ದಿನಾಂಕ : ೦೨-೧೨-೨೨, ವಾರ : ಶುಕ್ರವಾರ, ತಿಥಿ: ದಶಮಿ, ನಕ್ಷತ್ರ: ಉತ್ತರಭಾದ್ರ
ಪ್ರಮುಖ ಯೋಜನೆಗಳಿಗೆ ಹೂಡಿಕೆ ಮಾಡದಿರುವುದು ಉತ್ತಮ. ಮೋಸ ಹೋಗುವ ಸಾಧ್ಯತೆ ಇದ್ದು, ನಂಬಿ ಕೆಡದಿರಿ. ನಾಗಾರಾಧನೆ ಮಾಡಿ.
ದಿನಚರಿ ಬದಲಿಸಿಕೊಳ್ಳಿ. ಕೆಲಸದ ವಿಚಾರದಲ್ಲಿ ಶ್ರಮದ ಅಗತ್ಯವಿದೆ. ಶಿವನ ಆರಾಧಿಸಿ.

ಹಣಕಾಸು ವಿಚಾರದಲ್ಲಿ ಲಾಭ ಇರಲಿದೆ. ಅನಗತ್ಯ ಖರ್ಚು ತಪ್ಪಿಸಿ. ರಾಮನ ನೆನೆಯಿರಿ.
ಸಂಗಾತಿಯೊಂದಿಗೆ ಸಮಯ ಕಳೆಯಿರಿ. ಪ್ರಮುಖ ಯೋಜನೆಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ವಿಷ್ಣುವನ್ನು ನೆನೆಯಿರಿ.
ಆತ್ಮವಿಶ್ವಾಸದಿಂದ ಮುಂದುವರೆಯಿರಿ. ಸಾಮಾಜಿಕ ಗೌರವ ಸಿಗಲಿದೆ. ದೇವಿಯ ನೆನೆಯಿರಿ.
ಅಧಿಕ ಖರ್ಚು ತಪ್ಪಿಸಿ. ಯೋಚಿಸಿ ಮಾತನಾಡಿದರೆ ಉತ್ತಮ. ವೃತ್ತಿ ಬದಲಾವಣೆಗೆ ಸಕಾಲ. ಮಂಜುನಾಥನ ನೆನೆಯಿರಿ.

ಯಾರನ್ನೂ ಅತಿಯಾಗಿ ನಂಬದೇ ಇರುವುದು ಉತ್ತಮ. ಅನಿರೀಕ್ಷಿತ ಅತಿಥಿಗಳು ಮನೆಗೆ ಆಗಮಿಸಲಿದ್ದಾರೆ. ರಾಮನ ನೆನೆಯಿರಿ.
ಕೆಲಸದ ವಿಚಾರದಲ್ಲಿ ಉದಾಸೀನ ಬೇಡ. ಸಂಗಾತಿಯ ಸಲಹೆ ಪಡೆಯಿರಿ. ಶಿಸ್ತು ಕಾಪಾಡಿಕೊಳ್ಳಿ. ಶಿವನ ಆರಾಧಿಸಿ.
ಮಾತಿನಲ್ಲಿ ಹಿಡಿತವಿರಲಿ. ಶಾಂತಚಿತ್ತರಾಗಿದ್ದಷ್ಟು ಉತ್ತಮ. ಗಣಪನ ನೆನೆಯಿರಿ.
ಅನಿರೀಕ್ಷಿತ ಧನಾಗಮನ. ಅಧಿಕ ಕೆಲಸ. ವಿದ್ಯಾರ್ಥಿಗಳಿಗೆ ಯಶಸ್ಸು. ಶನೈಶ್ಚರನ ನೆನೆಯಿರಿ.

ವ್ಯಾಪಾರಿಗಳಿಗೆ ಲಾಭ. ಧಾರ್ಮಿಕ ಆಸಕ್ತಿ ಹೆಚ್ಚಲಿದೆ. ಗುರುವ ನೆನೆಯಿರಿ.
ಅದೃಷ್ಟದಾಯಕ ದಿನ. ಸಮಸ್ಯೆಗಳು ನಿವಾರಣೆಯಾಗಲಿವೆ. ರಾಯರ ಆರಾಧಿಸಿ.
