ದಿನಾಂಕ : ೧೬-೦೩-೨೩, ವಾರ : ಗುರುವಾರ, ತಿಥಿ: ನವಮಿ, ನಕ್ಷತ್ರ: ಪೂರ್ವಾಷಾಢ
ಮನಸ್ಸಿನ ಉದ್ವೇಗ ಕಡಿಮೆ ಮಾಡಿಕೊಂಡರೆ ಉತ್ತಮ. ಹೊಸ ವ್ಯಾಪಾರಕ್ಕಾಗಿ ಖರ್ಚು ಬೇಡ. ಅನಗತ್ಯ ಪ್ರಯಾಣ ಬೇಡ. ಶಿವನ ಆರಾಧಿಸಿ.
ಶುಭ ಸುದ್ದಿ ಕೇಳುವಿರಿ. ಸಂಗೀತ ಕ್ಷೇತ್ರದವರಿಗೆ ಸುದಿನ. ಕೆಲಸದ ವಿಚಾರದಲ್ಲೂ ಯಶಸ್ಸು ಸಿಗಲಿದೆ. ರಾಮನ ನೆನೆಯಿರಿ.

ವಿದೇಶ ಪ್ರಯಾಣ ಯೋಗ. ಉತ್ತಮ ಆರೋಗ್ಯ ಪ್ರಾಪ್ತಿ. ಇತರರಿದ ಯಾವುದೇ ಪ್ರಚೋದನೆಗೆ ಒಳಗಾಗದಿರಿ. ದೇವಿಯ ನೆನೆಯಿರಿ.
ಅನಗತ್ಯ ಖರ್ಚುಗಳನ್ನು ಮಾಡುವುದನ್ನು ತಪ್ಪಿಸಿ. ಧಾರ್ಮಿಕ ಆಸಕ್ತಿ ಹೆಚ್ಚಲಿದೆ. ಮನಸ್ಸು ಸಂತೋಷದಿಂದ ಕೂಡಿರಿರಲಿದೆ. ನಾಗಾರಾಧನೆ ಮಾಡಿ.
ಸಹೋದ್ಯೋಗಿಗಳೊಂದಿಗೆ ಮನಸ್ತಾಪ ಬೇಡ. ನಕಾರಾತ್ಮಕ ಮಾತುಗಳಿಂದ ದೂರವಿರಿ. ಕೆಲಸಗಳನ್ನು ಉತ್ತಮವಾಗಿ ನಿಭಾಯಿಸುವಿರಿ. ಗಣಪನ ನೆನೆಯಿರಿ.
ಮನೆಯಲ್ಲಿ ವಾಗ್ವಾದ ತಪ್ಪಿಸಿ. ಮನೆಯವರೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳಿ. ಆರೋಗ್ಯದ ಕಾಳಜಿ ವಹಿಸಿ. ಮಂಜುನಾಥನ ನೆನೆಯಿರಿ.

ಆರೋಗ್ಯಕ್ಕಾಗಿ ಖರ್ಚು ಮಾಡಬೇಕಾದ ಪರಿಸ್ಥಿತಿ ಬರಲಿದೆ. ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಅಹಂಭಾವ ಬಿಡಿ. ಶಿವನ ಆರಾಧಿಸಿ.
ಹಣಕಾಸು ವಿಚಾರದಲ್ಲಿ ಲಾಭ ಇರಲಿದೆ. ಸಂಗಾತಿಯಿಂದ ಬೆಂಬಲ ಪಡೆಯುವಿರಿ. ತಂದೆಯ ಸಲಹೆ ಪಾಲಿಸಿ. ಗುರುವ ನೆನೆಯಿರಿ.
ವ್ಯಾಪಾರಿಗಳಿಗೆ ಲಾಭ ಇರಲಿದೆ. ಯಾರನ್ನೂ ನಂಬುವುದು ಉತ್ತಮವಲ್ಲ. ಸ್ಥಗಿತಗೊಂಡ ಕೆಲಸ ಪೂರ್ಣವಾಗಲಿದೆ. ರಾಯರ ಆರಾಧಿಸಿ.
ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಲಿವೆ. ವ್ಯಾಪಾರದಿಂದ ಲಾಭ. ಮೇಲಾಧಿಕಾರಿಗಳಿಂದ ಪ್ರಶಂಸೆ. ವಿಷ್ಣುವನ್ನು ನೆನೆಯಿರಿ.

ಕೆಲಸದ ವಿಚಾರದಲ್ಲಿ ಆತುರ ಬೇಡ. ಕೆಲಸದೊತ್ತಡ ಇರಲಿದೆ. ಆಯಾಸ ಹೆಚ್ಚಲಿದೆ. ಮನೆಯ ವಾತಾವರಣ ಉತ್ತಮವಾಗಿರಲಿದೆ. ಶನೈಶ್ಚರನ ನೆನೆಯಿರಿ.
ವೃತ್ತಿಯ ವಿಚಾರದಲ್ಲಿ ಗಂಭೀರರಾಗಿರುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ರಾಮನ ನೆನೆಯಿರಿ.

