Connect with us

Hi, what are you looking for?

ರಾಷ್ಟ್ರೀಯ

ಕಾಡುಕೋಣಕ್ಕಾಗಿ ಸಿಂಹಗಳ ಕಾದಾಟ| ಕಾಡು ಕೋಣ ಬಚಾವಾಗಿ ಓಡಿದ್ದು ಹೇಗೆ ನೋಡಿ| Viral Video

2

ವೈರಲ್ ವೀಡಿಯೋ : ಎಮ್ಮೆಯ ಮೇಲೆ ಸಿಂಹಗಳು ದಾಳಿ ನಡೆಸಿವೆ. ಇನ್ನೇನು ಎಲ್ಲರೂ ಸೇರಿ ಭಕ್ಷಿಸೋಣ ಅಂದುಕೊಳ್ಳೋ ಬದಲು ಒಂದರ ಮೇಲೊಂದು ಜಗಳಕ್ಕೆ ಬಿದ್ದಿದ್ದಾವೆ. ಆಮೇಲೇನಾಯ್ತ್ ಗೊತ್ತಾ?

ಹೌದು, ಕಾಡಿನ ರಾಜ ಸಿಂಹದ ಬೇಟೆ ಆಡಿದ ಸುಮ್ನೇನೇ ಗೆದ್ದೇ ಗೆಲ್ತಾನೆ ತಾನೆ…!? ಆದ್ರೆ ಇಲ್ಲಿ ಎಲ್ಲಾ ಉಲ್ಟಾ ಪಲ್ಟಾ…ಇಬ್ಬರ ಜಗಳ ಮೂರನೆಯವನಿಗೆ ಲಾಭ ಅಂತಾರಲಾ ಹಾಗೇ.

ಬೇಟಿಯಾಡಿ ಹಿಡಿದ ಕಾಡುಕೋಣವನ್ನು ಸಿಂಹಗಳು ಜಗಳವಾಡಿ ಕಳೆದುಕೊಳ್ಳುತ್ತವೆ. ತಮ್ಮತಮ್ಮಲ್ಲೇ ಕಾದಾಡಿದ ನಂತರ ಸಿಂಹಗಳು ಬೇಟೆಯಾಗಿ ತಮಗೆ ಸಿಕ್ಕಿದ ಕಾಡುಕೋಣವನ್ನ ಬಿಟ್ಟು ಬಿಟ್ಟಿವೆ. ಅಂತಿಮವಾಗಿ, ಸಿಂಹಗಳ ಗುಂಪು ತಮ್ಮನ್ನ ತಾವೇ ಹೊಡೆದುಕೊಂಡು ಎಮ್ಮೆಯನ್ನ ಒಂಟಿಯಾಗಿ ಬಿಟ್ಟಿವೆ. ಇದರೊಂದಿಗೆ ಎಮ್ಮೆ ಬದುಕಿದೆಯಾ ಬಡ ಜೀವವೇ ಎನ್ನುತ್ತಾ ಅಲ್ಲಿಂದ ಹೊರಟು ಹೋಗಿದೆ. ಅಂತೆಯೇ ಮೇಲೆ ಒಂದಷ್ಟು ಕಾಡುಕೋಣಗಳ ಗುಂಪು ಈ ದೃಶ್ಯ ನೋಡುವುದನ್ನು ಕಾಣಬಹುದಾಗಿದೆ.

Advertisement. Scroll to continue reading.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!