್ನಿಧಿಗೆ ಮಾಜಿ ಮುಖ್ಯ ಮಂತ್ರಿ ಬಿ. ಎಸ್ ಯಡಿಯೂರಪ್ಪ ಆಗಮಿಸಿ ದೇವರ ದರ್ಶನ ಮಾಡಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ಸಂಸದ...

ಕರಾವಳಿ

1 ವರದಿ : ಬಿ.ಎಸ್.ಆಚಾರ್ಯ ಬ್ರಹ್ಮಾವರ : ಶ್ರೀ ಮೂಡುಗಣಪತಿ ಮಕ್ಕಳ ಕಲಾಭಜನಾ ಮಂಡಳಿ ಕುಮ್ರಗೋಡು ಇದರ ವತಿಯಿಂದ ಭಾನುವಾರ ಕುಮ್ರಗೋಡು ಶಂಕರನಾರಾಯಣ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಶರತ್ ಅಡಿಗ...

ಕರಾವಳಿ

3 ವರದಿ : ದಿನೇಶ್ ರಾಯಪ್ಪನಮಠ ಕುಂದಾಪುರ : ಕುಂದಾಪುರದ ಖ್ಯಾತ ಮಕ್ಕಳ ತಜ್ಞ ಡಾ.ವೆಂಕಟರಾಜ್ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಹೃದಯ ಸಂಬಂಧಿ ಕಾಯಿಲೆಯಿಂದ ಅವರು ಬಳಲುತ್ತಿದ್ದರು ಎನ್ನಲಾಗಿದೆ. ಚಿಕಿತ್ಸೆ...

ಕರಾವಳಿ

3 ಉಡುಪಿ: ಇನ್ಸ್‌ ಟಿಟ್ಯೂಟ್ ಆಫ್ ಕರಾಟೆ ಎಂಡ್ ಆರ್ಟ್ಸ್, ಕೊಡವೂರು ಇದರ ವತಿಯಿಂದ ನ.5 ಮತ್ತು 6 ರಂದು ಉಡುಪಿಯಲ್ಲಿ ರಾಷ್ಟ್ರಮಟ್ಟದ 40ನೇ ಸ್ಪರ್ಧಾಕೂಟವು ಉಡುಪಿಯ ಅಮೃತ್‌ ಗಾರ್ಡನ್‌ ಸಭಾಂಗಣದಲ್ಲಿ ನಡೆದಾಗ...

ಕರಾವಳಿ

1 ಮಂಗಳೂರು : ದ್ವಿ ಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸೇರಿ ಇಬ್ಬರು ಮೃತಪಟ್ಟಿದ್ದು, ಮಕ್ಕಳಿಬ್ಬರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ರಸ್ತೆ ತೊಕ್ಕೊಟ್ಟುವಿನ ಕಲ್ಲಾಪು ಗ್ಲೋಬಲ್‌...

error: Content is protected !!