ದಿನಾಂಕ: ೧೭-೦೩-೨೩, ವಾರ : ಶುಕ್ರವಾರ, ನಕ್ಷತ್ರ : ದಶಮಿ, ತಿಥಿ: ಉತ್ತರಾಷಾಢ
ಕೆಲಸದ ನಿಮಿತ್ತ ಪ್ರಯಾಣ ಉತ್ತಮ. ಕೆಲಸದ ವಿಚಾರದಲ್ಲಿ ಅಧಿಕ ಶ್ರಮದ ಅಗತ್ಯವಿದೆ. ಸ್ವಭಾವದಲ್ಲಿ ತಾಳ್ಮೆಯ ಅಗತ್ಯವಿದೆ. ಹನುಮನ ನೆನೆಯಿರಿ.
ಮಾತಿನಲ್ಲಿ ಹಿಡಿತ ಇಟ್ಟುಕೊಳ್ಳಿ. ಅನಿರೀಕ್ಷಿತ ಲಾಭ ಇರಲಿದೆ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ದುರ್ಗೆಯ ನೆನೆಯಿರಿ.

ಇಂದು ನಿಮಗೆ ಶುಭ ದಿನ. ಉದ್ಯೋಗ ಸ್ಥಳದಲ್ಲಿ ಕೆಲಸದತ್ತ ಗಮನ ಹರಿಸುವುದು ಅಗತ್ಯ. ಆರೋಗ್ಯದತ್ತ ಗಮನ ಹರಿದಿ. ವಿಷ್ಣು ಸಹಸ್ರನಾಮ ಪಠಿಸಿ.
ಇಂದು ನಿಮಗೆ ವಿಶೇಷ ದಿನವಾಗಿರುತ್ತದೆ. ನೀವು ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸಲು ಸಕಾಲ. ಉತ್ತಮ ಆದಾಯ ನಿಮ್ಮದಾಗಲಿದೆ. ಲಕ್ಷ್ಮಿಯ ಆರಾಧಿಸಿ.
ಮೇಲಾಧಿಕಾರಿಗಳಿಂದ ಪ್ರಶಂಸೆ ಇರಲಿದೆ. ಕೆಲಸದಲ್ಲಿ ಶೀಘ್ರ ಪ್ರಗತಿ ಕಾಣುವಿರಿ. ದುಬಾರಿ ವಸ್ತು ಖರೀದಿ ಯೋಗ ಇರಲಿದೆ. ರಾಮ ಜಪ ಮಾಡಿ.
ಕೆಲಸದ ವಿಚಾರದಲ್ಲಿ ಉತ್ತಮ ದಿನ. ವ್ಯಾಪಾರ ಒಪ್ಪಂದಗಳಿಗೆ ಅನುಕೂಲಕರ ದಿನ. ಹಲವು ಸಮಸ್ಯೆಗಳಿಗೆ ಪರಿಹಾರ. ಹನುಮನ ನೆನೆಯಿರಿ.

ಹೊಸ ವಾಹನ ಖರೀದಿ ಯೋಗ. ಸಂಗಾತಿಯ ಸೂಚನೆ ಪಾಲಿಸಿ. ವ್ಯಾಪಾರದಲ್ಲಿ ಲಾಭ ಸಿಗಲಿದೆ. ನಾರಾಯಣನ ನೆನೆಯಿರಿ.
ನಿಮ್ಮ ಪಾಲಿಗೆ ಉತ್ತಮ ದಿನ. ಹೊಸ ಕೆಲಸದಲ್ಲಿ ಆಸಕ್ತಿ ವಹಿಸುವಿರಿ. ಶುಭ ಕಾರ್ಯಕ್ರಮಗಳಿಗೆ ಸಕಾಲ. ರುದ್ರಾಭಿಷೇಕ ಮಾಡಿ.
ಅಧಿಕ ಒತ್ತಡ ಇರಲಿದೆ. ಅನಾವಶ್ಯಕ ಖರ್ಚು ತಪ್ಪಿಸಿ. ಸಂಗಾತಿಯೊಂದಿಗೆ ಸಾಮರಸ್ಯ ಇರಲಿ. ಹನುಮನ ನೆನೆಯಿರಿ.
ಕೆಲಸದ ವಿಚಾರದಲ್ಲಿ ಕಾರ್ಯನಿರತ ದಿನ. ತಂದೆಯ ಸಲಹೆ ಪಾಲಿಸುವುದು ಉತ್ತಮ. ದೈಹಿಕ ಶ್ರಮದ ಅಗತ್ಯವಿದೆ. ನಾಗಾರಾಧನೆ ಮಾಡಿ.

ಅವಿವಾಹಿತರಿಗೆ ವಿವಾಹ ಯೋಗ. ಸಂಗಾತಿಯೊಂದಿಗೆ ಬಾಂಧವ್ಯ ಹೆಚ್ಚಲಿದೆ. ಮಕ್ಕಳಿಂದ ಲಾಭ. ನಾಗಾರಾಧನೆ ಮಾಡಿ.
ಅನೈತಿಕ ವಿಚಾರಗಳಿಂದ ದೂರವಿರಿ. ಹಿರಿಯರ ಸಲಹೆ ಪಾಲಿಸಿದರೆ ಉತ್ತಮ. ಅನಾರೋಗ್ಯ ಸಮಸ್ಯೆ ಕಾಡಲಿದೆ. ಶನಿದೇವನ ನೆನೆಯಿರಿ.

