ದಿನಾಂಕ : ೦೮-೦೨-೨೩, ವಾರ : ಬುಧವಾರ, ತಿಥಿ: ತದಿಗೆ, ನಕ್ಷತ್ರ: ಪುಬ್ಬಾ
ನಿಮ್ಮ ನಿರ್ಧಾರಗಳಿಂದ ಕುಟುಂಬದಲ್ಲಿ ಸಂತಸ ಇರಲಿದೆ. ಹೊಸ ಕೆಲಸ ಆರಂಭಿಸಲು ಸಕಾಲ. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಶಿವನ ಆರಾಧಿಸಿ.
ಮನೆಗೆ ಅತಿಥಿಗಳ ಆಗಮನ. ಸಂಗಾತಿಯೊಂದಿಗೆ ವೈಮನಸ್ಸು. ಅನಾವಶ್ಯಕ ಪ್ರಯಾಣವಿರಲಿದೆ. ರಾಮನ ನೆನೆಯಿರಿ.

ಶಾಂತಿಯುತವಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಪ್ರಯತ್ನ ಮಾಡಿ. ಮನರಂಜನಾ ವಸ್ತುಗಳಿಗೆ ಖರ್ಚು. ಮನೆಯಲ್ಲಿ ವಿವಾಹದ ಕುರಿತು ಚರ್ಚೆ. ನಾಗಾರಾಧನೆ ಮಾಡಿ.
ಕೆಲಸವನ್ನು ಉತ್ತಮವಾಗಿ ನಿಭಾಯಿಸುವತ್ತ ಗಮನ ಇರಲಿ. ವಿರೋಧಿಗಳ ವಿಚಾರದಲ್ಲಿ ಎಚ್ಚರ ಅಗತ್ಯ. ಹೊಸ ಆಸ್ತಿ ಖರೀದಿ. ವಿಷ್ಣುವನ್ನು ನೆನೆಯಿರಿ.
ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ತಾಳ್ಮೆಯಿಂದ ಇದ್ದಷ್ಟು ಉತ್ತಮ. ಆಸೆಗಳು ಈಡೇರಲಿವೆ. ದೇವಿಯ ನೆನೆಯಿರಿ.
ನಿಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಎಚ್ಚರ ಅಗತ್ಯ. ಆಸ್ತಿ ವಿಚಾರದಲ್ಲಿ ಎಚ್ಚರ ಅಗತ್ಯ. ನಿಮಗೆ ಕಿರಿ ಕಿರಿ ಹೆಚ್ಚಲಿದೆ. ಶನೈಶ್ಚರನ ನೆನೆಯಿರಿ.

ಹೊಸ ಕೆಲಸ ಆರಂಭಿಸಲು ಉತ್ಸಾಹ ಇರಲಿದೆ. ಸರ್ಕಾರಿ ಉದ್ಯೋಗಿಗಳಿಗೆ ಉತ್ತಮ ದಿನ. ಆಭರಣಗಳಿಗೆ ಖರ್ಚು ಮಾಡುವಿರಿ. ರಾಮನ ನೆನೆಯಿರಿ.
ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವಿರಿ. ಹಳೆಯ ಜಗಳಗಳನ್ನು ಕೆದಕುವುದನ್ನು ತಪ್ಪಿಸಿ. ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಮಂಜುನಾಥನ ನೆನೆಯಿರಿ.
ವ್ಯವಹಾರದಲ್ಲಿ ಎಚ್ಚರ ಅಗತ್ಯ. ಹಣಕಾಸು ಸಮಸ್ಯೆ ನಿವಾರಣೆಯಾಗಲಿದೆ. ಕುಟುಂಬದಲ್ಲಿ ಸಂತಸ. ರಾಯರ ಆರಾಧಿಸಿ.
ಉದಾಸೀನ ಪ್ರವೃತ್ತಿ ಬಿಟ್ಟರೆ ಉತ್ತಮ. ಹಿರಿಯರ ಸಲಹೆ ಪಾಲಿಸುವುದು ಉತ್ತಮ. ಆರೋಗ್ಯದ ಕಾಳಜಿಯೂ ಅಗತ್ಯ. ಶಿವನ ಆರಾಧಿಸಿ.

ಆದಾಯದಲ್ಲಿ ಹೆಚ್ಚಳ ಕಾಣುವಿರಿ. ಉನ್ನತ ಸ್ಥಾನ ಪ್ರಾಪ್ತಿ. ಅಹಂಭಾವ ಬಿಟ್ಟರೆ ಉತ್ತಮ. ಗುರುವ ನೆನೆಯಿರಿ.
ವೃತ್ತಿ ಬದುಕಿನಲ್ಲಿ ಉತ್ತಮ ಅವಕಾಶ ಪಡೆಯುವಿರಿ. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ಇರುವಿರಿ. ಪೋಷಕರೊಂದಿಗೆ ಜಗಳ ಬೇಡ. ಗಣಪನ ನೆನೆಯಿರಿ.

