ದಿನಾಂಕ: ೧೩-೦೭-೨೨, ವಾರ : ಬುಧವಾರ, ನಕ್ಷತ್ರ : ಪೂರ್ವಾಷಾಢ, ತಿಥಿ: ಹುಣ್ಣಿಮೆ
ಕೆಲಸದ ವಿಚಾರದಲ್ಲಿ ಹಿರಿಯರ ಸಲಹೆ ಪಾಲಿಸಿ. ಇಂದು ಲಾಭ ನಿಮ್ಮದಾಗಲಿದೆ. ಹನುಮನ ನೆನೆಯಿರಿ.
ಕೆಲಸದ ವಿಚಾರದಲ್ಲಿ ಹಿನ್ನೆಡೆ. ನಿರಾಶರಾಗದೆ ಪ್ರಯತ್ನ ಮುಂದುವರೆಸಿ. ದುರ್ಗೆಯ ನೆನೆಯಿರಿ.

ಕೆಲಸದ ವಿಚಾರದಲ್ಲಿ ಎಚ್ಚರ ಅಗತ್ಯ. ಅಧಿಕ ಖರ್ಚು ತಪ್ಪಿಸಿ. ವಿಷ್ಣು ಸಹಸ್ರನಾಮ ಪಠಿಸಿ.
ಕೆಲಸದ ವಿಚಾರದಲ್ಲಿ ಪ್ರಮುಖ ದಿನ. ನಿಮಗೆ ಯಶಸ್ಸು ಲಭಿಸಲಿದೆ. ಲಕ್ಷ್ಮಿಯ ಆರಾಧಿಸಿ.
ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ನಾಲಗೆ ಹಿಡಿತವಿರಲಿ. ರುದ್ರಾಭಿಷೇಕ ಮಾಡಿ.
ಕೆಲಸದ ವಿಚಾರದಲ್ಲಿ ಎಚ್ಚರ ಅಗತ್ಯ. ಇತರರ ವಿಚಾರದಲ್ಲಿ ಹಸ್ತಕ್ಷೇಪ ಬೇಡ. ರಾಮ ಜಪ ಮಾಡಿ.

ಕೆಲಸದ ವಿಚಾರದಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಿ. ಕೌಟುಂಬಿಕ ನೆಮ್ಮದಿ ಭಂಗ. ಹನುಮನ ನೆನೆಯಿರಿ.
ಪ್ರಯಾಣದಿಂದ ನಿರೀಕ್ಷಿತ ಫಲಿತಾಂಶ ಪಡೆಯುವಿರಿ. ಕುಟುಂಬದಲ್ಲಿ ನೆಮ್ಮದಿ ಇರಲಿದೆ. ನಾಗಾರಾಧನೆ ಮಾಡಿ.
ಅನಾರೋಗ್ಯ ಕಾಡಲಿದೆ. ಅಧಿಕ ಖರ್ಚು. ಹನುಮನ ನೆನೆಯಿರಿ.
ವಿದ್ಯಾರ್ಥಿಗಳಿಗೆ ಶ್ರಮದ ಅಗತ್ಯವಿದೆ. ಸಂಗಾತಿಯೊಂದಿಗೆ ಜಗಳ. ಶನಿದೇವನ ನೆನೆಯಿರಿ.

ಆದಾಯದಲ್ಲಿ ಹೆಚ್ಚಳ. ಅಧಿಕ ಖರ್ಚು ತಲೆದೋರಲಿದೆ. ನಾಗಾರಾಧನೆ ಮಾಡಿ.
ಮನೆಯ ವಾತಾವರಣ ಆಹ್ಲಾದಕರವಾಗಿರಲಿದೆ. ಶುಭಸುದ್ದಿ ಕೇಳುವಿರಿ. ನಾರಾಯಣನ ನೆನೆಯಿರಿ.

