ದಿನಾಂಕ : ೨೭-೧೨-೨೧, ವಾರ: ಸೋಮವಾರ, ತಿಥಿ : ಅಷ್ಟಮಿ, ನಕ್ಷತ್ರ: ಹಸ್ತ
ಯಾವುದೇ ಲೋಪಗಳು ಸಂಭವಿಸದಂತೆ ಎಚ್ಚರವಹಿಸಿ. ಎಚ್ಚರಿಕೆಯಿಂದ ಕೆಲಸ ಮಾಡಿ. ಶಿವನ ಆರಾಧಿಸಿ.
ಹಣಕಾಸಿನ ತೊಂದರೆ ಇರದು. ಆರ್ಥಿಕ ಲಾಭ. ಶ್ರೀರಾಮನ ನೆನೆಯಿರಿ.

ಅಧಿಕ ಖರ್ಚು. ಕೆಲಸದೊತ್ತಡ ಇರಲಿದೆ. ಶಿವನ ನೆನೆಯಿರಿ.
ಆದಾಯ ಹೆಚ್ಚಳ. ಆರ್ಥಿಕ ಲಾಭ ಇರಲಿದೆ. ಹನುಮನ ನೆನೆಯಿರಿ.
ಮನಸ್ಸಿಗೆ ನೋವುಂಟು ಮಾಡುವ ವಿಚಾರಗಳಿಂದ ದೂರವಿರಿ. ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ದುರ್ಗೆಯ ಆರಾಧಿಸಿ.
ಕಠಿಣ ಪರಿಶ್ರಮದ ಅಗತ್ಯ. ಅಧಿಕ ಖರ್ಚು ಕಡಿಮೆ ಮಾಡಿ. ರುದ್ರಾಭಿಷೇಕ ಮಾಡಿಸಿ.

ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಹಣಕಾಸಿನ ವಿಚಾರದಲ್ಲಿ ಜಾಗೃತೆ ವಹಿಸಿ. ವಿಷ್ಣುವನ್ನು ಆರಾಧಿಸಿ.
ಅಧಿಕ ಕೆಲಸದೊತ್ತಡ. ಆರ್ಥಿಕ ನಷ್ಟ ಸಾಧ್ಯತೆ. ಶನಿದೇವನ ನೆನೆಯಿರಿ.
ಹಣಕಾಸು ವಿಚಾರದಲ್ಲಿ ಉತ್ತಮ ದಿನ. ಆರೋಗ್ಯದತ್ತಲೂ ಕಾಳಜಿ ವಹಿಸಿ. ಮಂಜುನಾಥನ ನೆನೆಯಿರಿ.
ನಿಮಗೆ ಇಂದು ತಾಳ್ಮೆ ಅತೀ ಅಗತ್ಯ. ಅತಿಯಾದ ಕೋಪ ಸಂಬಂಧಗಳನ್ನು ಹಾಳುಗೆಡವಲಿದೆ. ಶನೈಶ್ಚರನ ನೆನೆಯಿರಿ.

ಕೆಲಸದಲ್ಲಿ ಯಶಸ್ಸು ಸಿಗಲಿದೆ. ಕುಟುಂಬದಲ್ಲಿ ಶಾಂತಿ – ನೆಮ್ಮದಿ ಇರಲಿದೆ. ವಿಘ್ನೇಶ್ವರನ ಆರಾಧಿಸಿ.
ಆರೋಗ್ಯದ ಕಾಳಜಿ ವಹಿಸಿ. ವಿಶ್ರಾಂತಿ ಅಗತ್ಯ. ಗುರುವ ನೆನೆಯಿರಿ.

