Connect with us

Hi, what are you looking for?

ಅಂತಾರಾಷ್ಟ್ರೀಯ

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ; 6.2 ತೀವ್ರತೆ ದಾಖಲು

0

ಇಂಡೋನೇಷ್ಯಾದ ಉತ್ತರ ಮಾಲುಕು ಪ್ರಾಂತ್ಯದಲ್ಲಿ ಸೋಮವಾರ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ (GFZ) ಮಾಹಿತಿ ನೀಡಿದೆ.

ಇಂಡೋನೇಷ್ಯಾದ ಭೂವೈಜ್ಞಾನಿಕ ಸಂಸ್ಥೆ ರಿಕ್ಟರ್ ಮಾಪಕದಲ್ಲಿ 5.9ರಷ್ಟಿದ್ದು, ಸುನಾಮಿ ಭೀತಿ ಎದುರಾಗಿಲ್ಲ.

ಭೂಕಂಪದ ಕೇಂದ್ರಬಿಂದು ಜೆಲ್ಲಾಲೊ ನಗರದ ಈಶಾನ್ಯಕ್ಕೆ 11 ಕಿಲೋಮೀಟರ್ (6.8 ಮೈಲಿ) ದೂರದಲ್ಲಿ, ಉತ್ತರ ಮಾಲುಕುನಲ್ಲಿ 168 ಕಿಲೋಮೀಟರ್ (104 ಮೈಲಿ) ಆಳದಲ್ಲಿದೆ ಎಂದು ಹೇಳಿದೆ.

Advertisement. Scroll to continue reading.

ಭೂಕಂಪದಿಂದ ಯಾವುದೇ ಹಾನಿ ಅಥವಾ ಸಾವುನೋವುಗಳ ಬಗ್ಗೆ ತಕ್ಷಣದ ವರದಿಗಳಿಲ್ಲ.

Click to comment

Leave a Reply

Your email address will not be published. Required fields are marked *

You May Also Like

ಅಂತಾರಾಷ್ಟ್ರೀಯ

1 ನ್ಯೂಜಿಲೆಂಡ್‌ನ ಕೆಲವು ಭಾಗಗಳಲ್ಲಿ ಬುಧವಾರ ಬೆಳಿಗ್ಗೆ ಪ್ರಬಲ ಭೂಕಂಪನಗಳು ಸಂಭವಿಸಿದೆ. ಪರಿಣಾಮ ಸಾವಿರಾರು ಜನರು ಭಯಭೀತರಾಗಿದ್ದು, ಜನರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಮನೆಗಳಿಂದ ಹೊರಬಂದಿದ್ದಾರೆ ಎಂದು ವರದಿಲಾಗಿದೆ. 6.2 ರ ತೀವ್ರತೆಯ...

ಅಂತಾರಾಷ್ಟ್ರೀಯ

2 ರಬತ್: ಮೊರಾಕ್ಕೋ ಭೀಕರ ಭೂಕಂಪಕ್ಕೆ 2,012ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 2,059 ಜನ ಗಾಯಗೊಂಡಿದ್ದಾರೆ. ಇದರಲ್ಲಿ 1,404 ಮಂದಿ ಗಂಭೀರ ಪರಿಸ್ಥಿತಿಯಲ್ಲಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ. ರಕ್ಷಣಾ ಕಾರ್ಯ ಮುಂದುವರೆದಿದೆ. ವಸತಿ...

ಅಂತಾರಾಷ್ಟ್ರೀಯ

0 ಕಾಸಾಬ್ಲಾಂಕಾ: ಶುಕ್ರವಾರ ತಡರಾತ್ರಿ ಮಧ್ಯ ಮೊರಾಕ್ಕೋದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಪರಿಣಾಮ 300 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಪಾರ ಸಂಖ್ಯೆಯಲ್ಲಿ ಜನ ಗಾಯಗೊಂಡಿದ್ದಾರೆ. ಮೊರಾಕ್ಕೋದ ಆಂತರಿಕ ಸಚಿವಾಲಯ...

ರಾಷ್ಟ್ರೀಯ

0 ಉತ್ತರಾಖಂಡ್ : ಉತ್ತರಕಾಶಿಯಲ್ಲಿ ಭೂಕಂಪ ಸಂಭವಿಸಿದೆ. ಕಳೆದ 7 ಗಂಟೆಗಳಲ್ಲಿ ಎರಡು ಬಾರಿ ಭೂಮಿ ನಡುಗಿದೆ. ಬಾಗೇಶ್ವರದಲ್ಲಿ ಬೆಳಗ್ಗೆ 10.22ಕ್ಕೆ 2.5 ತೀವ್ರತೆಯ ಭೂಕಂಪನವಾಗಿತ್ತು, ಈಗ ಉತ್ತರಕಾಶಿಯಲ್ಲೂ ಕಂಪನದ ಅನುಭವವಾಗಿದೆ. ಹೀಗಾಗಿ...