ಕುಂದಾಪುರ: ಸಿಎ/ಸಿಎಸ್ ಪ್ರೊಫೆಶನಲ್ ಕೋರ್ಸುಗಳ ಹೆಸರಾಂತ ತರಬೇತಿ ಸಂಸ್ಥೆ ಕುಂದಾಪುರ ಕುಂದೇಶ್ವರ ದೇವಸ್ಥಾನ ರಸ್ತೆಯ ಸಿರಿ ಬಿಲ್ಡಿಂಗ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್(ಸ್ಪೇಸ್)ನ ವಿದ್ಯಾರ್ಥಿಗಳು ಇನ್ಸಿ÷್ಟಟ್ಯೂಟ್ ಆಫ್ ಚಾರ್ಟ್ರ್ಡ್ ಅಕೌಂಟೆAಟ್ಸ್ ಆಫ್ ಇಂಡಿಯ ಜೂನ್ ೨೦೨೨ರಲ್ಲಿ ನೆಡೆಸಿದ ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ಅನೇಕ ವಿದ್ಯಾರ್ಥಿಗಳು ಉತ್ತಮ ಅಂಕಗಳೊAದಿಗೆ ತೇರ್ಗಡೆ ಹೊಂದುದರ ಮೂಲಕ ಶ್ರೇಷ್ಠ ಸಾಧನೆಗೈದಿದ್ದಾರೆ.
ಸಂಸ್ಥೆಯ ೬ ವಿದ್ಯಾರ್ಥಿಗಳು ಪ್ರಥಮ ಹಂತದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುದರ ಮೂಲಕ ರಾಷ್ಟಿçÃಯ ಮಟ್ಟದಲ್ಲಿ ಸಾಧನೆಗೈದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಧನುಷ್ ಶೆಟ್ಟಿ (೩೪೪), ನಿಶಾ ಎಸ್ ಪೂಜಾರಿ (೩೨೧), ಶ್ರವಣ್ ಕಾಮತ್ (೩೦೨), ಶೀತಲ್ ಬಾಳಿಗ (೨೯೮), ಧನ್ಯ ಕೆ. (೨೯೨), ವಂದನ ಪೈ ಜೆ (೨೬೯) ಅಂಕಗಳೊAದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರೆ, ಸಂಸ್ಥೆಯ ವಿದ್ಯಾರ್ಥಿಗಳಾದ ನವೀನ್ ಶೆಟ್ಟಿ (೨೪೯), ಶ್ರೀಜಿತ್(೨೪೬)ಭಾರ್ಗವಿ ಅಡಿಗ (೨೩೯), ಶ್ರೇಯಾ (೨೩೯), ವಿಜೇತ (೨೩೭), ನಮಿತ ವಿ ಶೇಟ್ (೨೩೬), ಭುವನ (೨೨೯), ಅಂಜಲಿ ಎ(೨೨೭), ದೀಕ್ಷಿತ್(೨೨೭), ವಿಘ್ನೇಶ್ ಎಸ್ ಬಿ (೨೨೭), ಅದಿತಿ ಶೆಟ್ಟಿ(೨೨೦), ಮಿಥಾಲಿ ಬಿ (೨೧೯), ರತಿಕ್ ಜಿ (೨೧೮), ಮನೀಷ್ ಕುಂದರ್ (೨೧೬), ಸುಮನ್ (೨೧೩), ಶಿವಾನಿ ಪಿ. (೨೧೨), ದಿವ್ಯ ಎಸ್ ರಾವ್ (೨೧೨), ಆಯೆಷಾ ನುಜಾ಼ತ್ (೨೧೧), ದೀಪಿಕಾ ಶೆಟ್ಟಿ (೨೦೭), ಪ್ರತ್ವಿಕ್ ಕುಮಾರ್ (೨೦೫), ಸುಮಂತ್ ನಾಯಕ್ (೨೦೪), ಆಕಾಂಕ್ಷ ಶೆಟ್ಟಿ (೨೦೩), ಸಂಧ್ಯಾ (೨೦೨), ಕಾವ್ಯಶ್ರೀ (೨೦೧), ಮಹಿಮಾ ಎಸ್ ಗಾಣಿಗ (೨೦೧), ಹರ್ಷಿತಾ ಬಿ ನಾಯಕ್ (೨೦೦), ವಿಶಾಲ್ ಪೂಜಾರಿ (೨೦೦), ಅಂಕಿತಾ ಸಿ ಶೇಟ್ (೨೦೦), ಆಶಿಷ್ ಎಸ್ ಪೂಜಾರಿ (೨೦೦) ಅಂಕಗಳೊAದಿಗೆ ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
ಶಿಕ್ಷಪ್ರಭ ಸಂಸ್ಥೆಯು ಅನುಭವಿ ಬೋಧಕ ಸಿಬ್ಬಂಧಿಗಳಿAದ ನಿರಂತರ ತರಬೇತಿ ನೀಡುದರ ಜೊತೆಗೆ ಅತೀ ಹೆಚ್ಚು ಪೂರಕ ಪರೀಕ್ಷೆಯನ್ನು ನೆಡೆಸಿ ವಿದ್ಯಾರ್ಥಿಗಳನ್ನು ಸಿಎ ಫೌಂಡೇಶನ್ ಪರೀಕ್ಷೆಗೆ ಸನ್ನದ್ದುಗೊಳಿಸಲಾಗಿತ್ತು. ಅಖಿಲ ಭಾರತ ಮಟ್ಟದಲ್ಲಿ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಶೇಕಡ ೨೫.೨೮ ಫಲಿತಾಂಶ ಬಂದಿದ್ದು, ಶಿಕ್ಷಪ್ರಭ ಅಕಾಡೆಮಿಯ ್ಲ ಸಿಎ ಫೌಂಡೇಶನ್ ಪರೀಕ್ಷೆಯ ಫಲಿತಾಂಶ ಶೇಕಡ ೪೩.೭೫ ¨ಂದಿರುವುದು ಹೆಮ್ಮೆಯ ವಿಷಯ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
“ ೩೪೪ ಅಂಕದ ನಿರೀಕ್ಷೆಯಲ್ಲಿ ಇರಲಿಲ್ಲ, ಶಿಕ್ಷಪ್ರಭ ಅಕಾಡೆಮಿಯ ಅನುಭವಿ ಭೋದಕರ ತರಬೇತಿ ಮತ್ತು ಪ್ರೇರಣೆ ತಂದೆ ತಾಯಿಯ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಯಿತು. ನುರಿತ ಉಪನ್ಯಾಸಕರ ಭೋದನೆ, ನಿರಂತರ ಪೂರಕ ಪರೀಕ್ಷೆ ನೆಡೆಸಿ ಬೆನ್ನೆಲುಬಾಗಿ ನಿಂತ ಶಿಕ್ಷಪ್ರಭ ಅಕಾಡೆಮಿಗೆ ಧನ್ಯವಾದಗಳು.”ಧನುಷ್ ಶೆಟ್ಟಿ
(೩೪೪)
ಅಖಿಲ ಭಾರತಕ್ಕೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿ

