ದಿನಾಂಕ : ೦೮-೦೧-೨೩, ವಾರ : ಭಾನುವಾರ, ತಿಥಿ: ಬಿದಿಗೆ, ನಕ್ಷತ್ರ: ಪುಷ್ಯ
ದಿನದ ಆರಂಭದ ಅಷ್ಟೊಂದು ಉತ್ತಮವಾಗಿರದು. ಸಣ್ಣ ಪುಟ್ಟ ವಿಷಯಗಳಿಗೆ ಕೋಪಗೊಳ್ಳದಿರಿ. ಆಸ್ತಿ ವಿಚಾರದಲ್ಲಿ ಕಷ್ಟ. ನಾಗಾರಾಧನೆ ಮಾಡಿ.
ಧನಾತ್ಮಕ ದಿನವಾಗಲಿದೆ. ವ್ಯಾಪಾರದಿಂದ ಉತ್ತಮ ಲಾಭ. ಸಂಗಾತಿಯ ಸಲಹೆ ಪಾಲಿಸಿ. ರಾಮನ ನೆನೆಯಿರಿ.

ಮನೆಯ ವಾತಾವರಣ ಉತ್ತಮವಾಗಿರಲಿದೆ. ಕುಟುಂಬದೊಂದಿಗೆ ಪ್ರವಾಸ. ಮನೋನಿಗ್ರಹ ಅಗತ್ಯ. ದೇವಿಯ ನೆನೆಯಿರಿ.
ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಹೊಸ ಆದಾಯ ಮೂಲದತ್ತ ಗಮನ ಹರಿಸಿ. ಮೇಲಾಧಿಕಾರಿಗಳಿಂದ ಬೆಂಬಲ. ರಾಮನ ನೆನೆಯಿರಿ.
ಶತ್ರುಗಳ ಬಗ್ಗೆ ಎಚ್ಚರ ವಹಿಸಿ. ಶಾಂತಚಿತ್ತರಾಗಿದ್ದಷ್ಟು ಉತ್ತಮ. ಸಂಗಾತಿಯೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಶನೈಶ್ಚರನ ನೆನೆಯಿರಿ.
ಮನೆಯಲ್ಲಿ ಶುಭಕಾರ್ಯ ನಡೆಯಲಿದೆ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಪ್ರೇಮಿಗಳಿಗೆ ಶುಭ ದಿನ. ಶಿವನ ಆರಾಧಿಸಿ.

ಸಾಲವನ್ನು ಹಿಂದಿರುಗಿಸಿ. ಕೆಲಸಗಳನ್ನು ಪ್ರಾಮಾಣಿಕವಾಗಿ ಮುಗಿಸಿ. ಅಧಿಕ ಖರ್ಚು ಇರಲಿದೆ. ವಿಷ್ಣುವನ್ನು ನೆನೆಯಿರಿ.
ಕೆಲಸದ ಸ್ಥಳದಲ್ಲಿ ಉತ್ತಮ ಫಲಿತಾಂಶ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಅಧಿಕ ಖರ್ಚು ಇರಲಿದೆ. ಮಂಜುನಾಥನ ನೆನೆಯಿರಿ.
ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಹೊಸ ಕೆಲಸ ಆರಂಭಿಸಲು ಆತುರ ಬೇಡ. ವಿಶ್ರಾಂತಿ ಅಗತ್ಯ. ಗಣಪನ ನೆನೆಯಿರಿ.
ವಿದ್ಯಾರ್ಥಿಗಳಿಗೆ ಅಡೆ ತಡೆಗಳು ನಿವಾರಣೆಯಾಗಲಿವೆ. ಪಿತ್ರಾರ್ಜಿತ ಆಸ್ತಿ ಸಿಗುವ ಸಾಧ್ಯತೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಗುರುವ ನೆನೆಯಿರಿ.

ಕಚೇರಿ ಕೆಲಸಗಳು ಸುಗಮವಾಗಿ ನಡೆಯಲಿದೆ. ಅನಗತ್ಯವಾಗಿ ಇತರೆ ವ್ಯಕ್ತಿಗಳೊಂದಿಗೆ ವ್ಯವಹಾರ ಬೇಡ. ಅನಾವಶ್ಯಕ ವಿಚಾರಗಳಿಂದ ದೂರವಿದ್ದರೆ ಉತ್ತಮ. ಶಿವನ ಆರಾಧಿಸಿ.
ಸಂಗಾತಿಯಿಂದ ಉಡುಗೊರೆ. ಕೌಟುಂಬಿಕ ಚಿಂತೆ ದೂರವಾಗಲಿದೆ. ವ್ಯವಹಾರದ ವಿಚಾರದಲ್ಲಿ ಯಾವುದೇ ನಿರ್ಧಾರ ಬೇಡ. ರಾಯರ ಆರಾಧಿಸಿ.

