ಬೆಂಗಳೂರು: ಚಲಿಸುತ್ತಿದ್ದ ರೈಲಿನಲ್ಲಿ ಏಕಕಾಲದಲ್ಲಿ ನಮಾಜ್- ಹನುಮಾನ್ ಚಾಲೀಸಾ ಓದಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಕುರಿತು free press journal ವೆಬ್‌ಸೈಟ್ ವರದಿ ಮಾಡಿದ್ದು, ಆಲ್ಟ್ ನ್ಯೂಸ್ ಡಾಟ್ ಕಾಮ್ ಮಹಮದ್ ಜುಬೇರ್ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
ವಿಡಿಯೊದಲ್ಲಿ ಮುಸ್ಲಿಂ ವ್ಯಕ್ತಿ ರೈಲಿನ ಬೋಗಿಯೊಂದರಲ್ಲಿ ನಮಾಜ್ ಮಾಡುತ್ತಿರುತ್ತಾರೆ. ಇದೇ ವೇಳೆ ಕೆಲ ಹಿಂದೂ ಯುವಕರು ಜೋರಾಗಿ ಹನುಮಾನ್ ಚಾಲೀಸಾ ಹೇಳುವುದು ಕಾಣಿಸುತ್ತದೆ.
Advertisement. Scroll to continue reading.

Insecure but 'educated' guys reading Hanuman Chalisa from their Mobiles while the elderly Muslim man was silently offering Namaz at his seat. pic.twitter.com/r6wddLy6Ov— Mohammed Zubair (@zoo_bear) July 31, 2023
ಈ ವೀಡಿಯೊ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇನ್ನು ಈ ಘಟನೆ ಎಲ್ಲಿ? ಯಾವಾಗ? ನಡೆದಿದ್ದು ಎಂಬುದು ಸ್ಪಷ್ಟವಾಗಿಲ್ಲ.
Advertisement. Scroll to continue reading.

In this article:diksoochi Tv, diksoochi udupi, Diksoochinews, hunuman chalisa, namaz, news, train, viral video

Click to comment