ಕುವೈಟ್ : ಭಾರತೀಯ ಪ್ರವಾಸಿ ಪರಿಷತ್ ಕುವೈಟ್ ಕರ್ನಾಟಕ ಘಟಕ ಪ್ರಸ್ತುತ ಪಡಿಸುತ್ತಿದೆ ಕರುನಾಡ ಡಿಂಡಿಮ – 2022.
ಇದು ಕುವೈಟ್ ಕನ್ನಡಿಗರ ಮನೆ ಮನಗಳ ಸಂಭ್ರಮ. ಇದುವೇ ಡಿಸೆಂಬರ್ 2 ರಂದು ಅಮೆರಿಕನ್ ಇಂಟರ್ನ್ಯಾಷನಲ್ ಸ್ಕೂಲ್ ಮೈದಾನ್ ಹವಾಲಿಯಲ್ಲಿ. ಸಂಸದೆ ಸುಮಲತಾ ಅಂಬರೀಶ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ಕರುನಾಡ ಗಾಯಕರ ಗಾಯನ :
ಕರುನಾಡ ಡಿಂಡಿಮದಲ್ಲಿ ಮೊಳಗಲಿದೆ ಕರುನಾಡ ಗಾಯಕರ ಗಾಯನ. ಹೌದು, ಮಧುರ ಕಂಠದ ಒಡೆಯ ರಾಜೇಶ್ ಕೃಷ್ಣನ್ ಅವರಿಂದ ನಡೆಯುವ ಭಾವಪೂರ್ಣ ಸಂಗೀತ ಸಂಜೆ ಮುದ ನೀಡಲಿದೆ. ಖ್ಯಾತ ಹಿನ್ನೆಲೆ ಗಾಯಕಿ ಶಮಿತಾ ಮಲ್ನಾಡ್, ಜಗದೀಶ್ ಪುತ್ತೂರು, ಆರ್.ಜೆ. ಪ್ರಸನ್ನ ಅವರೂ ಕಾರ್ಯಕ್ರಮದಲ್ಲಿ ನಿಮ್ಮನ್ನು ರಂಜಿಸಲಿದೆ.
Advertisement. Scroll to continue reading.

ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರಿಗೂ ಸ್ವಾಗತ.
In this article:Diksoochi news, diksoochi Tv, diksoochi udupi, Kuwait, ಕುವೈಟ್, ಬಾರಿಸು ಕನ್ನಡ ಡಿಂಡಿಮ, ಭಾರತೀಯ ಪ್ರವಾಸಿ ಪರಿಷತ್ ಕುವೈತ್

Click to comment