ದಿನಾಂಕ : ೦೫-೧೨-೨೨, ವಾರ : ಸೋಮವಾರ, ತಿಥಿ: ತ್ರಯೋದಶಿ, ನಕ್ಷತ್ರ: ಅಶ್ವಿನಿ
ಅಂದುಕೊಂಡ ಕಾರ್ಯ ಸಿದ್ಧಿ. ಪಾಲುದಾರರತ್ತ ಗಮನ ಅಗತ್ಯ. ಶಿವನ ಆರಾಧಿಸಿ.
ಸಾಮಾಜಿಕ ಸ್ಥಾನಮಾನ ಗೌರವ ಪ್ರಾಪ್ತಿ. ತಾಳ್ಮೆಯಿಂದ ಇರುವುದು ಉತ್ತಮ. ರಾಮನ ನೆನೆಯಿರಿ.

ಸಂಗಾತಿಯೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ. ನಾಗಾರಾಧನೆ ಮಾಡಿ.
ಆಹಾರ ಕ್ರಮ ಬದಲಿಸಿದರೆ ಉತ್ತಮ. ಸಂಗಾತಿಯೊಂದಿಗೆ ಸಾಮರಸ್ಯ ಸಾಧಿಸಿ. ವಿಷ್ಣುವನ್ನು ನೆನೆಯಿರಿ.
ಕೌಟುಂಬಿಕ ನೆಮ್ಮದಿ, ಸಂತಸ ಇರಲಿದೆ. ಆಸ್ತಿ ವಿಚಾರದಲ್ಲಿ ಎಚ್ಚರ ಅಗತ್ಯ. ದೇವಿಯ ನೆನೆಯಿರಿ.
ದೂರ ಪ್ರಯಾಣ ಬೇಡ. ಸಂಗಾತಿಯೊಂದಿಗೆ ವೈಮನಸ್ಸು. ಶನೈಶ್ಚರನ ನೆನೆಯಿರಿ.

ವ್ಯಾಪಾರಿಗಳಿಗೆ ಲಾಭ. ನಿಮ್ಮ ಪಾಲಿಗೆ ಉತ್ತಮ ದಿನ. ಸಂತಸ. ರಾಮನ ನೆನೆಯಿರಿ.
ನಿಮ್ಮ ಪಾಲಿಗೆ ಸುದಿನ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಮಂಜುನಾಥನ ನೆನೆಯಿರಿ.
ಕಚೇರಿ ಕೆಲಸದಲ್ಲಿ ಅಡೆತಡೆ ಇರದು. ಅಧಿಕ ಖರ್ಚು ತಲೆದೋರಲಿದೆ. ರಾಯರ ಆರಾಧಿಸಿ.
ಅಂದುಕೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ಅನಗತ್ಯ ಪಯಣ. ಶಿವನ ಆರಾಧಿಸಿ.

ಆನಂದದಾಯಕ ದಿನ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಗುರುವ ನೆನೆಯಿರಿ.
ಕಾರ್ಯಕ್ಷೇತ್ರದಲ್ಲಿ ಹೊಸ ಅವಕಾಶಗಳು ಬರಲಿವೆ. ವಿದ್ಯಾರ್ಥಿಗಳಿಗೆ ಶ್ರಮದ ಅಗತ್ಯವಿದೆ. ಗಣಪನ ನೆನೆಯಿರಿ.

