ದಿನಾಂಕ : ೧೮-೦೨-೨೩, ವಾರ : ಶನಿವಾರ, ತಿಥಿ: ತ್ರಯೋದಶೀ, ನಕ್ಷತ್ರ: ಉತ್ತರಾಷಾಢ
ಆದಾಯದಲ್ಲಿ ಹೆಚ್ಚಳ. ಅತಿಯಾದ ಓಡಾಟ ಇರಲಿದೆ. ರಾಮನ ನೆನೆಯಿರಿ.
ಕೆಲಸದಲ್ಲಿ ಯಶಸ್ಸು. ಪ್ರೇಮ ಸಂಬಂಧಗಳಲ್ಲಿ ಮಧುರತೆ ಇರುತ್ತದೆ. ದೇವಿಯ ನೆನೆಯಿರಿ.

ಆರೋಗ್ಯದ ಕಾಳಜಿ ವಹಿಸಿ. ಹಣಕಾಸು ತೊಂದರೆ. ನಾಗಾರಾಧನೆ ಮಾಡಿ.
ಹೂಡಿಕೆ ಮಾಡಲು ಸಕಾಲ. ವೈವಾಹಿಕ ಜೀವನ ಸುಮಧುರವಾಗಿರುತ್ತದೆ. ರಾಮನ ನೆನೆಯಿರಿ.
ಅವಿವಾಹಿತರಿಗೆ ವಿವಾಹ ಯೋಗ. ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಶಿವನ ಆರಾಧಿಸಿ.
ಹೂಡಿಕೆಗೆ ಸಕಾಲವಲ್ಲ. ಭಾವನೆಗಳನ್ನು ಹತೋಟಿಯಲ್ಲಿ ಇಡಬೇಕು. ಶಿವನ ಆರಾಧಿಸಿ.

ಸಾಮಾಜಿಕ ಗೌರವ, ಸ್ಥಾನಮಾನ ಪ್ರಾಪ್ತಿ. ಉನ್ನತಾಧಿಕಾರಿಗಳ ಬೆಂಬಲ ಪಡೆಯುವಿರಿ. ವಿಷ್ಣುವನ್ನು ನೆನೆಯಿರಿ.
ಕೆಲಸದತ್ತ ಗಮನ ಇರಲಿದೆ. ಸಹೋದ್ಯೋಗಿಗಳು ಸಹಾಯ ಹಸ್ತ ಚಾಚಲಿದ್ದಾರೆ. ರಾಯರ ಆರಾಧಿಸಿ.
ಹಣಕಾಸು ಸಮಸ್ಯೆ ಬಗೆಹರಿಯಲಿದೆ. ವಿದ್ಯಾರ್ಥಿಗಳಿಗೆ ಓದಿನತ್ತ ಗಮನ ಅಗತ್ಯ. ಮಂಜುನಾಥನ ನೆನೆಯಿರಿ.
ಮನೆಯ ಸದಸ್ಯರಿಗೆ ಅನಾರೋಗ್ಯ. ನಡವಳಿಕೆಯಲ್ಲಿ ಸುಧಾರಣೆ ಅಗತ್ಯ. ತಾಳ್ಮೆ ಇರಲಿ. ಶನೈಶ್ಚರನ ನೆನೆಯಿರಿ.

ಹೊಗಳಿಕೆಗೆ ಪಾತ್ರರಾಗುವಿರಿ. ಅಧಿಕ ಖರ್ಚು ತಲೆದೋರಲಿದೆ. ಗಣಪನ ನೆನೆಯಿರಿ.
ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಮನೋನಿಗ್ರಹ ಅಗತ್ಯ. ಗುರುವ ನೆನೆಯಿರಿ.

