Connect with us

Hi, what are you looking for?

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ: ೦೫-೦೬-೨೩, ವಾರ : ಸೋಮವಾರ, ನಕ್ಷತ್ರ : ಮೂಲಾ, ತಿಥಿ: ಪಾಡ್ಯ

ಮಕ್ಕಳಿಗಾಗಿ ಖರ್ಚು ಮಾಡುವಿರಿ. ಮನೆಯ ಸದಸ್ಯರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಆಧ್ಯಾತ್ಮದತ್ತ ಒಲವು ಹೆಚ್ಚಲಿದೆ. ದುರ್ಗೆಯ ನೆನೆಯಿರಿ.

ವ್ಯಾಪಾರದ ವಿಚಾರದಲ್ಲಿ ಉತ್ತಮ ಆರ್ಥಿಕ ಲಾಭ. ಆಹಾರದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಪ್ರತಿಭೆಯನ್ನು ಹೊರತರುವ ಕೆಲಸ ಮಾಡಿ. ಲಕ್ಷ್ಮಿಯ ಆರಾಧಿಸಿ.

Advertisement. Scroll to continue reading.

ಸಂಗಾತಿಯೊಂದಿಗೆ ಸಾಮರಸ್ಯ ಸಾಧಿಸುವಿರಿ. ವ್ಯಾಪಾರದಲ್ಲಿ ಆರ್ಥಿಕ ಲಾಭ. ದೂರ ಪ್ರಯಾಣ ಸಾಧ್ಯತೆ. ಹನುಮನ ನೆನೆಯಿರಿ.

ಮಾನಸಿಕ ಒತ್ತಡ ಇರಲಿದೆ. ಸಂಗಾತಿಯೊಂದಿಗೆ ನಿಮ್ಮ ಭಾವನೆಗಳನ್ನು ಹಚಿಕೊಳ್ಳಿ. ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ. ರುದ್ರಾಭಿಷೇಕ ಮಾಡಿ.

ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಲಿದೆ. ಕುಟುಂಬಕ್ಕಾಗಿ ಖರ್ಚು ಮಾಡುವಿರಿ. ಧಾರ್ಮಿಕ ಆಸಕ್ತಿ ಹೆಚ್ಚಲಿದೆ. ರಾಮ ಜಪ ಮಾಡಿ.

ಮಾತನಾಡುವಾಗ ಎಚ್ಚರ ಅಗತ್ಯ. ಧಾರ್ಮಿಕ ಕೆಲಸಗಳ ವಿಚಾರದಲ್ಲಿ ಜಾಗೃತೆ ಇರಲಿ. ಅನಗತ್ಯ ವಿಚಾರಗಳತ್ತ ಗಮನ ಬೇಡ. ವಿಷ್ಣು ಸಹಸ್ರನಾಮ ಪಠಿಸಿ.

Advertisement. Scroll to continue reading.

ವ್ಯಾಪಾರದಲ್ಲಿ ಆದಾಯ ಹೆಚ್ಚಲಿದೆ. ಇತರರ ಮೇಲೆ ಕೆಲಸದ ಹೊರೆ ಹಾಕದಿರುವುದು ಉತ್ತಮ. ಕೆಲಸ ಆರಂಭಿಸಲು ಸಕಾಲ. ನಾಗಾರಾಧನೆ ಮಾಡಿ.

ಇಂದು ಉದಾಸೀನ ಅನುಭವಿಸುವಿರಿ. ದೂರ ಪ್ರಯಾಣ ಬೇಡ. ಯಾರಿಗೂ ಭರವಸೆ ಕೊಡಲು ಹೋಗದಿರುವುದೇ ಉತ್ತಮ. ಹನುಮನ ನೆನೆಯಿರಿ.

ಅನೈತಿಕ ಚಟುವಟಿಕೆಗಳಿಂದ ದೂರವಿರಿ. ಮನೆಯ ವಾತಾವರಣ ಹದಗೆಡಲಿದೆ. ಸಣ್ಣ ವಿಚಾರಗಳಿಗೆ ಕೋಪಗೊಳ್ಳುವುದು ತಪ್ಪಿಸಿ. ಹನುಮನ ನೆನೆಯಿರಿ.

ಅಗತ್ಯ ಕೆಲಸಗಳತ್ತ ನಿರ್ಲಕ್ಷ್ಯ ಮಾಡುವುದನ್ನು ತಪ್ಪಿಸಿ. ಪ್ರಮುಖ ಕೆಲಸಗಳನ್ನು ಮಾಡಿ. ಇತರರಿಗೆ ಸಹಾಯಹಸ್ತ ಚಾಚುವಿರಿ. ನಾಗಾರಾಧನೆ ಮಾಡಿ.

Advertisement. Scroll to continue reading.

ಮನೆಗೆ ಅತಿಥಿಗಳ ಆಗಮನ ಇರಲಿದೆ. ಕುಟುಂಬದೊಂದಿಗೆ ಸಂಭ್ರಮದಿ ದಿನ ಕಳೆಯುವಿರಿ. ನಿಮ್ಮ ಜವಾಬ್ದಾರಿ ನಿಭಾಯಿಸಿ. ನಾರಾಯಣನ ನೆನೆಯಿರಿ.

ಹೊರಗಿನ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ. ಆಲಸ್ಯದಿಂದ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುವಿರಿ.‌ ದುಡುಕಿನ ನಿರ್ಧಾರ ಬೇಡ. ಶನಿದೇವನ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಜ್ಯೋತಿಷ್ಯ

0 ದಿನಾಂಕ : ೨೫-೦೯-೨೩, ವಾರ : ಸೋಮವಾರ, ತಿಥಿ: ದಶಮಿ, ನಕ್ಷತ್ರ: ಉತ್ತರಾಷಾಢ ಮನೆಯಲ್ಲಿ ನೆಮ್ಮದಿ ಇರಲಿದೆ. ಸಂಗಾತಿಯೊಂದಿಗೆ ಸಾಮರಸ್ಯದಿಂದಿರುವಿರಿ. ಕಳೆದುಹೋದ ವಸ್ತುವನ್ನು ನೀವು ಇಂದು ಮರಳಿ ಪಡೆಯುವಿರಿ. ವಿದ್ಯಾರ್ಥಿಗಳಿಗೆ ಉತ್ತಮ...

ಕರಾವಳಿ

0 ‍‌‌ಹಾವಂಜೆ : ಇಲ್ಲಿನ ಅಂಗಡಿಬೆಟ್ಟುವಿನ ಕಪ್ಪೆಟ್ಟು ಪ್ರಸಾದ್ ಶೆಟ್ಟಿ ಅವರ ಮನೆಯ ಕಂಪೌಂಡ್‌ಗೆ ತಾಗಿ ರಸ್ತೆಯ ಮಧ್ಯದಲ್ಲಿ ಹೊಂಡವೊಂದು ಕಳೆದ ಒಂದು ತಿಂಗಳ ಹಿಂದೆಯೇ ಕಂಡುಬಂದಿದ್ದರೂ ಪ್ರಮುಖ ರಸ್ತೆ ಯಾಗಿರುವುದರಿಂದ, ಸ್ಥಳೀಯ...

ಕರಾವಳಿ

0 ಬೆಳ್ತಂಗಡಿ: ಮನೆಯ ಸಮೀಪದಲ್ಲಿದ್ದ ಮರವನ್ನು ಕಡಿಯುವ ವೇಳೆ ಆಕಸ್ಮಿಕವಾಗಿ ಮೈ ಮೇಲೆ ಮರ ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಬೆಳ್ತಂಗಡಿ ತಾಲೂಕಿನ ನಿಡ್ಲೆ...

ಕರಾವಳಿ

0 ಉಡುಪಿ : ಉಡುಪಿ ಜಿಲ್ಲೆಯಲ್ಲಿರುವ ವಿಕಲಚೇತನರು ಮತ್ತು ಹಿರಿಯ ನಾಗರೀಕರ ಕುರಿತಂತೆ ವ್ಯವಸ್ಥಿತವಾಗಿ ಸಮಗ್ರ ನಡೆಸಿ, ಅವರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಾಧನ ಸಲಕರಣಗಳನ್ನು ಅಲಿಂಕೋ ಮೂಲಕ ಸಂಪೂರ್ಣ ಉಚಿತವಾಗಿ ವಿತರಿಸಲಾಗುವುದು...