೧೪-೧೦-೨೧, ಗುರುವಾರ, ನವಮಿ, ಆಯುಧ ಪೂಜೆ
ಉಲ್ಲಾಸದಾಯಕ ದಿನ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ನಾಗಾರಾಧನೆ ಮಾಡಿ.
ಬಹುಕಾಲದಿಂದ ಅನುಭವಿಸುತ್ತಿದ್ದ ಸಮಸ್ಯೆಗಳು ಪರಿಹಾರ ಕಾಣಲಿವೆ. ಕೆಲಸದೊತ್ತಡ ಇರಲಿದೆ. ಸಂಗಾತಿಯೊಂದಿಗೆ ವಿರಸ ಸಾಧ್ಯತೆ. ಗುರುಪೂಜೆ ಮಾಡಿ.

ಯಶಸ್ಸು ನಿಮ್ಮದಾಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ನಾರಾಯಣನ ನೆನೆಯಿರಿ.
ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಕೌಟುಂಬಿಕ ನೆಮ್ಮದಿ ಇರಲಿದೆ. ಹನುಮನ ನೆನೆಯಿರಿ.
ಆರ್ಥಿಕ ಸ್ಥಿತಿ ಉತ್ತಮ. ಸಂಗಾತಿಯೊಂದಿಗೆ ಸಾಮರಸ್ಯ ಸಾಧಿಸಿ.ಗಣೇಶನ ನೆನೆಯಿರಿ.
ನಿಮ್ಮ ಶ್ರಮಕ್ಕೆ ತಕ್ಕುದಾದ ಫಲ ಸಿಗಲಿದೆ. ಅನಾವಶ್ಯಕ ಚಿಂತೆಗಳಿಂದ ದೂರವಿರಿ. ರಾಮನ ನೆನೆಯಿರಿ.

ಅತಿಯಾದ ಕೋಪ ಒಳ್ಳೆಯದಲ್ಲ. ತಾಳ್ಮೆಯಿಂದ ವ್ಯವಹರಿಸಿ. ಇಲ್ಲವಾದಲ್ಲಿ ಕಾರ್ಯ ಭಂಗ. ಹನುಮನ ನೆನೆಯಿರಿ.
ಕೆಲಸ ಕಾರ್ಯದಲ್ಲಿ ಆತುರ ಬೇಡ. ದುಂದು ವೆಚ್ಚ ಬೇಡ. ನಾಗಾರಾಧನೆ ಮಾಡಿ.
ಆರ್ಥಿಕ ಲಾಭ. ಅಡೆ ತಡೆಗಳಿಲ್ಲದೆ ಕೆಲಸ ಕಾರ್ಯಗಳು ನಡೆಯಲಿವೆ. ರಾಯರ ನೆನೆಯಿರಿ.
ಕೆಲಸದೊತ್ತಡ ಹೆಚ್ಚು. ಕುಟುಂಬ ಸದಸ್ಯರೊಂದಿಗೂ ಸಮಯ ಕಳೆಯಿರಿ. ನಾಗಾರಾಧನೆ ಮಾಡಿ.

ನಿಮ್ಮ ಪಾಲಿಗೆ ಉತ್ತಮ ದಿನ. ಹಣಕಾಸಿನ ಸ್ಥಿತಿಯೂ ಉತ್ತಮವಾಗಿರಲಿದೆ. ಶಿವಾರಾಧನೆ ಮಾಡಿ.
ಉತ್ತಮ ಅವಕಾಶ ಒಲಿಯಲಿದೆ. ಸದುಪಯೋಗ ಪಡಿಸಿಕೊಳ್ಳಿ. ದುರ್ಗೆಯ ನೆನೆಯಿರಿ.

