Connect with us

Hi, what are you looking for?

ರಾಷ್ಟ್ರೀಯ

ವಿದ್ಯುತ್ ತಂತಿ ತಗುಲಿ ಮೂರು ಆನೆಗಳು ಸಾವು

2

ವಿದ್ಯುತ್ ತಂತಿ ತುಳಿದು ಮೂರು ಆನೆಗಳು ಸಾವು

ತಮಿಳುನಾಡು : ವಿದ್ಯುತ್ ಬೇಲಿ ದಾಟುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ಮೂರು ಆನೆಗಳು ಸಾವನ್ನಪ್ಪಿರುವ ಘಟನೆ ಧರ್ಮಪುರಿಯಲ್ಲಿ ನಡೆದಿದೆ.

ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಮಾರಂಡಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ.

ಘಟನೆಯ ನಂತರ, ಕಾನೂನುಬಾಹಿರ ಬೇಲಿ ಬಳಸಿದ್ದಕ್ಕಾಗಿ ಮುರುಗೇಶನ್ ಎಂಬಾತನನ್ನು ಬಂಧಿಸಲಾಗಿದೆ.

Advertisement. Scroll to continue reading.

ಕಾಡುಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಲು ಬೇಲಿ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

0 ಉಡುಪಿ : ಪ್ರತ್ಯೇಕ ಪ್ರಕರಣದಲ್ಲಿ ಆನ್‌ಲೈನ್ ಮೂಲಕ ಮೂವರಿಗೆ ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಲಾಭಾಂಶದ ಆಮಿಷ; ವಂಚನೆ : ಸೆಪ್ಟೆಂಬರ್ 2 ರಂದು ರೇಣುಕಾ ಎಂಬವರಿಗೆ ಟೆಲಿಗ್ರಾಮ್ ಆಪ್‌ನಲ್ಲಿ ಅಪರಿಚಿತ...

ರಾಷ್ಟ್ರೀಯ

1 ASIAN GAMES: ಮೊದಲನೇ ದಿನ ಭಾರತ ಇಲ್ಲಿವರೆಗೆ.. ವಾಲಿಬಾಲ್: ಪುರುಷರ ವಿಭಾಗದಲ್ಲಿ ಜಪಾನ್ ವಿರುದ್ಧ ಭಾರತಕ್ಕೆ 3-0 ಅಂತರದ ಸೋಲು. ಬಾಕ್ಸಿಂಗ್: ಮಹಿಳೆಯರ 54 ಕೆ.ಜಿ. ವಿಭಾಗದಲ್ಲಿ ಭಾರತದ ಪ್ರೀತಿಗೆ, ಜೋರ್ಡಾನ್‌ನ...

ರಾಜ್ಯ

2 ಬೆಂಗಳೂರು: ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ವೃದ್ಧಿಸಲು ಪ್ರಸಕ್ತ ಸಾಲಿನಿ೦ದಲೇ9 ಮತ್ತು 11 ನೇತರಗತಿ ವಿದ್ಯಾರ್ಥಿಗಳಿಗೂ ಪಬ್ಲಿಕ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿ ಆದೇಶ ಹೊರಡಿಸಿದೆ. ಈ ಶೈಕ್ಷಣಿಕ ವರ್ಷದಿಂದಲೇ ಕರ್ನಾಟಕ...

ಅಚ್ಚರಿ ಸುದ್ದಿ

2 ಬೆಂಗಳೂರು: ಗಣೇಶೋತ್ಸವ ಪೆಂಡಾಲ್‌ನಲ್ಲಿ ಚಂದ್ರಯಾನ-3 ಯಶಸ್ಸನ್ನು ಕೊಂಡಾಡುವ ಹಾಗೂ ಅದನ್ನು ರಿ ಕ್ರಿಯೇಟ್ ಮಾಡುವ ಮೂಲಕ ಗಮನ ಸೆಳೆದಿದೆ. ಈ ವೀಡಿಯೋ ವೈರಲ್ ಆಗಿದ್ದು ನೆಟ್ಟಿಗರನ್ನು ಮೂಕವಿಸ್ಮಿತರನ್ನಾಗಿಸುತ್ತಿದೆ. ಈಗಾಗಲೇ ವೈರಲ್ ಆಗಿರುವ...