೨೩-೯-೨೧, ಗುರುವಾರ, ಬಿದಿಗೆ, ರೇವತಿ

ನಿಮ್ಮ ನಡವಳಿಕೆಗಳು ಇಂದಿನ ಫಲ ನಿರ್ಧರಿಸಲಿದೆ. ಹಾಗಾಗಿ ತಾಳ್ಮೆಯಿಂದ ವ್ಯವಹರಿಸಿದರೆ ಉತ್ತಮ. ನಾಗಾರಾಧನೆ ಮಾಡಿ.

ವ್ಯಾಪಾರ ವಹಿವಾಟಿನಲ್ಲಿ ಪ್ರಗತಿ. ವಿದೇಶ ಪ್ರಯಾಣ ಯೋಗ. ಹನುಮನ ನೆನೆಯಿರಿ.
ಕೆಲಸ ಕಾರ್ಯಗಳಲ್ಲಿ ಪ್ರಗತಿ. ಸಾಮಾಜಿಕ ಗೌರವ. ನಾರಾಯಣನ ಸ್ತುತಿಸಿ.

ಜನಪ್ರಿಯತೆ ಹೆಚ್ಚಲಿದೆ. ನೆಮ್ಮದಿ ಸಂತಸ ನಿಮ್ಮದಾಗಲಿದೆ. ಗುರುಸ್ತವನ ಮಾಡಿ.

ಆತ್ಮವಿಶ್ವಾಸದಿಂದ ಮುಂದುವರೆಯಿರಿ. ಯಶಸ್ಸು ನಿಮ್ಮದಾಗಲಿದೆ. ದೇವಿಯ ನೆನೆಯಿರಿ.

ಮನಸ್ಸು ಅಶಾಂತಿ. ಕಿರಿ ಕಿರಿ ಅನುಭವ. ಆಂಜನೇಯನ ನೆನೆಯಿರಿ.

ಕಾರ್ಯ ಸಫಲತೆ. ಯಶಸ್ಸು ನಿಮ್ಮದಾಗಲಿದೆ. ನಾಗಾರಾಧನೆ ಮಾಡಿ.

ಕೆಲಸಗಳಲ್ಲಿ ಪ್ರಗತಿ ಕಾಣುವಿರಿ. ಮುಂಬಡ್ತಿ ಸಾಧ್ಯತೆ. ದುರ್ಗೆಯ ನೆನೆಯಿರಿ.

ಉತ್ತಮ ಲಾಭ ಗಳಿಸುವಿರಿ. ಕೌಟುಂಬಿಕ ನೆಮ್ಮದಿ. ಹನುಮನ ನೆನೆಯಿರಿ.

ಅನಾರೋಗ್ಯ ಸಾಧ್ಯತೆ. ಕೆಲಸದೊತ್ತಡ. ಮೃತ್ಯುಂಜಯನ ನೆನೆಯಿರಿ.

ಕಾರ್ಯಕ್ಷೇತ್ರದಲ್ಲಿ ಒತ್ತಡ ಹೆಚ್ಚು. ಕುಟುಂಬದಲ್ಲಿ ನೆಮ್ಮದಿ ಇರದು. ನಾಗಾರಾಧನೆ ಮಾಡಿ.

ಆರ್ಥಿಕ ಸ್ಥಿತಿ ಉತ್ತಮ. ಮನೆಯಲ್ಲಿ ಮಂಗಳ ಕಾರ್ಯ. ಲಕ್ಷ್ಮಿಯ ಆರಾಧನೆ ಮಾಡಿ.

