ದಿನಾಂಕ : ೨೧-೦೫-೨೩, ವಾರ : ಭಾನುವಾರ, ತಿಥಿ: ಬಿದಿಗೆ, ನಕ್ಷತ್ರ: ರೋಹಿಣಿ
ಅನಗತ್ಯ ವಿಚಾರಗಳಿಂದ ದೂರವಿರಿ. ಆರೋಗ್ಯ ಸಮಸ್ಯೆ ಕಾಡಲಿದೆ. ಶಿವನ ಆರಾಧಿಸಿ.
ಸಾಮಾಜಿಕ ಗೌರವ ಪ್ರಾಪ್ತಿ. ಕೌಟುಂಬಿಕ ಒತ್ತಡ ನಿವಾರಣೆಯಾಗುತ್ತದೆ. ನಾಗಾರಾಧನೆ ಮಾಡಿ.

ಪ್ರತಿಕೂಲ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ರಾಮನ ನೆನೆಯಿರಿ.
ಅಂದುಕೊಂಡ ಕಾರ್ಯ ಸಿದ್ಧಿ. ನಿಮ್ಮ ಪಾಲಿಗೆ ಉತ್ತಮ ದಿನ. ಸಂತಸ. ರಾಮನ ನೆನೆಯಿರಿ.
ಹೊಸ ಸ್ನೇಹಿತರನ್ನು ಪಡೆಯುವಿರಿ. ಯಾವುದೇ ವಿಚಾರದಲ್ಲಿ ಅಜಾಗರೂಕತೆ ಬೇಡ. ದೇವಿಯ ನೆನೆಯಿರಿ.
ಆರೋಗ್ಯ ಉತ್ತಮವಾಗಿರಲಿದೆ. ಅಧಿಕ ಕೆಲಸದೊತ್ತಡ. ವಿದ್ಯಾರ್ಥಿಗಳು ಶ್ರಮ ಪಡಬೇಕು. ವಿಷ್ಣುವನ್ನು ನೆನೆಯಿರಿ.

ನಿಮ್ಮ ಪಾಲಿಗೆ ಸುದಿನ. ಸಂಗಾತಿಯೊಂದಿಗೆ ಸಾಮರಸ್ಯ ಸಾಧಿಸುವಿರಿ. ಮಂಜುನಾಥನ ನೆನೆಯಿರಿ.
ಕುಟುಂಬದಲ್ಲಿ ಸಮಸ್ಯೆಗಳು ತಲೆದೋರಲಿವೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ. ಶನೈಶ್ಚರನ ನೆನೆಯಿರಿ.
ಪ್ರೇಮಿಗಳಿಗೆ ಉತ್ತಮ ದಿನ. ಸಂತಸದಿಂದ ಈ ದಿನ ಕಳೆಯುವಿರಿ. ಶಿವನ ಆರಾಧಿಸಿ.
ಹಳೆಯ ಸ್ನೇಹಿತರನ್ನು ಭೇಟಿಯಾಗುವಿರಿ. ಅಧಿಕ ಖರ್ಚು ತಪ್ಪಿಸಿ. ಗಣಪನ ನೆನೆಯಿರಿ.

ಸಂಗಾತಿಯೊಂದಿಗೆ ಸಾಮರಸ್ಯ. ಕೆಲಸದತ್ತ ಗಮನ ಅಗತ್ಯ. ಗುರುವ ನೆನೆಯಿರಿ.
ಕಚೇರಿ ಕೆಲಸದ ತಾಳ್ಮೆ ಅಗತ್ಯ. ಜಗಳ ಬೇಡ. ರಾಯರ ಆರಾಧಿಸಿ.

