Connect with us

Hi, what are you looking for?

ಜ್ಯೋತಿಷ್ಯ

ಇಂದಿನ ಭವಿಷ್ಯ

1

ದಿನಾಂಕ : ೧-೧೦-೨೨, ವಾರ : ಶನಿವಾರ, ತಿಥಿ: ಷಷ್ಠೀ, ನಕ್ಷತ್ರ: ಜೇಷ್ಠ

ನೀವು ತಾಳ್ಮೆಯಿಂದ ಇರುವ ಅವಶ್ಯಕತೆ ಇದೆ. ಕೆಲಸದತ್ತ ಗಮನ ಇರಲಿ. ಪರಿಶ್ರಮ ವಹಿಸಿ. ರಾಮನ ನೆನೆಯಿರಿ.

ಅಂದುಕೊಂಡ ಕಾರ್ಯ ಸಿದ್ಧಿ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಸಂಗಾತಿಯೊಂದಿಗೆ ಮಧುರ ಕ್ಷಣ ಕಳೆಯುವಿರಿ. ನಾಗಾರಾಧನೆ ಮಾಡಿ.

Advertisement. Scroll to continue reading.

ಕೌಟುಂಬಿಕ ನೆಮ್ಮದಿ ಇರಲಿದೆ. ಮಾನಸಿಕ ಕಿರಿ ಕಿರಿಯಿಂದ ಮುಕ್ತಿ ಕಾಣುವಿರಿ. ಇತರರ ಕಷ್ಟಕ್ಕೆ ಸ್ಪಂದಿಸುವಿರಿ. ಶಿವನ ಆರಾಧಿಸಿ.

ಸಹೋದ್ಯೋಗಿಗಳಿಂದ ತೊಂದರೆ ಅನುಭವಿಸುವಿರಿ. ನಿಮ್ಮ ಆರೋಗ್ಯದ ಕಾಳಜಿ ವಹಿಸಿ. ನಿರ್ಲಕ್ಷ್ಯ ಬೇಡ. ದೇವಿಯ ನೆನೆಯಿರಿ.

ಮನೆಯ ವಾತಾವರಣ ಹದಗೆಡಲಿದೆ. ಅನಗತ್ಯ ಕೆಲಸಗಳು ಬೇಡ. ವ್ಯಪಾರ ವ್ಯವಹಾರದಲ್ಲಿ ಗೊಂದಲ. ರಾಮನ ನೆನೆಯಿರಿ.

ಕೆಲಸದತ್ತ ಗಮನ ಅಗತ್ಯ. ಹಿರಿಯರ ಸಲಹೆ ಪಾಲಿಸಿದರೆ ಉತ್ತಮ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳಿ. ಮಿತಿ ಮೀರದಿರಿ. ವಿಷ್ಣುವನ್ನು ನೆನೆಯಿರಿ.

Advertisement. Scroll to continue reading.

ಸಂಗಾತಿ ಹಾಗೂ ನಿಮ್ಮ ನಡುವೆ ಪ್ರೀತಿ ಹೆಚ್ಚಲಿದೆ. ಪ್ರಮುಖ ನಿರ್ಧಾರವನ್ನು ನೀವೇ ತೆಗೆದುಕೊಳ್ಳಿ. ಸಂಗಾತಿಯೊಂದಿಗೆ ತಾಳ್ಮೆ ಇರಲಿ. ಮಂಜುನಾಥನ ನೆನೆಯಿರಿ.

ಶಾಂತ ಚಿತ್ತರಾಗಿರುವಿರಿ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಆರೋಗ್ಯ ಉತ್ತಮವಾಗಿರಲಿದೆ. ಶಿವನ ಆರಾಧಿಸಿ.

ಕೋಪ ನಿಯಂತ್ರಿಸಿಕೊಳ್ಳಿ. ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗಲಿವೆ. ತಪ್ಪುಗಳು ನಡೆಯದಂತೆ ನೋಡಿಕೊಳ್ಳಿ. ಶನೈಶ್ಚರನ ನೆನೆಯಿರಿ.

ಕೆಲಸದಲ್ಲಿ ಪ್ರಗತಿ. ವ್ಯಾಪಾರಿಗಳು ದೊಡ್ಡ ಲಾಭ ಪಡೆಯುವ ಸಾಧ್ಯತೆ. ಸಂತಸ ಅನುಭವಿಸುವಿರಿ. ಗಣಪನ ನೆನೆಯಿರಿ.

Advertisement. Scroll to continue reading.

ಮನೋಚಂಚಲತೆ ನಿಗ್ರಹಿಸಿಕೊಳ್ಳುವುದು ಉತ್ತಮ. ಕೆಲಸದತ್ತ ಗಮನ ಹರಿಸಿ. ವ್ಯಾಪಾರಿಗಳಿಗೆ ಉತ್ತಮ ದಿನ. ರಾಯರ ಆರಾಧಿಸಿ.

ಆರೋಗ್ಯ ಸಮಸ್ಯೆ. ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳಿ. ರಾಜಕೀಯ ಕ್ಷೇತ್ತದವರಿಗೆ ಅಡೆ ತಡೆ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!