ದಿನಾಂಕ : ೧೮-೧೧-೨೩, ವಾರ : ಶನಿವಾರ, ತಿಥಿ:ಪಂಚಮಿ, ನಕ್ಷತ್ರ: ಉತ್ತರಾಷಾಢ
ಅವಿವಾಹಿತರಿಗೆ ವಿವಾಹ ಯೋಗ. ಉದ್ಯೋಗಿಗಳಿಗೆ ಭಡ್ತಿ. ನಾಗಾರಾಧನೆ ಮಾಡಿ.
ವ್ಯಾಪಾರಿಗಳಿಗೆ ಲಾಭ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ರಾಮನ ನೆನೆಯಿರಿ.

ಮಾನಸಿಕ ಖಿನ್ನತೆಗೊಳಗಾಗುವುದನ್ನು ತಡೆಯಿರಿ. ಆಹಾರ ಕ್ರಮದತ್ತ ಗಮನ ಇರಲಿ. ದೇವಿಯ ನೆನೆಯಿರಿ.
ಅಂದುಕೊಂಡ ಕಾರ್ಯ ಸಿದ್ಧಿ. ಮೇಲಾಧಿಕಾರಿಗಳಿಂದ ಪ್ರಶಂಸೆ. ಶಿವನ ಆರಾಧಿಸಿ.
ಅಂದುಕೊಂಡ ಕಾರ್ಯ ಸಿದ್ಧಿ. ನಿಮ್ಮ ಪಾಲಿಗೆ ಉತ್ತಮ ದಿನ. ಸಂತಸ. ರಾಮನ ನೆನೆಯಿರಿ.
ಆರೋಗ್ಯ ಉತ್ತಮವಾಗಿರಲಿದೆ. ವಿದ್ಯಾರ್ಥಿಗಳು ಶ್ರಮ ಪಡಬೇಕು. ವಿಷ್ಣುವನ್ನು ನೆನೆಯಿರಿ.

ಕುಟುಂಬದಲ್ಲಿ ಸಮಸ್ಯೆಗಳು ತಲೆದೋರಲಿವೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ. ಶನೈಶ್ಚರನ ನೆನೆಯಿರಿ.
ನಿಮ್ಮ ಪಾಲಿಗೆ ಸುದಿನ. ಸಂಗಾತಿಯೊಂದಿಗೆ ಸಾಮರಸ್ಯ ಸಾಧಿಸುವಿರಿ. ಮಂಜುನಾಥನ ನೆನೆಯಿರಿ.
ಹಳೆಯ ಸ್ನೇಹಿತರನ್ನು ಭೇಟಿಯಾಗುವಿರಿ. ಅಧಿಕ ಖರ್ಚು ತಪ್ಪಿಸಿ. ಗಣಪನ ನೆನೆಯಿರಿ.
ಪ್ರೇಮಿಗಳಿಗೆ ಉತ್ತಮ ದಿನ. ಸಂತಸದಿಂದ ಈ ದಿನ ಕಳೆಯುವಿರಿ. ಶಿವನ ಆರಾಧಿಸಿ.

ಸಂಗಾತಿಯೊಂದಿಗೆ ಸಾಮರಸ್ಯ. ಕೆಲಸದತ್ತ ಗಮನ ಅಗತ್ಯ. ಗುರುವ ನೆನೆಯಿರಿ.
ಕಚೇರಿ ಕೆಲಸದ ತಾಳ್ಮೆ ಅಗತ್ಯ. ಜಗಳ ಬೇಡ. ರಾಯರ ಆರಾಧಿಸಿ.
