ದಿನಾಂಕ : ೨೮-೧೨-೨೧, ವಾರ : ಮಂಗಳವಾರ, ತಿಥಿ : ನವಮಿ, ನಕ್ಷತ್ರ : ಚಿತ್ರಾ
ಮನೋ ನಿಗ್ರಹ ಅಗತ್ಯ. ಅತಿಯಾದ ಚಿಂತೆ ಬೇಡ. ಖಿನ್ನರಾಗದಿರಿ. ನಾರಾಯಣನ ನೆನೆಯಿರಿ.
ಕೆಲಸದ ವಿಚಾರದಲ್ಲಿ ಉತ್ತಮ ದಿನ. ಮನೆಯ ಪರಿಸ್ಥಿತಿಯನ್ನು ಶಾಂತಚಿತ್ತರಾಗಿ ನಿಭಾಯಿಸಿ. ನಾಗಾರಾಧನೆ ಮಾಡಿ.

ಇಂದು ನೀವು ನಿಮಗಾಗಿ ಸಮಯ ಕಳೆಯುವಿರಿ. ಲಾಭ ಇರಲಿದೆ. ಗುರುಪೂಜೆ ಮಾಡಿ.
ಹಣಕಾಸಿನ ಸ್ಥಿತಿ ಉತ್ತಮ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹನುಮನ ನೆನೆಯಿರಿ.
ಯಶಸ್ಸು ನಿಮ್ಮದಾಗಲಿದೆ. ಕುಟುಂಬದೊಂದಿಗೆ ಸಮಯ ಕಳೆಯಿರಿ. ನಾಗಾರಾಧನೆ ಮಾಡಿ.
ಮನೆಯ ವಾತಾವರಣ ಚೆನ್ನಾಗಿರಲಿದೆ. ಮಾತಿನಲ್ಲಿ ಹಿಡಿತವಿದ್ದರೆ ಉತ್ತಮ.ಗಣೇಶನ ನೆನೆಯಿರಿ.

ಹಣಕಾಸು ವಿಚಾರದಲ್ಲಿ ಎಚ್ಚರ ಅಗತ್ಯ. ಅನಗತ್ಯ ಖರ್ಚು ಬೇಡ. ಲಕ್ಷ್ಮಿಯ ನೆನೆಯಿರಿ.
ಯಶಸ್ಸು ನಿಮಗೆ ಒಲಿಯಲಿದೆ. ಕೌಟುಂಬಿಕ ನೆಮ್ಮದಿ ಇರಲಿದೆ. ನಾಗಾರಾಧನೆ ಮಾಡಿ.
ಕೆಲಸದ ವಿಚಾರದಲ್ಲಿ ಅಸಡ್ಡೆ ಬೇಡ. ಹಣಕಾಸು ಸ್ಥಿತಿ ಉತ್ತಮ. ರಾಯರ ನೆನೆಯಿರಿ.
ಹಣಕಾಸು ಸ್ಥಿತಿ ಸುಧಾರಿಸಲಿದೆ. ಮನೆಯ ಕುರಿತು ನಿರ್ಲಕ್ಷ್ಯ ಬೇಡ. ಶಿವಾರಾಧನೆ ಮಾಡಿ.

ಮನೆಯ ವಾತಾವರಣ ಸುಧಾರಿಸಲಿದೆ. ನಿಮ್ಮ ಬಜೆಟ್ ಗೆ ತಕ್ಕಂತೆ ಖರ್ಚು ಮಾಡಿ. ದುರ್ಗೆಯ ನೆನೆಯಿರಿ.
ನಿಮ್ಮ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ಖರ್ಚು ಕಡಿಮೆ ಮಾಡಿ. ನಾಗಾರಾಧನೆ ಮಾಡಿ.

