ವಾಯುವ್ಯ ಪಾಕಿಸ್ತಾನದಲ್ಲಿ ದೋಣಿಯೊಂದು ಮುಳುಗಿ ಹತ್ತು ಮಕ್ಕಳು ಸಾವನ್ನಪ್ಪಿದ ದುರಂತ ವರದಿಯಾಗಿದೆ. ಈ ಬಗ್ಗೆ ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.
ದೋಣಿಯು ಸ್ಥಳೀಯ ಮದರಸಾದಿಂದ ಪ್ರವಾಸಕ್ಕೆ ತೆರಳಿತ್ತು.
ಸುಮಾರು 25 ರಿಂದ 30 ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದಾಗ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.
Advertisement. Scroll to continue reading.

ಎಲ್ಲಾ ಮೃತ ಮಕ್ಕಳು ಏಳರಿಂದ 14 ವರ್ಷ ವಯಸ್ಸಿನವರು ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಮೀರ್ ರೌಫ್ ತಿಳಿಸಿದ್ದಾರೆ. 11 ಮಕ್ಕಳನ್ನು ನೀರಿನಿಂದ ರಕ್ಷಿಸಲಾಗಿದ್ದು, ಆರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ ಎಂದು ರೌಫ್ ತಿಳಿಸಿದ್ದಾರೆ. ಸ್ಥಳೀಯ ಮದರಸಾದಿಂದ 25 ರಿಂದ 30 ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಸಂದರ್ಭ ದೋಣಿ ಮಗುಚಿ ಬಿದ್ದಿದೆ.
In this article:Boat Capsizes In Pakistan, Diksoochi news, diksoochi Tv, diksoochi udupi, ದಿಕ್ಸೂಚಿ ನ್ಯೂಸ್

Click to comment