ದಿನಾಂಕ : ೧೯-೦೫-೨೩, ವಾರ : ಶುಕ್ರವಾರ, ತಿಥಿ: ಅಮಾವಾಸ್ಯೆ, ನಕ್ಷತ್ರ: ಭರಣಿ
ಅಧಿಕ ಖರ್ಚು ತಪ್ಪಿಸಿದರೆ ಉತ್ತಮ. ಇಲ್ಲವಾದಲ್ಲಿ ಉಳಿತಾಯದ ಮೇಲೆ ಪರಿಣಾಮ ಬೀರಲಿದೆ. ಸ್ನೇಹಿತರೊಂದಿಗೆ ಜಗಳ. ತಾಳ್ಮೆಗೆಡದಿರಿ. ಶಿವನ ಆರಾಧಿಸಿ.
ನಿರುದ್ಯೋಗಿಗಳೊಂದಿಗೆ ಮನೆಯಿಂದ ಒತ್ತಡ. ಅತಿಯಾದ ಆತ್ಮವಿಶ್ವಾಸ ಬೇಡ. ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ. ವಿಷ್ಣುವನ್ನು ನೆನೆಯಿರಿ.

ನಿಮ್ಮ ಆಕಾಂಕ್ಷೆಗಳು ಈಡೇರಲಿವೆ. ಕೆಲಸದ ವಿಚಾರದಲ್ಲಿ ಶ್ರಮವಿರಲಿದೆ. ಧಾರ್ಮಿಕ ಆಸಕ್ತಿ ಬೆಳೆಯಲಿದೆ. ನಾಗಾರಾಧನೆ ಮಾಡಿ.
ಇತರರೊಂದಿಗೆ ವ್ಯವಹರಿಸುವಾಗ ಜಾಗರೂಕತೆಯಿಂದ ಇರಿ. ತಾಳ್ಮೆ ಇರಲಿ. ಕೋಪ ನಿಯಂತ್ರಿಸಿಕೊಳ್ಳುವುದು ಅತೀ ಅಗತ್ಯ. ರಾಮನ ನೆನೆಯಿರಿ.
ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಕೌಟುಂಬಿಕ ನೆಮ್ಮದಿ, ಶಾಂತಿ ಇರಲಿದೆ. ವ್ಯಾಪಾರಿಗಳಿಗೆ ಲಾಭ ಇರಲಿದೆ. ಮಂಜುನಾಥನ ನೆನೆಯಿರಿ.
ಧಾರ್ಮಿಕ ಆಸಕ್ತಿ ಹೆಚ್ಚಲಿದೆ. ಕುಟುಂಬದಲ್ಲಿ ಸಾಮರಸ್ಯ ಇರಲಿದೆ. ಸೃಜನಶೀಲ ಕೆಲಸದಲ್ಲಿ ಆಸಕ್ತಿ ಹೆಚ್ಚಲಿದೆ. ರಾಮನ ನೆನೆಯಿರಿ.

ಉದ್ಯೋಗ ನಿಮಿತ್ತ ಪ್ರಯಾಣ ಸಾಧ್ಯತೆ. ಸಾಮಾಜಿಕ ಗೌರವ ಹೆಚ್ಚಲಿದೆ. ಆಸ್ತಿ ವಿವಾದಕ್ಕೆ ಪರಿಹಾರ ಸಿಗಲಿದೆ. ದೇವಿಯ ನೆನೆಯಿರಿ.
ಋಣಾತ್ಮಕ ಯೋಚನೆಗಳಿಂದ ದೂರವಿರಿ. ಹೊಸ ಕೆಲಸದ ಪ್ರಾರಂಭಿಸಲು ಸಕಾಲವಲ್ಲ. ಆಹಾರದ ವಿಚಾರದಲ್ಲಿ ಎಚ್ಚರ ಅಗತ್ಯ. ಶನೈಶ್ಚರನ ನೆನೆಯಿರಿ.
ಕೆಲಸದ ಸ್ಥಳದಲ್ಲಿ ನಿಮ್ಮನ್ನು ಪ್ರಶಂಸಿಸಲಾಗುವುದು. ಆರೋಗ್ಯ ಉತ್ತಮವಾಗಿರಲಿದೆ. ಕುಟುಂಬಕ್ಕಾಗಿ ಸಮಯ ನೀಡಿ. ರಾಯರ ಆರಾಧಿಸಿ.
ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಧಾರ್ಮಿಕ ಆಸಕ್ತಿ ಹೆಚ್ಚಲಿದೆ. ಕಾನೂನು ವಿಷಯದಲ್ಲಿ ಗೆಲುವು. ಗುರುವ ನೆನೆಯಿರಿ.

ವಿದೇಶದಲ್ಲಿರುವವರಿಗೆ ಉತ್ತಮ ಉದ್ಯೋಗವಕಾಶ. ಸರಕಾರಿ ಕೆಲಸದಲ್ಲಿ ಯಶಸ್ಸು. ಹಣಕಾಸು ಲಾಭ ಇರಲಿದೆ. ಗಣಪನ ನೆನೆಯಿರಿ.
ಹಿರಿಯರ ಸಲಹೆ ಪಾಲಿಸಿ. ಮನೆಯಲ್ಲಿ ಶುಭಕಾರ್ಯ ನಡೆಯಲಿದೆ. ಕೆಲಸದ ವಿಚಾರದಲ್ಲಿ ಯಶಸ್ಸು. ಶಿವನ ಆರಾಧಿಸಿ.

