ಅಮೆರಿಕಾ : ಬೇಟೆಗೆ ತೆರಳುತ್ತಿದ್ದಾಗ ವ್ಯಕ್ತಿಗೆ ಗುಂಡು ಹಾರಿಸಿ ಸಾಕು ನಾಯಿಯೇ ಸಾಯಿಸಿದ ಘಟನೆ ಬೆಳಕಿಗೆ ಬಂದಿದೆ.
ವಿಚಿಟಾದ ಜೋಸೆಫ್ ಆಸ್ಟಿನ್ ಸ್ಮಿತ್,( 30) ಮೃತ ಯುವಕ.
ಆತ ಪ್ರಾಣಿಗಳ ಭೇಟಿಗಾಗಿ ತೆರಳಿದ ಸಂದರ್ಭದಲ್ಲಿ ತಮ್ಮ ಸಾಕು ನಾಯಿಯನ್ನು ಪಕ್ಕದ ಸೀಟಿನಲ್ಲೇ ಕೂರಿಸಿಕೊಂಡಿದ್ದನು.
ಈ ವೇಳೆ ನಾಯಿ ಆಕಸ್ಮಿಕವಾಗಿ ಹಿಂದಿನ ಸೀಟಿನಲ್ಲಿ ಬಂದೂಕನ್ನು ತುಳಿದಿದೆ. ಈ ವೇಳೆ ಗುಂಡು ಹಾರಿದೆ. ಮುಂದಿನ ಸೀಟಿನಲ್ಲಿ ಕುಳಿತಿದ್ದ ಯುವಕನ ಬೆನ್ನಿಗೆ ನೇರವಾಗಿ ಗುಂಡು ತಗುಲಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
Advertisement. Scroll to continue reading.

ಈ ಹಿಂದೆ 2018 ರಲ್ಲಿ ಮೆಕ್ಸಿಕೋದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಬೇಟೆಯಾಡಲು ಹೊರಟಿದ್ದ ಮುದ್ದಿನ ನಾಯಿ ಆಕಸ್ಮಿಕವಾಗಿ ಬೆನ್ನಿಗೆ ಗುಂಡು ಹಾರಿಸಿದ್ದರಿಂದ ಮಾಲೀಕ ಮೃತಪಟ್ಟಿದ್ದನು.
In this article:America, Diksoochi news, diksoochi Tv, diksoochi udupi, dog killed man by shoot, ದಿಕ್ಸೂಚಿ ನ್ಯೂಸ್

Click to comment