Connect with us

Hi, what are you looking for?

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೨೭-೦೯-೨೨, ವಾರ : ಮಂಗಳವಾರ, ತಿಥಿ: ಬಿದಿಗರ, ನಕ್ಷತ್ರ: ಚಿತ್ರಾ

ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ಆರೋಗ್ಯದ ನಿರ್ಲಕ್ಷ್ಯ ಒಳ್ಳೆಯದಲ್ಲ. ರಾಮನ ನೆನೆಯಿರಿ.

ಇಂದು ಸಕಾರಾತ್ಮಕ ಭಾವನೆ ಮೈಗೂಡಿಸಿಕೊಳ್ಳುವಿರಿ. ಧೈರ್ಯದಿಂದ ಇರಿ. ಅದೃಷ್ಟದ ದಿನ. ನಾಗಾರಾಧನೆ ಮಾಡಿ.

Advertisement. Scroll to continue reading.

ನಿಮ್ಮ ಸಹಾಯಹಸ್ತದ ಕಾರ್ಯವನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ. ವಿಶ್ರಾಂತಿ ಅಗತ್ಯ. ಆರೋಗ್ಯದತ್ತ ಗಮನ ಇರಲಿ. ಶಿವನ ಆರಾಧಿಸಿ.

ವ್ಯಾಪಾರಿಗಳಿಗೆ ಲಾಭ ಇರಲಿದೆ. ಹಿರಿಯರ ಸಲಹೆ ಪಾಲಿಸಿ. ವಿದ್ಯಾರ್ಥಿಗಳಿಗೆ ಯಶಸ್ಸು. ದೇವಿಯ ನೆನೆಯಿರಿ.

ಅನಗತ್ಯ ವಿಚಾರ ಬೇಡ. ಉತ್ತಮ ಆರೋಗ್ಯ. ಹಣಕಾಸಿನ ತೊಂದರೆ ಇರದು. ವಿಷ್ಣುವನ್ನು ನೆನೆಯಿರಿ.

ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ. ಸಹೋದರರಿಂದ ಸಹಾಯ. ಸಂಗಾತಿಯೊಂದಿಗೆ ಸಾಮರಸ್ಯ. ರಾಮನ ನೆನೆಯಿರಿ.

Advertisement. Scroll to continue reading.

ನಿಮ್ಮ ಪಾಲಿನ ಕೆಲಸ ಮುಗಿಸಿ. ಇಲ್ಲವಾದಲ್ಲಿ ಹಿನ್ನಡೆ. ಅಧಿಕ ಖರ್ಚು. ಮಂಜುನಾಥನ ನೆನೆಯಿರಿ.

ವಹಿಸಿಕೊಂಡ ಜವಾಬ್ದಾರಿ ನಿಭಾಯಿಸಿ. ಆತ್ಮವಿಶ್ವಾಸ ಇರಲಿ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಶಿವನ ಆರಾಧಿಸಿ.

ಕೆಲಸದಲ್ಲಿ ಅಡೆ ತಡೆ. ಉನ್ನತಾಧಿಕಾರಿಗಳ ಮಾರ್ಗದರ್ಶನ. ಗೊಂದಲಮಯ ವಾತಾವರಣ ಇರಲಿದೆ. ಶನೈಶ್ಚರನ ನೆನೆಯಿರಿ.

ದಿನದ ಆರಂಭ ಉತ್ತಮವಾಗಿರಲಿದೆ. ಶುಭಸುದ್ದಿ ಕೇಳುವಿರಿ. ಹೊಸ ಉದ್ಯೋಗ ಪ್ರಾರಂಭಿಸಲು ಸಕಾಲ. ಗಣಪನ ನೆನೆಯಿರಿ.

Advertisement. Scroll to continue reading.

ಭಯದ ವಾತಾವರಣ. ಯಾರನ್ನೂ ನಂಬುವ ಮುನ್ನ ಎಚ್ಚರ ಇರಲಿ. ಆರೋಗ್ಯದ ಕಾಳಜಿ ಇರಲಿ. ರಾಯರ ಆರಾಧಿಸಿ.

ಮನೆಯ ವಾತಾವರಣ ಹರ್ಷದಾಯಕವಾಗಿರಲಿದೆ. ಆದಾಯದಲ್ಲಿ ಹೆಚ್ಚಳ. ಹೊಸ ಆಸ್ತಿ ಖರೀದಿ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!