ಉತ್ತರಾಖಂಡದ ಉತ್ತರಕಾಶಿಯಲ್ಲಿ ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿಯಲ್ಲಿ 2.5 ತೀವ್ರತೆಯ ಭೂಕಂಪ ಸಂಭವಿಸಿದೆ. ಅಲ್ಲದೇ ಅಲ್ಲಿನ ಅಕ್ಕಪಕ್ಕದ ಕೆಲವು ಪ್ರದೇಶಗಳಲ್ಲೂ ಲಘು ಕಂಪನ ಸಂಭವಿಸಿದೆ ಎಂದು ವರದಿಯಾಗಿದೆ.
ಮಧ್ಯರಾತ್ರಿ ಮತ್ತು 4 ರ ನಡುವೆ ನಾಲ್ಕು ಬಾರಿ ಭೂಕಂಪನದ ಅನುಭವವಾಯಿತು ಎಂದಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಭೂಕಂಪವು ಮಧ್ಯಾಹ್ನ 12:45 ಕ್ಕೆ ಸಂಭವಿಸಿದೆ. ಭೂಕಂಪದಿಂದ ಎಲ್ಲಿಯೂ ಹಾನಿಯಾದ ಕುರಿತು ವರದಿಯಾಗಿಲ್ಲ.
Advertisement. Scroll to continue reading.

ಗುರುವಾರ ಬೆಳಗ್ಗೆ 10.31 ರ ಸುಮಾರಿಗೆ ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯಲ್ಲಿ 2.4 ತೀವ್ರತೆಯ ಭೂಕಂಪ ಸಂಭವಿಸಿದ ಎರಡು ದಿನಗಳ ನಂತರ ಇದು ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ವೆಬ್‌ಸೈಟ್ ತಿಳಿಸಿದೆ.
In this article:Diksoochi news, diksoochi Tv, diksoochi udupi, earth quake, north kashi, ಉತ್ತರ ಕಾಶಿ

Click to comment