Connect with us

Hi, what are you looking for?

ಕರಾವಳಿ

ಮಂಗಳೂರಿನಲ್ಲೇ ಮೊದಲ ಬಾರಿಗೆ ನ್ಯಾನೊ ಹೇರ್ ಇಂಪ್ಲಾಂಟ್ ಚಿಕಿತ್ಸಾ ಕೇಂದ್ರ ಉದ್ಘಾಟನೆ

0

ಮಂಗಳೂರು : ಜಿಲ್ಲೆಯಲ್ಲೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಡೈರೆಕ್ಟರ್ ಹೇರ್ ಇಂಪ್ಲಾಂಟ್ ವಿಧಾನದ ನ್ಯಾನೊ ಹೇರ್ ಇಂಪ್ಲಾಂಟ್ ಚಿಕಿತ್ಸಾ ಕೇಂದ್ರ ಮಂಗಳೂರಿನ ಪಂಪ್ವೆಲ್ ಇಂಡಿಯಾನ ಆಸ್ಪತ್ರೆ ಮುಂಭಾಗದ ಗ್ರೀಕ್ ಗ್ಯಾಲಕ್ಸಿ ಕಟ್ಟಡದ ಎರಡನೇ ಮಹಡಿಯಲ್ಲಿ ಶುಭಾರಂಭಗೊಂಡಿದೆ. ನೂತನ ನ್ಯಾನೊ ಹೇರ್ ಇಂಪ್ಲಾಂಟ್ ಚಿಕಿತ್ಸಾ ಕೇಂದ್ರಕ್ಕೆ ದೈಜಿವರ್ಲ್ಡ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ವಾಲ್ಟರ್ ನಂದಳಿಕೆ ಭೇಟಿ ನೀಡಿದ್ರು.

ಈ ವೇಳೆ ಮಾತನಾಡಿ, ಅವರು ಮಂಗಳೂರಿನಲ್ಲಿ ಶುಭಾರಂಭಗೊಂಡ ನ್ಯಾನೊ ಹೇರ್ ಇಂಪ್ಲಾಂಟ್ ಚಿಕಿತ್ಸಾ ಕೇಂದ್ರ ಅತ್ಯಾಧುನಿಕ ತಂತ್ರಜ್ಞಾನಗಳನ್ನೊಳಗೊಂಡಿದ್ದು ಜಿಲ್ಲೆಯಲ್ಲಿ ಇದ್ರ ಕೇಂದ್ರ ಶುಭಾರಂಭಗೊಂಡಿದ್ದು ಈ ಭಾಗದ ಜನ್ರಿಗೆ ಸಂತಷದ ವಿಚಾರ. ಈ ಹಿಂದೆ ಬೊಲು ತಲೆ ಸಮಸ್ಯೆ ನಿವಾರಣೆ ಚಿಕಿತ್ಸೆಗಾಗಿ ವಿದೇಶಗಳಿಗೆ ಹೋಗಿ ಚಿಕಿತ್ಸೆ ಪಡೆದು ಬರುತ್ತಿದ್ರು. ಅದ್ರೆ ಇದೀಗದ ನಗರದಲ್ಲೇ ಇದ್ರ ಚಿಕಿತ್ಸಾ ಕೇಂದ್ರವನ್ನು ಡಾ. ಸೂರಜ್ ಮತ್ತು ಡಾ. ಆ್ಯನಿ ತೆರೆಯುವ ಮೂಲಕ ಇಲ್ಲಿನ ಜನ್ರ ಸೇವೆಗೆ ಮುಂದಾಗಿದ್ದಾರೆ ಇವ್ರ ಚಿಕಿತ್ಸಾ ಕೇಂದ್ರ ನಗರದಲ್ಲಿ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ದೇಶ ವಿದೇಶಗಳಲ್ಲಿ ತೆರಯುವಂತಾಗಲಿ ಎಂದು ಶುಭಹಾರೈಸಿದ್ರು.

ಬಳಿಕ ನ್ಯಾನೊ ಹೇರ್ ಇಂಪ್ಲಾಂಟ್ ಚಿಕಿತ್ಸಾ ಕೇಂದ್ರದ ಮುಖ್ಯಸ್ಥ, ಕನ್ಸಲ್ಟೆಂಟ್ ಡಾಕ್ಟರ್ ಡಾ. ಸೂರಜ್ ಮಾತನಾಡಿ ಕಳೆದ ಏಳು ವರ್ಷಗಳಿಂದ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಂಗಳೂರಿನಲ್ಲಿ ಒಂದುವರೆ ವರ್ಷಗಳಿಂದ ಅತ್ಯಾಧುನಿಕ ತಂತ್ರಜ್ಞಾನಗಳ ಮ‌ೂಲಕ ಹೇರ್ ಇಂಪ್ಲಾಂಟ್ ಚಿಕಿತ್ಸೆ ನೀಡ್ತಾ ಬಂದಿದ್ದೇವೆ. ಚಿಕಿತ್ಸಾ ಕೇಂದ್ರದಲ್ಲಿ ಹತ್ತಕ್ಕೂ ಅಧಿಕ ನುರಿತ ವೈಧ್ಯಕೀಯ ಮತ್ತು ವೈಧ್ಯಕೀಯೇತರ ಸಿಬ್ಬಂದಿಗಳಿದ್ದು ಬೆಂಗಳೂರು, ಕೇರಳ, ಮುಂಬೈ ನಿಂದ ನುರಿತ ಹೇರ್ ಟ್ರಾನ್ಪರೆಂಟ್ ಸರ್ಜನ್ ಗಳಿಂದ ಚಿಕಿತ್ಸೆ ಒದಗಿಸಲಾಗುತ್ತಿದೆ. ಕೇವಲ ತಲೆ ಕೂದಲು ಮಾತ್ರವಲ್ಲದೆ ದಾಡಿ ಇಂಪ್ಲಾಂಟ್ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು ವಿದೇಶಿರಿಗೆ ಆನ್ ಲೈನ್ ಮೂಲಕ ಕನ್ಸಲ್ಟೆಂಟ್ ಅವಕಾಶ ಒದಗಿಸಲಾಗಿದೆ ಎಂದವರು ಹೇಳಿದರು.

Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!