ಪ್ಯಾರಾಗ್ಲೈಡಿಂಗ್ ಮಾಡುವಾಗ ಪುರುಷ ಮತ್ತು ಮಹಿಳೆ ಹೈಮಾಸ್ಟ್ ಲೈಟ್ ಕಂಬದ ಮೇಲೆ ಸಿಲುಕಿದ ಘಟನೆ ಕೇರಳದ ತಿರುವನಂತಪುರಂನ ವರ್ಕಲಾದಲ್ಲಿ ನಡೆದಿದೆ.
ಎರಡು ಗಂಟೆಗಳ ನಂತರ, ಮಹಿಳೆ ಮತ್ತು ತರಬೇತುದಾರನನ್ನು ರಕ್ಷಿಸಲಾಗಿದೆ.
ಇಬ್ಬರನ್ನೂ ವರ್ಕಲಾದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
Advertisement. Scroll to continue reading.

ಪ್ಯಾರಾಗ್ಲೈಡಿಂಗ್ ತರಬೇತುದಾರ ವರ್ಕಲಾಗೆ ಸೇರಿದವರಾಗಿದ್ದು, ಮಹಿಳೆ ತಮಿಳುನಾಡಿನ ಕೊಯಮತ್ತೂರು ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.
#WATCH | Kerala: A man and woman met with an accident while paragliding when they got stuck on a high mast light pole in Varkala in rural Thiruvananthapuram. Both the tourists were rescued & were shifted to the hospital. pic.twitter.com/nQVH5yZuMz— ANI (@ANI) March 7, 2023