Connect with us

Hi, what are you looking for?

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೨೯-೧೧-೨೨, ವಾರ : ಮಂಗಳವಾರ, ತಿಥಿ: ಷಷ್ಠೀ, ನಕ್ಷತ್ರ: ಶ್ರವಣ

ಕೆಲಸದತ್ತ ಗಮನವಿರಲಿ. ಹಿರಿಯರ ಸಲಹೆಯ ಮೇರೆಗೆ ಮುಂದಡಿ ಇಡಿ. ರಾಮನ ನೆನೆಯಿರಿ.

ವ್ಯವಹಾರದಲ್ಲಿ ಎಚ್ಚರ ಅಗತ್ಯ. ಹೊಸ ಕೆಲಸ ಆರಂಭಿಸಲು ಸಕಾಲ. ನಾಗಾರಾಧನೆ ಮಾಡಿ.

Advertisement. Scroll to continue reading.

ಒತ್ತಡ ಹೆಚ್ಚಲಿದೆ. ಯಾರನ್ನೂ ಅತಿಯಾಗಿ ನಂಬದಿರಿ. ಆರೋಗ್ಯ ಹದಗೆಡಲಿದೆ. ದೇವಿಯ ನೆನೆಯಿರಿ.

ಅಧಿಕ ಕೆಲಸದೊತ್ತಡ. ದೂರ ಪ್ರಯಾಣ ಸಾಧ್ಯತೆ. ಶಿವನ ಆರಾಧಿಸಿ.

ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಆದಾಯದಲ್ಲಿ ಹೆಚ್ಚಳ. ಸ್ನೇಹಿತರೊಂದಿಗೆ ಸಾಮರಸ್ಯ. ವಿಷ್ಣುವನ್ನು ನೆನೆಯಿರಿ.

ಕೆಲಸದ ವಿಚಾರದಲ್ಲಿ ಯಾವುದೇ ಅಡೆ ತಡೆ ಇರದು. ಸಂಪತ್ತು ವೃದ್ಧಿಯಾಗಲಿದೆ. ಮಂಜುನಾಥನ ನೆನೆಯಿರಿ.

Advertisement. Scroll to continue reading.

ಮನೆಯಲ್ಲಿ ಶುಭಕಾರ್ಯ. ಕೌಟುಂಬಿಕ ನೆಮ್ಮದಿ. ರಾಮನ ನೆನೆಯಿರಿ.

ಕೆಲಸದತ್ತ ಗಮನ ಅತೀ ಅಗತ್ಯ. ಹೊಸ ಜವಾಬ್ದಾರಿಗಳಿಂದ ಹಿಂದೆ ಸರಿಯದಿರಿ. ಶನೈಶ್ಚರನ ನೆನೆಯಿರಿ.

ಸಹೋದ್ಯೋಗಿಗಳಿಂದ ಬೇಸರ. ವಿದ್ಯಾರ್ಥಿಗಳಿಗೆ ಶುಭ ಫಲ. ಶಿವನ ಆರಾಧಿಸಿ.

ಆದಾಯದ ಹೊಸ ಮೂಲಗಳು ಸಿಗಲಿವೆ. ಕೆಲಸದ ವಿಚಾರದಲ್ಲಿ ವರ್ಗಾವಣೆ ಸಾಧ್ಯತೆ. ಗಣಪನ ನೆನೆಯಿರಿ.

Advertisement. Scroll to continue reading.

ಕೆಲಸದ ವಿಚಾರವಾಗಿ ಓಡಾಟ ಹೆಚ್ಚಲಿದೆ. ಆರೋಗ್ಯ ಸಮಸ್ಯೆ ಕಾಡಲಿದೆ. ರಾಯರ ಆರಾಧಿಸಿ.

ಮನಸ್ಸು ಶಾಂತವಾಗಿರಲಿದೆ. ಆರೋಗ್ಯದಲ್ಲಿ ಸುಧಾರಣೆ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!