Connect with us

Hi, what are you looking for?

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೨೨-೧೧-೨೨, ವಾರ : ಮಂಗಳವಾರ, ತಿಥಿ: ತ್ರಯೋದಶೀ, ನಕ್ಷತ್ರ: ಸ್ವಾತಿ

ಅಂದುಕೊಂಡ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸುವಿರಿ. ಏಕಾಂತದಲ್ಲಿ ಸಮಯ ಕಳೆಯುವಿರಿ. ರಾಮನ ನೆನೆಯಿರಿ.

ಸ್ನೇಹಿತ ವರ್ಗದಿಂದ ಉತ್ತಮ ಬೆಂಬಲ. ನಿಮ್ಮ ಉದಾರತನವು ನಿಮಗೆ ಸಾಮಾಜಿಕ ಗೌರವ ದಕ್ಕಿಸುತ್ತದೆ. ಶಿವನ ಆರಾಧಿಸಿ.

Advertisement. Scroll to continue reading.

ಹೊಸ ಉದ್ಯೋಗಾಕಾಂಕ್ಷಿಗಳಿಗೆ ಫಲ ಸಿಗಲಿದೆ. ಪ್ರೇಮ ವಿವಾಹದಲ್ಲಿ ಅಡೆ ತಡೆ. ನಾಗಾರಾಧನೆ ಮಾಡಿ.

ಸಂಗಾತಿಯೊಂದಿಗೆ ಜಗಳ ಸಾಧ್ಯತೆ. ಆರೋಗ್ಯ ಸಮಸ್ಯೆ ಕಾಡಲಿದೆ. ದೇವಿಯ ನೆನೆಯಿರಿ.

ಆತ್ಮವಿಶ್ವಾಸ ಹೆಚ್ಚಲಿದೆ. ಪ್ರಮುಖ ನಿರ್ಧಾರಗಳನ್ನು ನೀವು ತೆಗೆದುಕೊಳ್ಳಬಹುದು. ರಾಮನ ನೆನೆಯಿರಿ.

ಹೊಸ ಕೆಲಸ ಆರಂಭಿಸಲು ತೊಡಕು. ನಿಮಗೆ ವಿಶ್ರಾಂತಿ ಅಗತ್ಯ. ಆರೋಗ್ಯದ ಕಾಳಜಿ ಇರಲಿ. ವಿಷ್ಣುವನ್ನು ನೆನೆಯಿರಿ.

Advertisement. Scroll to continue reading.

ವ್ಯಾಪಾರಿಗಳಿಗೆ ದೊಡ್ಡ ಆರ್ಥಿಕ ಲಾಭ ಇರಲಿದೆ. ಜವಾಬ್ದಾರಿಯುತ ಸ್ಥಾನ ಸಿಗಲಿದೆ. ಮಂಜುನಾಥನ ನೆನೆಯಿರಿ.

ಮಾನಸಿಕ ಒತ್ತಡ ಇರಲಿದೆ. ಆರೋಗ್ಯದ ನಿರ್ಲಕ್ಷ್ಯ ಬೇಡ. ಶಿವನ ಆರಾಧಿಸಿ.

ನಿಮ್ಮ ಪಾಲಿಗೆ ಸುದಿನ. ಅಂದುಕೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳಲಿದೆ. ಶನೈಶ್ಚರನ ನೆನೆಯಿರಿ.

ಕಲಾ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ದಿನ. ಪಿತೃ ಸಂಪತ್ತು ವೃದ್ಧಿ. ಗಣಪನ ನೆನೆಯಿರಿ.

Advertisement. Scroll to continue reading.

ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಜೀವನದಲ್ಲಿ ಯಶಸ್ಸಾಗಲು ಉತ್ತಮ ಅವಕಾಶ ಇರಲಿದೆ. ರಾಯರ ಆರಾಧಿಸಿ.

ಆರೋಗ್ಯದ ಕಾಳಜಿ ವಹಿಸಿ. ತಪ್ಪು ಸಲಹೆಗಳಿಂದ ದೂರವಿರಿ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!