ನವದೆಹಲಿ : ಮಹಿಳಾ ಪ್ರೀಮಿಯರ್ ಲೀಗ್ ನಡೆಯಲಿದ್ದು, ಬಿಸಿಸಿಐ ಇಂದು 5 ಫ್ರಾಂಚೈಸಿಗಳ ಬಿಡ್ ನಡೆಸಿದೆ. ಅದರಲ್ಲಿ ಆರ್ ಸಿ ಬಿ ಬೆಂಗಳೂರು ಮೂಲದ ತಂಡವನ್ನು ಖರೀದಿಸಿದೆ. 910 ಕೋ.ರೂ.ಗಳಿಗೆ ಖರೀದಿ ಮಾಡಿದೆ.
ಉಳಿದಂತೆ ಅದಾನಿ ಗ್ರೂಪ್ ಅಹ್ಮದಾಬಾದ್ ತಂಡವನ್ನು 1218 ಕೋ.ರೂ, ಮುಂಬೈ ಇಂಡಿಯನ್ ಮುಂಬೈ ತಂಡವನ್ನು 912 ಕೋ.,ದೆಲ್ಲಿ ಕ್ಯಾಪಿಟಲ್ ದೆಲ್ಲಿ ಮಡವನ್ನು 810 ಕೋ., ಕ್ಯಾಪ್ರಿ ಗ್ಲೊಬಲ್ ಲಕ್ನೋ ತಂಡವನ್ನು 757 ಕೋ., ರೂ. ಗೆ ಖರೀದಿಸಿದೆ.
ಬಿಸಿಸಿಐ ಈ ಮೂಲಕ 4,669.99 ಕೋಟಿ ಪಡೆದಿದೆ.
Advertisement. Scroll to continue reading.

ಇಂದು ಕ್ರಿಕೆಟ್ನಲ್ಲಿ ಐತಿಹಾಸಿಕ ದಿನವಾಗಿದ್ದು, ಉದ್ಘಾಟನಾ #WIPL ತಂಡಗಳ ಬಿಡ್ಡಿಂಗ್ 2008 ರಲ್ಲಿ ಉದ್ಘಾಟನಾ ಪುರುಷರ IPL ನ ದಾಖಲೆಗಳನ್ನು ಮುರಿದಿದೆ! ಒಟ್ಟು ಬಿಡ್ನಲ್ಲಿ ನಾವು ರೂ.4669.99 ಕೋಟಿ ಗಳಿಸಿದ್ದರಿಂದ ವಿಜೇತರಿಗೆ ಅಭಿನಂದನೆಗಳು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವಿಟರ್ನಲ್ಲಿ ಬರೆದಿದ್ದಾರೆ.
In this article:adani, Diksoochi news, diksoochi udupi, Featured, RCB, Women's Premier League

Click to comment