Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಕೊಲಕಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಸಂಪನ್ನ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಪಲ್ಲಕಿ ಉತ್ಸವದಲ್ಲಿ ಪ್ರಖ್ಯಾತಿ ಪಡೆದ ಕೊಲಕಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಪ್ರಥಮ ದಿನದಂದು ಇಲ್ಲಿನ ತೊರೆಯೊಂದರಿಂದ ಜಲವನ್ನು ತಂದು 9 ದಿನ ನವರಾತ್ರಿಗೆ ಕಲಶ ಮೂಲಕ ದೇವಿಯ ಪೂಜೆ ಮಾಡಿ 10 ನೇ ದಿನ ಕಲಶ ವಿಸರ್ಜನೆ ಅಂಗವಾಗಿ ಶನಿವಾರ ಬೀದಿ ಉತ್ಸವ ನಡೆದು ಬಳಿಕ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಕಲಶ ವಿಸರ್ಜನೆ ನಡೆಯಿತು.


ದೇವಿಯು ಪಲ್ಲಕಿಯಲ್ಲಿ ಸಂಚಾರ ಮಾಡುವಾಗ ಪಲ್ಲಕಿ ದೇವಿಯ ಅಣತಿಯಂತೆ ನಾನಾ ಭಾಗ ಸುತ್ತುವುದು ಇಲ್ಲಿನ ವಿಶೇಷ . ಶನಿವಾರ ಕೂಡಾ ದೇವಸ್ಥಾನದಿಂದ 2 ಕಿ.ಮೀ ದೂರದ ತನಕ ಪಲ್ಲಕಿ ಮೂಲಕ ಸಾಗುವಾಗ ನಾನಾ ಭಜನಾ ತಂಡದಿಂದ ಭಜನೆ ವಾದ್ಯ ಮೇಳದ ಮೂಲಕ ವಾಪಾಸು ಬರುವಾಗ ಊರಿನ ಜನರು ಭಕ್ತಿ ಪೂರ್ವಕವಾಗಿ ಪೂಜಾ ಸೇವೆಯನ್ನು ನೀಡುತ್ತಾರೆ.
ಪಲ್ಲಕಿಗೆ ಹೆಗಲು ಕೊಡುವವರು ಕೆಲವು ದಿನದಿಂದ ವೃತಾಚಾರಣೆಯಿಂದ ಇರಬೇಕಾದ ನಿಯಮ ಇಲ್ಲಿದೆ.


ಶನಿವಾರ ಕೂಡಾ ಪಲ್ಲಕಿಯಲ್ಲಿ ಬರುವಾಗ ದಾರಿ ಮದ್ಯೆ ಕೆಲವು ಭಾಗದಲ್ಲಿ ಪಲ್ಲಕಿ ಯಾವ ಭಾಗಕ್ಕೆ ಸಾಗುತ್ತದೆ ಎನ್ನುವುದು ಪಲ್ಲಕಿ ಹೊತ್ತವರಿಗೆ ಅರಿವಿರದೆ ನಾನಾ ಭಾಗಕ್ಕೆ ಸಂಚರಿಸಿದೆ.
ಬಳಿಕ ದೇವಸ್ಥಾನದಲ್ಲಿ ಮಹಾ ಪೂಜೆ ಜರುಗಿತು . ನೂರಾರು ಭಕ್ತರು ಭಾಗವಹಿಸಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಅರೆ ಹೌದಾ!

1 ನವದೆಹಲಿ: ಮೆಟ್ರೋ ರೈಲಿನಲ್ಲಿ ಬಿಕಿನಿ, ಅಶ್ಲೀಲ ಕೃತ್ಯಗಳಿಂದ ಕುಖ್ಯಾತವಾಗಿದ್ದ ದೆಹಲಿಯಲ್ಲಿ ಇದೀಗ ಮಹಿಳೆಯೊಬ್ಬರು ಬಿಕಿನಿ ತೊಟ್ಟು ಬಸ್‌ ಹತ್ತಿದ್ದು ಆಕೆಯ ವೇಷವನ್ನು ನೋಡಲಾಗದೆ ಸಹ ಪ್ರಯಾಣಿಕರು ಸೀಟು ಬಿಟ್ಟು ಹೋದ ಘಟನೆ ನಡೆದಿದೆ....

ರಾಷ್ಟ್ರೀಯ

0 ನವದೆಹಲಿ: ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದ ವೇಳೆ ನಿಗದಿತ ಮತಕ್ಕಿಂತ ಹೆಚ್ಚುವರಿ ಮತ ಬಿಜೆಪಿಗೆ ಬಿದ್ದಿರುವ ಹಿನ್ನಲೆ, ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಭಾರತೀಯ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. ಹಿರಿಯ ವಕೀಲ...

ಅಂತಾರಾಷ್ಟ್ರೀಯ

1 ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಅದರ ಸುತ್ತಮುತ್ತಲಿನ ದೇಶಗಳಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದೆ. ಮರುಭೂಮಿಯ ಊರಾದ ಯುಎಇಯಲ್ಲಿ ಎಲ್ಲೆಂದರಲ್ಲಿ ನೀರು ಕಾಣುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದಿಂದಾಗಿ ಹಲವು ನಗರಗಳಿಗೆ...

ರಾಷ್ಟ್ರೀಯ

0 ನವದೆಹಲಿ: ಅಬಕಾರಿ ಪ್ರಕರಣದಲ್ಲಿ ಜೈಲುಪಾಲಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಶತಾಯಗತಾಯ ಜಾಮೀನು ಪಡೆಯಲು ಜೈಲಲ್ಲಿ ಮಾವು, ಸಿಹಿ ತಿನಿಸುಗಳನ್ನು ತಿನ್ನುವ ಮೂಲಕ ಬೇಕಂತಲೇ ‘ಶುಗರ್’ ಹೆಚ್ಚಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಜಾರಿ...

ರಾಜ್ಯ

0 ಮಂಡ್ಯ: ಐಸ್ ಕ್ರೀಮ್ ಸೇವನೆ ಮಾಡಿದ ಬಳಿಕ ಅವಳಿ ಮಕ್ಕಳು ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ. ಗ್ರಾಮದ ಪ್ರಸನ್ನ ಮತ್ತು ಪೂಜಾ ದಂಪತಿಯ ಒಂದೂವರೆ ವರ್ಷದ ತ್ರಿಶೂಲ್...

error: Content is protected !!