ದಿನಾಂಕ : ೨೯-೧೨-೨೧, ವಾರ : ಬುಧವಾರ, ತಿಥಿ : ದಶಮಿ, ನಕ್ಷತ್ರ : ಸ್ವಾತಿ
ಕೆಲಸ ಕಾರ್ಯಗಳು ಅಡತಡೆಗಳಿಲ್ಲದೆ ನಡೆಯುವಿದು. ಸಂತಸ ಪಡುವಿರಿ. ನಾರಾಯಣನ ನೆನೆಯಿರಿ.
ವ್ಯಾಪರಿಗಳಿಗೆ ಲಾಭ ಇರಲಿದೆ. ಕುಟುಂಬದದೊಂದಿಗೆ ಸಮಯ ಕಳೆಯುವಿರಿ. ನಾಗಾರಾಧನೆ ಮಾಡಿ.

ಅಪೂರ್ಣಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ತಪ್ಪುಗಳು ನಡೆಯದಂತೆ ಎಚ್ಚರ ವಹಿಸಿ. ಆರೋಗ್ಯದ ನಿಗಾ ಇರಲಿ. ಗುರುಪೂಜೆ ಮಾಡಿ.
ಶ್ರಮ ವಹಿಸಿ ದುಡಿಯಬೇಕಾದೀತು. ಫಲ ಖಂಡಿತಾ ಸಿಗಲಿದೆ. ಹನುಮನ ನೆನೆಯಿರಿ.
ಹೆಚ್ಚು ಖರ್ಚು. ಹಣಕಾಸಿನ ತೊಂದರೆ. ಲಕ್ಷ್ಮಿಯ ನೆನೆಯಿರಿ.
ಮನೆಯ ವಾತಾವರಣ ಚೆನ್ನಾಗಿರಲಿದೆ. ನೆಮ್ಮದಿ ಇರಲಿದೆ.ಗಣೇಶನ ನೆನೆಯಿರಿ.

ಕೆಲಸದಲ್ಲಿ ಯಶಸ್ಸು ಸಾಧಿಸಲು ಬುದ್ಧಿಮತ್ತೆ ಉಪಯೋಗಿಸಿ. ಸಿಟ್ಟು ಕಡಿಮೆ ಮಾಡಿಕೊಳ್ಳಿ. ರಾಮನ ನೆನೆಯಿರಿ.
ಬಾಸ್ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಿ. ಸಣ್ಣ ತಪ್ಪುಗಳನ್ನು ತಿದ್ದಿಕೊಳ್ಳಿ. ಮನೆಯ ವಾತಾವರಣ ಉತ್ತಮ. ನಾಗಾರಾಧನೆ ಮಾಡಿ.
ಕುಟುಂಬದಲ್ಲಿ ಶಾಂತಿ, ನೆಮ್ಮದಿ ಇರಲಿದೆ. ಆರೋಗ್ಯದತ್ತಲೂ ಕಾಳಜಿ ಅಗತ್ಯ. ರಾಯರ ನೆನೆಯಿರಿ.
ನಿಮ್ಮ ಕೋಪವನ್ನು ನಿಯಂತ್ರಿಸುವುದು ಅತೀ ಅಗತ್ಯ. ಇಲ್ಲವಾದಲ್ಲಿ ಸಂಬಂಧ ಹದಗೆಡಲಿದೆ. ಶಿವಾರಾಧನೆ ಮಾಡಿ.

ದೂರ ಪ್ರಯಾಣ. ಅಧಿಕ ಖರ್ಚು. ಕೆಲಸದೊತ್ತಡ ಇರಲಿದೆ. ದುರ್ಗೆಯ ನೆನೆಯಿರಿ.
ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ನಾಗಾರಾಧನೆ ಮಾಡಿ.

