ದಿನಾಂಕ : ೨೭-೦೩-೨೩, ವಾರ: ಸೋಮವಾರ, ತಿಥಿ : ಷಷ್ಠಿ, ನಕ್ಷತ್ರ: ರೋಹಿಣಿ
ನಿಮ್ಮ ಮಾತಿಗೆ ಬೆಲೆ ಸಿಗಲಿದೆ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಕೆಲಸದ ವಿಚಾರದಲ್ಲಿ ಶುಭ ಸುದ್ಧಿ. ಶಿವನ ನೆನೆಯಿರಿ.
ಮನಸ್ಸನ್ನು ನಿಗ್ರಹಿಸುವುದು ಅತೀ ಅಗತ್ಯ. ಚಂಚಲತೆ ಬೇಡ. ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರ ಅಗತ್ಯ. ಶಿವನ ಆರಾಧಿಸಿ.

ವಿವಾದಿತ ವಿಚಾರಗಳಿಂದ ದೂರವಿದ್ದರೆ ಉತ್ತಮ. ಹಸ್ತಕ್ಷೇಪ ಬೇಡ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ದುರ್ಗೆಯ ಆರಾಧಿಸಿ.
ಉಲ್ಲಾಸದಾಯಕ ದಿನ ಹಣಕಾಸು ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ವೇಳೆ ಎಚ್ಚರ ವಹಿಸಿ. ಉನ್ನತಾಧಿಕಾರಿಗಳಿಂದ ನೆರವು ಸಿಗಲಿದೆ. ಹನುಮನ ನೆನೆಯಿರಿ.
ಹೊಸ ಆದಾಯ ಮೂಲಗಳು ಸಿಗಲಿವೆ. ವ್ಯವಹಾರದಲ್ಲಿ ಉತ್ತಮ ಕಾರ್ಯ ಎಸಗುವಿರಿ. ಕೆಲಸದ ಸ್ಥಳದಲ್ಲಿ ಉನ್ನತ ಸ್ಥಾನಮಾನ ಸಿಗಲಿದೆ. ವಿಷ್ಣುವನ್ನು ಆರಾಧಿಸಿ.
ವ್ಯಾಪಾರದಲ್ಲಿ ದೊಡ್ಡ ಸಾಧನೆ ಮಾಡುವಿರಿ. ನಿಮ್ಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಲಿದೆ. ಮನೆಯ ವಾತಾವರಣ ಉತ್ತಮವಾಗಿರಲಿದೆ. ರುದ್ರಾಭಿಷೇಕ ಮಾಡಿಸಿ.

ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಲಿದೆ. ಮನಸ್ಸು ಬೇಸರಗೊಳ್ಳಲಿದೆ. ಅನಾರೋಗ್ಯ ಸಾಧ್ಯತೆ. ಶ್ರೀರಾಮನ ನೆನೆಯಿರಿ.
ವ್ಯವಹಾರದಲ್ಲಿ ಅಂದುಕೊಂಡ ಲಾಭ ಸಿಗಲಿದೆ. ಮನೋಲ್ಲಾಸ ಅನುಭವಿಸುವಿರಿ. ನಿಮ್ಮನ್ನು ನಿಂದಿಸುವವರಿಂದ ದೂರವಿರಿ. ಗುರುವ ನೆನೆಯಿರಿ.
ಶುಭಕಾರ್ಯದಲ್ಲಿ ಭಾಗವಹಿಸುವಿರಿ. ಮನದಲ್ಲಿ ಸಂತಸ ಇರಲಿದೆ. ಅವಿವಾಹಿತರ ನಡುವಿನ ಭಿನ್ನಾಭಿಪ್ರಾಯ ದೂರವಾಗಲಿದೆ. ಶನಿದೇವನ ನೆನೆಯಿರಿ.
ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಕೆಲಸದೊತ್ತಡ ಕಡಿಮೆಯಿರಲಿದೆ. ವ್ಯಾಪಾರಿಗಳಿಗೆ ಲಾಭ. ಮಂಜುನಾಥನ ನೆನೆಯಿರಿ.

ಹೊಸ ಕೆಲಸ ಆರಂಭಿಸಲು ಸಕಾಲ. ಸಂಗಾತಿಯೊಂದಿಗೆ ಸಾಮರಸ್ಯ. ಕೆಲಸದ ವಿಚಾರದಲ್ಲಿ ಯಶಸ್ಸು. ಶನೈಶ್ಚರನ ನೆನೆಯಿರಿ.
ವೃತ್ತಿ ಜೀವನದ ವಿಚಾರದಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಿ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಇಂದು ಮಿಶ್ರ ಫಲ ಇರಲಿದೆ. ವಿಘ್ನೇಶ್ವರನ ಆರಾಧಿಸಿ.

