ದಿನಾಂಕ : ೧೮-೦೯-೨೩, ವಾರ : ಸೋಮವಾರ, ತಿಥಿ: ತದಿಗೆ, ನಕ್ಷತ್ರ: ಚೈತ್ರ
ಇಂದು ನೀವು ನಿಮ್ಮಲ್ಲಿ ಸಂತೋಷವಾಗಿರುತ್ತೀರಿ. ಅಧಿಕ ಖರ್ಚು ತಪ್ಪಿಸಿ. ನಿಮ್ಮ ಬಜೆಟ್ ನೋಡಿಕೊಳ್ಳಿ. ವ್ಯಾಪಾರದಲ್ಲಿ ಸ್ವಲ್ಪ ಹಣದ ಸಮಸ್ಯೆ ಎದುರಾಗಬಹುದು. ನಾಗಾರಾಧನೆ ಮಾಡಿ.
ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಅಂದುಕೊಂಡ ಕಾರ್ಯ ಸಾಧನೆ.ಉದ್ಯೋಗ ಸಂದರ್ಶನದಲ್ಲಿ ಯಶಸ್ಸನ್ನು ಪಡೆಯಬಹುದು. ಆತ್ಮವಿಶ್ವಾಸ ಇರಲಿ. ರಾಮನ ನೆನೆಯಿರಿ.

ವಿದೇಶದಿಂದ ವ್ಯಾಪಾರಕ್ಕೆ ಅವಕಾಶಗಳನ್ನು ಪಡೆಯಬಹುದು. ಮನೆಯಲ್ಲಿ ಶುಭ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ. ನೀವು ಸಂತೋಷವಾಗಿರುತ್ತೀರಿ. ನೀವು ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಅದನ್ನು ಅಪೂರ್ಣವಾಗಿ ಬಿಡಬೇಡಿ. ದೇವಿಯ ನೆನೆಯಿರಿ.
ಯಾರಿಗೂ ಸಾಲ ಕೊಡಬೇಡಿ. ಆಡಂಬರ ಬೇಡ. ಕೆಲಸದ ವಿಚಾರದಲ್ಲಿ ನೀವು ಎಚ್ಚರವಾಗಿರುವುದು ಅವಶ್ಯಕ. ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ಇಂದು ಶುಭಕರವಾಗಿದೆ. ಶಿವನ ಆರಾಧಿಸಿ.
ಇಂದು ಸಂತೋಷ ಅನುಭವಿಸುವಿರಿ. ಕಲೆ ಮತ್ತು ಸಾಹಿತ್ಯದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪ್ರಶಂಸಿಸಲಾಗುತ್ತದೆ. ರಾಮನ ನೆನೆಯಿರಿ.
ಅಧಿಕಾರಿಗಳನ್ನು ಸೌಜನ್ಯದಿಂದ ನಡೆಸಿಕೊಳ್ಳಿ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಹಳೆಯ ಆಸ್ತಿ ಮಾರಾಟದಿಂದ ಲಾಭವಾಗಬಹುದು. ಮನೆಯ ವಿಷಯಗಳಲ್ಲಿ ಹೊರಗಿನವರು ಹಸ್ತಕ್ಷೇಪ ಮಾಡಲು ಬಿಡದಿದ್ದಲ್ಲಿ ಉತ್ತಮ. ವಿಷ್ಣುವನ್ನು ನೆನೆಯಿರಿ.

ನಿಮ್ಮ ವ್ಯಕ್ತಿತ್ವದಲ್ಲಿ ಧನಾತ್ಮಕ ಬದಲಾವಣೆ ಇರುತ್ತದೆ. ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಹೆಸರು ಮತ್ತು ಗೌರವವನ್ನು ಪಡೆಯುತ್ತಾರೆ. ಆಸ್ತಿಯ ಖರೀದಿ ಮತ್ತು ಮಾರಾಟವು ದೊಡ್ಡ ಲಾಭವನ್ನು ತರಬಹುದು. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಿ. ಶಿವನ ಆರಾಧಿಸಿ.
ಸಹೋದ್ಯೋಗಿಯೊಂದಿಗೆ ಜಗಳ ಸಾಧ್ಯತೆ. ಈ ಸಂದರ್ಭಗಳಲ್ಲಿ ತಾಳ್ಮೆ ಅಗತ್ಯ. ನೀವು ಕುಟುಂಬದೊಂದಿಗೆ ಸಮಯವನ್ನು ಕಳೆಯುವುದು ಸೂಕ್ತವಾಗಿದೆ. ಹೊಸ ಯೋಜನೆಗಳಿಗೆ ಆತುರಪಡಬೇಡ. ಮಂಜುನಾಥನ ನೆನೆಯಿರಿ.
ಮನೆಯ ಹಿರಿಯರು ನಿಮಗೆ ಪ್ರಮುಖ ಸಲಹೆಗಳನ್ನು ನೀಡಬಹುದು. ಒಂದೇ ಬಾರಿಗೆ ಅನೇಕ ಕಾರ್ಯಗಳನ್ನು ಕೈಯಲ್ಲಿ ತೆಗೆದುಕೊಳ್ಳಬೇಡಿ. ಶತ್ರುಗಳಿಂದ ಹಾನಿ. ಮಹಿಳೆಯರಿಗೆ ಆರೋಗ್ಯ ಸಮಸ್ಯೆಗಳಿರಬಹುದು. ಗಣಪನ ನೆನೆಯಿರಿ.
ಸರ್ಕಾರಿ ಅಧಿಕಾರಿಗಳ ಮೇಲೆ ಕೆಲಸದ ಒತ್ತಡವಿರುತ್ತದೆ. ಮನೆಗೆ ಅತಿಥಿಗಳ ಆಗಮನದ ಸಾಧ್ಯತೆ ಇದೆ. ಪ್ರೇಮ ವ್ಯವಹಾರಗಳಿಗೆ ತೊಂದರೆ. ವ್ಯಾಪಾರ ಚಟುವಟಿಕೆಗಳಲ್ಲಿ ಸಮಸ್ಯೆಗಳಿರುತ್ತವೆ. ರಾಯರ ಆರಾಧಿಸಿ.

ನೀವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಸಾಧನೆಗಳಿಂದ ನಿಮ್ಮ ಮನಸ್ಸು ಸಂತೋಷವಾಗುತ್ತದೆ. ಉದ್ಯೋಗದಲ್ಲಿ ಉನ್ನತ ಸ್ಥಾನ ಪಡೆಯುವ ಸಾಧ್ಯತೆಗಳಿವೆ. ವೃತ್ತಿಯಲ್ಲಿನ ಅಡೆತಡೆಗಳು ದೂರವಾಗಲಿವೆ. ಶನೈಶ್ಚರನ ನೆನೆಯಿರಿ.
ವ್ಯಾಪಾರದಲ್ಲಿ ತ್ವರಿತ ಪ್ರಗತಿ ಕಾಣುವಿರಿ. ಉಲ್ಲಾಸದಾಯಕ ದಿನ. ಸ್ನೇಹಿತರು ಮತ್ತು ಕುಟುಂಬದವರು ನಿಮ್ಮ ಬಗ್ಗೆ ಸಂತೋಷಪಡುತ್ತಾರೆ. ವೈವಾಹಿಕ ಜೀವನ ಉತ್ತಮವಾಗಿರಲಿದೆ. ಗುರುವ ನೆನೆಯಿರಿ.
