೨೧-೧೦-೨೧, ಗುರುವಾರ, ಪಾಡ್ಯ, ಅಶ್ವಿನಿ
ಹಣಕಾಸಿನ ತೊಂದರೆ ಕಾಡಲಿದೆ. ಕೆಲಸದೊತ್ತಡ ಇರಲಿದೆ. ನಾಗಾರಾಧನೆ ಮಾಡಿ.
ಹೆಚ್ವಿನ ಒತ್ತಡ ಇರಲಿದೆ. ತಾಳ್ಮೆಯಿಂದ ಇರಿ. ಗುರುಪೂಜೆ ಮಾಡಿ.

ಅನಾವಶ್ಯಕ ಚಿಂತೆ ಬೇಡ. ನಕಾರಾತ್ಮಕ ಯೋಚನೆ ಬಿಡಿ. ನಾರಾಯಣನ ನೆನೆಯಿರಿ.
ಕಠಿಣ ಪರಿಶ್ರಮದ ಅಗತ್ಯವಿದೆ. ಉದಾಸೀನ ಸಲ್ಲ. ಹನುಮನ ನೆನೆಯಿರಿ.
ಸಂತಸದ ದಿನ. ಸಂಗಾತಿಯೊಂದಿಗೆ ಸಮಯ ಕಳೆಯಲು ಸಕಾಲ. ಗಣೇಶನ ನೆನೆಯಿರಿ.
ಉತ್ತಮ ದಿನ. ಲಾಭವಿರಲಿದೆ. ರಾಮನ ನೆನೆಯಿರಿ.

ಕೆಲಸದೊತ್ತಡ ಇರಲಿದೆ. ತಾಳ್ಮೆಯಿಂದ ವ್ಯವಹರಿಸಿ. ಹನುಮನ ನೆನೆಯಿರಿ.
ಹಣಕಾಸಿನ ತೊಂದರೆ ಇರದು. ಹಣದ ವಿಚಾರಕ್ಕೆ ಸಂಬಂಧಪಟ್ಟ ನಿಮ್ಮ ಸಮಸ್ಯೆಗಳು ಪರಿಹಾರವಾಗಲಿದೆ. ನಾಗಾರಾಧನೆ ಮಾಡಿ.
ಉತ್ಸಾಹ ಇರಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು. ಶಿವನ ಧ್ಯಾನಿಸಿ.
ಯಾವುದೇ ವಿಚಾರದಲ್ಲೂ ಉದಾಸೀನ ಭಾವ ಬೇಡ. ಕೆಲಸದಲ್ಲಿ ಶ್ರದ್ಧೆ ಅತೀ ಅಗತ್ಯ. ನಾಗಾರಾಧನೆ ಮಾಡಿ.

ಶುಭ ದಿನ. ಕೆಲಸ ಕಾರ್ಯದಲ್ಲಿ ಯಶಸ್ಸು ನಿಮ್ಮದಾಗಲಿದೆ. ಮನೋಲ್ಲಾಸ ಇರಲಿದೆ. ಶಿವಾರಾಧನೆ ಮಾಡಿ.
ಶ್ರಮ ವಹಿಸಿ ದುಡಿವ ಛಲ ಇರಲಿ. ಖರ್ಚು ಕಡಿಮೆ ಮಾಡಿ. ದುರ್ಗೆಯ ನೆನೆಯಿರಿ.
