ದಿನಾಂಕ : ೧೨-೫-೨೨, ವಾರ: ಗುರುವಾರ, ನಕ್ಷತ್ರ : ಉತ್ತರ ಫಾಲ್ಗುಣಿ, ತಿಥಿ : ಏಕಾದಶಿ
ಕೆಲಸ ಕಾರ್ಯದಲ್ಲಿ ಅಡಚಣೆ ಎದುರಿಸುವಿರಿ. ತಾಳ್ಮೆಯಿಂದ ಇರುವುದು ಉತ್ತಮ. ರಾಮನ ನೆನೆಯಿರಿ.
ಕೆಲಸದಲ್ಲಿ ಯಶಸ್ಸು ಪಡೆಯುವಿರಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನಾಗಾರಾಧನೆ ಮಾಡಿ.

ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿಕೊಳ್ಳಿ. ನಕಾರಾತ್ಮಕ ಯೋಚನೆ ಬೇಡ. ಶಿವನ ಆರಾಧಿಸಿ.
ಖಿನ್ನತೆಗೆ ಒಳಗಾಗದಿರಿ. ಅಧಿಕ ಖರ್ಚು ಬೇಡ. ದೇವಿಯ ನೆನೆಯಿರಿ.
ಕೆಲಸದ ವಿಚಾರದಲ್ಲಿ ಧೈರ್ಯದಿಂದ ಮುನ್ನುಗ್ಗಿ. ನಂಬಿಕೆ ವಿಚಾರದಲ್ಲಿ ಎಚ್ಚರ ಅಗತ್ಯ. ವಿಷ್ಣುವನ್ನು ನೆನೆಯಿರಿ.
ವ್ಯಾಪಾರಿಗಳಿಗೆ ಆರ್ಥಿಕ ಲಾಭ. ಅಧಿಕ ಖರ್ಚು ತಪ್ಪಿಸಿ. ರಾಮನ ನೆನೆಯಿರಿ.

ನಿರುದ್ಯೋಗಿಗಳಿಗೆ ಉದ್ಯೋಗವಕಾಶ. ಹೆಚ್ಚು ಒತ್ತಡ ಬೇಡ. ಮಂಜುನಾಥನ ನೆನೆಯಿರಿ.
ಕೌಟುಂಬಿಕ ನೆಮ್ಮದಿ ಇರಲಿದೆ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಿರಿ. ಶಿವನ ಆರಾಧಿಸಿ.
ಇತರರ ವಿಚಾರದಲ್ಲಿ ಮೂಗು ತೂರಿಸದಿರಿ. ಹಣಕಾಸು ವೃದ್ಧಿ ಕಾಣುವಿರಿ. ಲಕ್ಷ್ಮೀಯ ನೆನೆಯಿರಿ.
ತ್ವರಿತ ಲಾಭಕ್ಕಾಗಿ ತಪ್ಪು ಹೆಜ್ಜೆ ಇಡದಿರಿ. ಆರೋಗ್ಯ ಸ್ಥಿತಿ ಸುಧಾರಿಸಲಿದೆ. ಗಣಪನ ನೆನೆಯಿರಿ.

ಆರ್ಥಿಕ ಲಾಭ. ಅಧಿಕ ಖರ್ಚು ತಪ್ಪಿಸಿ. ರಾಯರ ಆರಾಧಿಸಿ.
ಕೌಟುಂಬಿಕ ನೆಮ್ಮದಿ ಇರಲಿದೆ. ವಿದ್ಯಾರ್ಥಿಗಳು ಉದಾಸೀನತೆ ಬಿಟ್ಟು ಓದಿನ ಕಡೆ ಗಮನ ಕೊಡಿ. ಗುರುವ ನೆನೆಯಿರಿ.

