ದಿನಾಂಕ : ೦೪-೧೨-೨೨, ವಾರ : ಭಾನುವಾರ, ತಿಥಿ: ದ್ವಾದಶೀ, ನಕ್ಷತ್ರ: ಅಶ್ವಿನಿ
ಆಯಾಸ, ಅನಾರೋಗ್ಯ ಕಾಡಲಿದೆ. ಕೆಲಸದ ವಿಚಾರದಲ್ಲಿ ಶ್ರಮದ ಅಗತ್ಯವಿದೆ. ನಾಗಾರಾಧನೆ ಮಾಡಿ.
ಸಂಗಾತಿಯ ಬೆಂಬಲ ಪಡೆಯುವಿರಿ. ವೈಭವೋಪೇತ ಜೀವನ ಸಾಗಿಸುವಿರಿ. ಶಿವನ ಆರಾಧಿಸಿ.

ಕೌಟುಂಬಿಕ ನೆಮ್ಮದಿ ಇರಲಿದೆ. ಆರೋಗ್ಯ ಸ್ಥಿತಿ ಉತ್ತಮವಾಗಿರಲಿದೆ. ರಾಮನ ನೆನೆಯಿರಿ.
ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿದೆ. ಸ್ನೇಹಿತರಿಂದ ಸಹಾಯ ಸಿಗಲಿದೆ. ವಿಷ್ಣುವನ್ನು ನೆನೆಯಿರಿ.
ಹೊಸ ಒಪ್ಪಂದಗಳು ಇಂದು ಬೇಡ. ಇತರರ ಮಾತುಗಳಿಂದ ಪ್ರಭಾವಕ್ಕೆ ಒಳಗಾಗದಿರಿ. ದೇವಿಯ ನೆನೆಯಿರಿ.
ಕಚೇರಿ ಕೆಲಸಗಳನ್ನು ನೀವು ಉತ್ತಮವಾಗಿ ನಡೆಸುವಿರಿ. ಭೂಮಿ ಖರೀದಿಸಲು ಇದು ಸಕಾಲ. ರಾಮನ ನೆನೆಯಿರಿ.

ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋಗದಿರಿ. ಇಂದು ಅಧಿಕ ಖರ್ಚು ಇರಲಿದೆ. ಶಿವನ ಆರಾಧಿಸಿ.
ಅವಸರದ ನಿರ್ಧಾರ ಬೇಡ. ಸಾಮಾಜಿಕ ಗೌರವ ಸಿಗಲಿದೆ. ಮಂಜುನಾಥನ ನೆನೆಯಿರಿ.
ಕೆಲಸದ ವಿಚಾರದಲ್ಲಿ ಉತ್ತಮ ಫಲಿತಾಂಶ ಪಡೆಯುವಿರಿ. ಮನೆಯವರೊಂದಿಗೆ ಸಮಯ ಕಳೆಯುವಿರಿ. ಗಣಪನ ನೆನೆಯಿರಿ.
ಅಧಿಕ ಕೆಲಸದೊತ್ತಡ ಇರಲಿದೆ. ಸಂಗಾತಿಗೂ ಸಮಯ ಕೊಡಿ. ಶನೈಶ್ಚರನ ನೆನೆಯಿರಿ.

ಕುಟುಂಬದವರೊಂದಿಗೆ ಶಾಂತಚಿತ್ತರಾಗಿದ್ದಷ್ಟು ಉತ್ತಮ. ಇತರರಿಗೆ ಕೆಲಸದೊತ್ತಡ ಹೇರದಿರಿ. ಗುರುವ ನೆನೆಯಿರಿ.
ಹಣಕಾಸು ಸಮಸ್ಯೆ ನಿವಾರಣೆಯಾಗಲಿದೆ. ಮನೋಲ್ಲಾಸ ಅನುಭವಿಸುವಿರಿ. ರಾಯರ ಆರಾಧಿಸಿ.

