ದಿನಾಂಕ : ೧೩-೦೫-೨೩, ವಾರ : ಶನಿವಾರ, ತಿಥಿ: ಅಷ್ಟಮಿ, ನಕ್ಷತ್ರ: ಧನಿಷ್ಠ
ನಿಮ್ಮ ಕಠಿಣ ಪರಿಶ್ರಮದ ಫಲ ಪಡೆಯುವಿರಿ. ಉದಾಸೀನತೆ ಬೇಡ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ದೇವಿಯ ನೆನೆಯಿರಿ.
ವೈವಾಹಿಕ ಜೀವನದಲ್ಲಿ ನೆಮ್ಮದಿ. ಕೆಲಸದ ಸ್ಥಳದಲ್ಲಿ ಗೌರವ ಪ್ರಾಪ್ತಿ. ನಿಮ್ಮ ಜವಾಬ್ದಾರಿಯತ್ತ ಗಮನ ಇರಲಿ. ನಾಗಾರಾಧನೆ ಮಾಡಿ.

ಪತಿ – ಪತ್ನಿ ನಡುವೆ ಸಾಮರಸ್ಯ. ಸ್ನೇಹಿತರೊಂದಿಗಿನ ವಿವಾದ ದೂರವಾಗಲಿದೆ. ಪ್ರವಾಸ ತೆರಳಲು ಚಿಂತನೆ. ಶಿವನ ಆರಾಧಿಸಿ.
ಪ್ರೇಮಿಗಳಿಗೆ ಶುಭದಿನ. ಸಾಮರಸ್ಯ ಇರಲಿದೆ. ಅನುಮಾನಗಳು ಬೇಡ. ಗುರುವ ನೆನೆಯಿರಿ.
ಹೊಸ ಕೆಲಸ ಆರಂಭಿಸಲು ಸಕಾಲವಲ್ಲ. ಕೌಟುಂಬಿಕ ನೆಮ್ಮದಿ ಇರಲಿದೆ. ಸ್ನಾಯು ಸೆಳೆತ ಇರಲಿದೆ. ರಾಮನ ನೆನೆಯಿರಿ.
ಅನಾರೋಗ್ಯ ಸಾಧ್ಯತೆ. ವ್ಯಾಪಾರ ವ್ಯವಹಾರದಲ್ಲಿ ಎಚ್ಚರ ಅಗತ್ಯ. ಕೆಲಸದ ವಿಚಾರದ ಸಮಸ್ಯೆಗಳನ್ನು ಕಡೆಗಣಿಸದಿರಿ.. ಶನೈಶ್ಚರನ ನೆನೆಯಿರಿ.

ಅಹಾರ ಪದ್ದತಿಯತ್ತ ಗಮನ ಹರಿಸಿ. ಅಧಿಕ ವೆಚ್ಚ ಸಾಧ್ಯತೆ. ವಿದ್ಯಾರ್ಥಿಗಳಿಗೆ ಪ್ರಯಾಣ ಸಾಧ್ಯತೆ. ಶಿವನ ಆರಾಧಿಸಿ.
ವ್ಯವಹಾರದಲ್ಲಿ ಪ್ರಗತಿ. ಕೆಲಸದ ವಿಚಾರದಲ್ಲಿ ಗಂಭೀರತೆ ಇರಲಿದೆ. ಹಿರಿಯರ ಸಲಹೆ ಪಾಲಿಸಿ. ರಾಮನ ನೆನೆಯಿರಿ.
ಕುಟುಂಬದಲ್ಲಿ ಬಿರುಕು ಕಾಣಿಸಲಿದೆ. ಉದರ ವ್ಯಾಧಿ ಕಾಡಲಿದೆ. ವ್ಯವಹಾರದಲ್ಲಿ ಅಡೆ ತಡೆ. ಗಣಪನ ನೆನೆಯಿರಿ.
ಪ್ರಯಾಣದಿಂದ ಲಾಭ. ಹೊಸ ಉದ್ಯೋಗ ಪ್ರಾರಂಭಿಸಲು ಸಕಾಲ. ವೈವಾಹಿಕ ಜೀವನದಲ್ಲಿ ನೆಮ್ಮದಿ. ಮಂಜುನಾಥನ ನೆನೆಯಿರಿ.

ಸಾಮಾಜಿಕ ಗೌರವ. ಹಣದ ವ್ಯವಹಾರದಲ್ಲಿ ಎಚ್ಚರ ಅಗತ್ಯ. ಉದ್ಯೋಗ ಬದಲಿಸಲು ಸಕಾಲ. ರಾಯರ ಆರಾಧಿಸಿ.
ಮನೆಗಾಗಿ ಖರ್ಚು ಮಾಡುವಿರಿ. ಹಣಕಾಸು ತೊಂದರೆ ಇರದು. ವಿದ್ಯಾರ್ಥಿಗಳಿಗೆ ಶುಭಫಲ. ವಿಷ್ಣುವನ್ನು ನೆನೆಯಿರಿ.

