ಪರ್ಕಳ : ಕರಾವಳಿ ಪ್ರಜಾದ್ವನಿಯಾತ್ರೆಯು ಪರ್ಕಳ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ
ದಿ.ಆಸ್ಕರ್ ಫೆರ್ನಾಂಡಿಸ್ ಅವರು ಮೊದಲ ಚುನಾವಣೆಯಲ್ಲಿ ಬಳಸಿದ ಪರ್ಕಳದ ಲಕ್ಕಿ ಕೈ ಯ ಕಟೌಟಿನ ಎದುರು ದೀಪ ಬೆಳಗಿಸಿ ಪ್ರಚಾರ
ಕಾರ್ಯಕ್ರಮಕ್ಕೆ ಪ್ರಚಾರ ಸಮಿತಿಯ ಅಧ್ಯಕ್ಷ ಕಾಂಗ್ರೆಸ್ ಪಕ್ಷದ ಮುಖಂಡ ಕೆ ಕೃಷ್ಣಮೂರ್ತಿ ಆಚಾರ್ಯ ಚಾಲನೆ ನೀಡಿಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ಸಿನ ಅಧ್ಯಕ್ಷೆ ಶ್ರೀಮತಿ ಗೀತಾವಾಗ್ಲೆ ಉಷಾ ನಾಯಕ್. ಲಲಿತ ಪ್ರಭು. ಶ್ರೀಮತಿ ಶೋಭಾ ಹಯಗ್ರೀವನಗರ, ಕಾಂಗ್ರೆಸ್ ನ ಹಿರಿಯ ಮುಖಂಡರಾದ ವೆಂಕಟೇಶ್ ಪೆರಂಪಳ್ಳಿ, ಜಯಶೆಟ್ಟಿ ಬನ್ನಂಜೆ, ಪರ್ಕಳ ಮೋಹನ್ ದಾಸ್ ನಾಯಕ್, ಪಂಚಾಯತ್ ಸದಸ್ಯ ಸುಧೀರ್ ನಾಯಕ್ ಪಟ್ಲ, ವೆಂಕಟೇಶ್
ಶೆಟ್ಟಿಗಾರ್ ಪರ್ಕಳ, ಪ್ರಕಾಶ್ ನಾಯಕ್, ರಾಜೇಶ್ ಪ್ರಭು ಪರ್ಕಳ.ಗಣೇಶ್ ಶೆಟ್ಟಿ ಕೀಳಂಜೆ, ಸದಾನಂದ ಪೂಜಾರಿ ಪರ್ಕಳ,ಉಮೇಶ್ ನಾಯ್ಕ್, ನಾರಾಯಣ
ನಾಯ್ಕ್ ಉಪಸ್ಥಿತರಿದ್ದರು.
ಗಣೇಶ್ ರಾಜ್ ಸರಳೇಬೆಟ್ಟು ಸ್ವಾಗತಿಸಿ,
ರಾಜೇಶ್ ಪ್ರಭುಪರ್ಕಳ ವಂದಿಸಿದರು.
Advertisement. Scroll to continue reading.

In this article:congress, Diksoochi news, diksoochi Tv, diksoochi udupi, K.Krishnamoorty acharya, karavali dhwani yathre, parkala

Click to comment