ದಿನಾಂಕ: ೧೧-೦೫-೨೩, ವಾರ : ಗುರುವಾರ, ನಕ್ಷತ್ರ : ಉತ್ತರಾಷಾಢ, ತಿಥಿ: ಷಷ್ಠಿ
ಆರೋಗ್ಯ ಸಮಸ್ಯೆಗಳು ದೂರವಾಗಲಿದೆ. ಸ್ನೇಹಿತರೊಂದಿಗೆ ಔತಣ ಕೂಟದಲ್ಲಿ ಭಾಗಿಯಾಗುವಿರಿ. ಅಂದುಕೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳಲಿವೆ. ಮನೆಯಲ್ಲಿ ಸಕಾರಾತ್ಮಕ ವಾತಾವರಣವಿರುತ್ತದೆ. ದುರ್ಗೆಯ ನೆನೆಯಿರಿ.
ಹಿರಿಯರ ಮಾರ್ಗದರ್ಶನ ಪಡೆಯುವುದು ಉತ್ತಮ. ಮನೆಗೆ ಅತಿಥಿಗಳ ಆಗಮನ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಭಯ ಬಿಡಬೇಕು. ಸಂಗಾತಿಯ ಬಗ್ಗೆ ಪ್ರೀತಿ ಮತ್ತು ಕಾಳಜಿಯ ಭಾವನೆ ಹೆಚ್ಚಲಿದೆ. ಹನುಮನ ನೆನೆಯಿರಿ.

ಹಣವನ್ನು ಸಾಲ ನೀಡುವುದನ್ನು ತಪ್ಪಿಸಬೇಕು. ನಿಮ್ಮ ಏಕಾಗ್ರತೆಗೆ ಇಂದು ಭಂಗ ಭರಲಿದೆ. ಸೋಮಾರಿತನ ಬಿಡಬೇಕು. ನೀವು ಸರ್ಕಾರದಿಂದ ಗೌರವವನ್ನು ಪಡೆಯುವ ಸಾಧ್ಯತೆ. ರುದ್ರಾಭಿಷೇಕ ಮಾಡಿ.
ಸಂಗಾತಿಯೊಂದಿಗೆ ಜಗಳ. ತಾಳ್ಮೆಯಿಂದ ಸಮಸ್ಯೆಗಳನ್ನು ನಿವಾರಿಸಿ. ಸ್ಥಗಿತಗೊಂಡ ಕೆಲಸಗಳು ವೇಗ ಪಡೆಯಲಿವೆ. ಯಶಸ್ಸನ್ನು ಪಡೆಯುವಿರಿ. ಮನೆಯ ಹಿರಿಯರ ಗೌರವದ ಬಗ್ಗೆ ಕಾಳಜಿ ವಹಿಸಿ. ಲಕ್ಷ್ಮಿಯ ಆರಾಧಿಸಿ.
ರಾಜಕೀಯಕ್ಕೆ ಸಂಬಂಧಿಸಿದ ಜನರ ಗೌರವ ಹೆಚ್ಚಾಗುತ್ತದೆ. ಭೂಮಿ ಮತ್ತು ಆಸ್ತಿ ಖರೀದಿ ಮತ್ತು ಮಾರಾಟದಿಂದ ಲಾಭವಿದೆ. ನೆರೆಹೊರೆಯವರೊಂದಿಗೆ ಭಿನ್ನಾಭಿಪ್ರಾಯ ಸಾಧ್ಯತೆ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ. ವಿಷ್ಣು ಸಹಸ್ರನಾಮ ಪಠಿಸಿ.
ಮಲಬದ್ಧತೆ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳು ಕಾಡಲಿದೆ. ನಿಮ್ಮ ಕರ್ತವ್ಯಗಳಿಂದ ಎಂದಿಗೂ ವಿಮುಖರಾಗಬೇಡಿ. ಜನಸಂದಣಿಯ ಮಧ್ಯದಲ್ಲಿ ನೀವು ಜಾಗರೂಕರಾಗಿರಬೇಕು. ನೀವು ಭವಿಷ್ಯದ ಬಗ್ಗೆ ಸ್ವಲ್ಪ ಚಿಂತೆ ಮಾಡುತ್ತೀರಿ. ಹನುಮನ ನೆನೆಯಿರಿ.

ನಿಮ್ಮ ಸಾಧನೆಗಳ ಬಗ್ಗೆ ನೀವು ಹೆಮ್ಮೆ ಪಡುವಿರಿ. ವಿದ್ಯಾರ್ಥಿಗಳು ಉತ್ತಮ ಯಶಸ್ಸನ್ನು ಪಡೆಯಬಹುದು. ಕೌಟುಂಬಿಕ ಜೀವನದಲ್ಲಿ ಮಧುರತೆ ಇರುತ್ತದೆ. ನಿಮ್ಮ ಖರ್ಚುಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿ. ರಾಮ ಜಪ ಮಾಡಿ.
ಹೊಸ ಒಪ್ಪಂದಗಳಿಗೆ ಸಹಿ ಹಾಕುವಿರಿ. ಉನ್ನತ ಶಿಕ್ಷಣಕ್ಕಾಗಿ ಶ್ರಮಿಸುವಿರಿ. ಯಶಸ್ಸು ನಿಮಗೊಲಿಯಲಿದೆ. ಉದ್ಯೋಗಿಗಳ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತದೆ. ನೀವು ಅಧಿಕಾವಧಿ ಕೆಲಸ ಮಾಡಬೇಕಾಗಬಹುದು. ಹನುಮನ ನೆನೆಯಿರಿ.
ಮನೆಯ ವಿಷಯ ಹೊರಗೆ ಹೋಗಲು ಬಿಡಬೇಡಿ. ಅಪರಿಚಿತರನ್ನು ಅತಿಯಾಗಿ ನಂಬದಿರುವುದು ಉತ್ತಮ. ಮಕ್ಕಳು ಪೋಷಕರಿಂದ ಕಲಿಯಬೇಕು. ಧಾರ್ಮಿಕ ಕಾರ್ಯಗಳಲ್ಲಿ ತೊಡಗುವಿರಿ. ನಾಗಾರಾಧನೆ ಮಾಡ.
ಕೆಲಸದ ಸ್ಥಳದಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಮನೋಲ್ಲಾಸ ಇರಲಿದೆ. ಮಧ್ಯಾಹ್ನದ ಮೊದಲು ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಿ. ನಾರಾಯಣನ ನೆನೆಯಿರಿ.

ಸಂಗಾತಿಯೊಂದಿಗೆ ಇಂದು ಉತ್ತಮ ಬಾಂಧವ್ಯ ಇರಲಿದೆ. ನಿಮ್ಮ ಆದಾಯದಲ್ಲಿ ಸ್ವಲ್ಪ ಇಳಿಕೆ ಕಂಡುಬರುತ್ತದೆ. ನಿಮ್ಮ ಜೀವನದಲ್ಲಿ ನೀವು ತೃಪ್ತರಾಗುತ್ತೀರಿ. ಹೊಸ ಉದ್ಯಮ ಆರಂಭಿಸಲು ಇದ್ದ ಅಡೆತಡೆ ನಿವಾರಣೆಯಾಗುತ್ತದೆ. ನಾಗಾರಾಧನೆ ಮಾಡಿ.
ನಿಮ್ಮ ಸ್ಥೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದೆ. ಮನೆಯ ಸಮಸ್ಯೆಗಳು ಬಗೆಹರಿಯಲಿವೆ. ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಕೆಲಸದ ಒತ್ತಡ ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗವಕಾಶ. ಶನಿದೇವನ ನೆನೆಯಿರಿ.

