ದಿನಾಂಕ: ೨೩-೦೩-೨೩, ವಾರ : ಗುರುವಾರ, ನಕ್ಷತ್ರ : ರೇವತಿ, ತಿಥಿ: ಬಿದಿಗೆ
ಇಂದು ನಿಮಗೆ ಶುಭ ದಿನ. ಮಾತಿನಲ್ಲಿ ಹಿಡಿತವಿರಲಿ. ಉದ್ಯೋಗಿಗಳಿಗೆ ಆದಾಯದಲ್ಲಿ ಹೆಚ್ಚಳ. ವಿಷ್ಣು ಸಹಸ್ರನಾಮ ಪಠಿಸಿ.
ಅಧಿಕ ಖರ್ಚು ಇರಲಿದೆ. ಕುಟುಂಬದತ್ತ ಗಮನ ಇರಲಿ. ವ್ಯವಹಾರದ ವಿಚಾರದಲ್ಲಿ ಹೊಸ ಪ್ರಯೋಗಕ್ಕೆ ಉತ್ತಮ ದಿನ. ಲಕ್ಷ್ಮಿಯ ಆರಾಧಿಸಿ.

ಅನಗತ್ಯ ಪ್ರಯಾಣ ಬೇಡ. ಕುಟುಂಬ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳಿ. ನಿರುದ್ಯೋಗಿಗಳಿಗೆ ಚಿಂತೆ. ಹನುಮನ ನೆನೆಯಿರಿ.
ಆಪ್ತ ಸ್ನೇಹಿತರು ನಿಮ್ಮೊಂದಿಗೆ ಇರಲಿದ್ದಾರೆ. ಕೆಲಸದ ವಿಚಾರದಲ್ಲಿ ಹೆಚ್ಚಿನ ಶ್ರದ್ಧೆ ಅಗತ್ಯ. ವ್ಯಾಪಾರ ವ್ಯವಹಾರಕ್ಕೆ ಉತ್ತಮ ದಿನ. ದುರ್ಗೆಯ ನೆನೆಯಿರಿ.
ರಾಜಕೀಯ ವ್ಯಕ್ತಿಗಳಿಗೆ ಉತ್ತಮ ದಿನ. ಆರೋಗ್ಯ ಸುಧಾರಿಸಲಿದೆ. ನಿಮ್ಮ ನಡವಳಿಕೆ ಮೆಚ್ಚುಗೆಗೆ ಪಾತ್ರವಾಗಲಿದೆ. ರಾಮ ಜಪ ಮಾಡಿ.
ಕೆಲಸದ ವಿಚಾರದಲ್ಲಿ ಉತ್ತಮ ದಿನ. ವ್ಯಾಪಾರ ಒಪ್ಪಂದಗಳಿಗೆ ಅನುಕೂಲಕರ ದಿನ. ಹಲವು ಸಮಸ್ಯೆಗಳಿಗೆ ಪರಿಹಾರ. ಹನುಮನ ನೆನೆಯಿರಿ.

ಅತಿಯಾದ ಆಲೋಚನೆಯಿಂದ ಒತ್ತಡ. ಅನಾವಶ್ಯಕ ಚಿಂತೆ ಬೇಡ. ಆರೋಗ್ಯದ ಕಾಳಜಿ ಇರಲಿ. ಹನುಮನ ನೆನೆಯಿರಿ.
ಆರ್ಥಿಕ ಸಮಸ್ಯೆ ಇರಲಿದೆ. ತಪ್ಪು ಮಾರ್ಗ ತುಳಿಯದಿರಿ. ಮನಸ್ಸಿಗೆ ನೋವು. ರುದ್ರಾಭಿಷೇಕ ಮಾಡಿ.
ಅಂದುಕೊಂಡ ಕಾರ್ಯ ಸಿದ್ಧಿ. ಅನಾರೋಗ್ಯ ಸಾಧ್ಯತೆ. ಧಾರ್ಮಿಕ ಆಸಕ್ತಿ. ನಾಗಾರಾಧನೆ ಮಾಡಿ.
ಆಸ್ತಿ ವಿಚಾರದಲ್ಲಿ ಸಮಸ್ಯೆ. ಕೋಪ ನಿಯಂತ್ರಣದಲ್ಲಿರಲಿ. ಪ್ರೇಮ ಸಂಬಂಧದಲ್ಲಿ ತೊಡಕು. ನಾರಾಯಣನ ನೆನೆಯಿರಿ.

ಮಕ್ಕಳ ವಿಚಾರವಾಗಿ ಚಿಂತೆ ಕಾಡಲಿದೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಲಿದೆ. ವ್ಯಾಪಾರಿಗಳಿಗೆ ಯಶಸ್ಸು. ನಾಗಾರಾಧನೆ ಮಾಡಿ.
ಬಾಕಿಯಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಆರೋಗ್ಯ ಸುಧಾರಿಸಲಿದೆ. ಉತ್ತಮ ಅವಕಾಶ ಪಡೆಯುವಿರಿ. ಶನಿದೇವನ ನೆನೆಯಿರಿ.

