Connect with us

Hi, what are you looking for?

Uncategorized

ಫಿಲಂಫೇರ್ ಪ್ರಶಸ್ತಿ ಪ್ರಕಟ : ಇರ್ಫಾನ್ ಖಾನ್ ಗೆ ಜೀವಮಾನ ಸಾಧನೆ, ಅತ್ಯುತ್ತಮ ನಟ ಪ್ರಶಸ್ತಿ

0

ಬಾಲಿವುಡ್ : 66 ನೇ ಫಿಲಂ ಫೇರ್ ಪ್ರಶಸ್ತಿ ಪಟ್ಟಿ ಪ್ರಕಟವಾಗಿದ್ದು, ಜೀವಮಾನದ ಸಾಧನೆ ಮತ್ತು ಅಂಗ್ರೇಜಿ ಮೀಡಿಯಮ್ ಚಿತ್ರದ ನಟನೆಗಾಗಿ ಇರ್ಫಾನ್ ಖಾನ್ ಗೆ ಅತ್ಯುತ್ತಮ ನಟ ಪ್ರಶಸ್ತಿ ನಡೆದಿದೆ.

ತಾಪ್ಸಿ ಪನ್ನು ನಟನೆಯ ತಪ್ಪಡ್ ಸಿನಿಮಾಕ್ಕೆ ಹಲವು ಪ್ರಶಸ್ತಿಗಳು ಲಭಿಸಿದೆ. ತಪ್ಪಡ್ ಅತ್ಯುತ್ತಮ ಸಿನಿಮಾವಾಗಿ ಹೊರ ಹೊಮ್ಮಿದೆ. ಈ ಚಿತ್ರದ ನಟನೆಗೆ ತಾಪ್ಸಿ ಪನ್ನುಗೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಚಿತ್ರದ ಕಥೆಗೆ ಅನುಭವ್ ಸಿನ್ಹಾ, ಮೃಣ್ಮಯಿ ಲಘು ವೈಕಲ್ ರಿಗೆ ಅತ್ಯುತ್ತಮ ಕಥೆ ಪ್ರಶಸ್ತಿ ಲಭಿಸಿದೆ. ತಪ್ಪ್ ಚಿತ್ರದ ಅತ್ಯುತ್ತಮ ಸಂಕಲನಕ್ಕಾಗಿ ಯಶ್ ಪುಷ್ಪಾ, ಸೌಂಡ್ ಡಿಸೈನ್ ಗಾಗಿ ಕಾಮೋದ್ ಕಾರಾಡೆ, ಅತ್ಯುತ್ತಮ ಹಿನ್ನೆಲೆ ಸಂಗೀತ ಮಂಗೇಶ್ ಊರ್ಮಿಳಾ ಧಾಖಡೆ, ಅತ್ಯುತ್ತಮ ಗಾಯಕ ರಾಘವ್ ಚೈತನ್ಯರಿಗೆ ಪ್ರಶಸ್ತಿ ಒಲಿದಿದೆ.

ಅತ್ಯುತ್ತಮ ನಿರ್ದೇಶಕ : ಓಂ ರಾವತ್(ತಾನಾಜಿ)
ಅತ್ಯುತ್ತಮ ಸಿನಿಮಾ : ಈಬ್ ಅಲೈ ಊ(ವಿಮರ್ಶಕರ ಆಯ್ಕೆ)
ಅತ್ಯುತ್ತಮ ನಟ(ವಿಮರ್ಶಕರ ಆಯ್ಕೆ) : ಅಮಿತಾಬ್ ಬಚ್ಚನ್(ಗುಲಾಬೊ ಸಿತಾಬೊ)
ಅತ್ಯುತ್ತಮ ನಟಿ(ವಿಮರ್ಶಕರ ಆಯ್ಕೆ): ತಿಲೋತ್ತಮಾ ಶೋಮೆ(ಸರ್)
ಅತ್ಯುತ್ತಮ ಚಿತ್ರಕಥೆ : ರೊಹೇನಾ ಗೀರಾ(ಸರ್)
ಅತ್ಯುತ್ತಮ ಪೋಷಕ ನಟ : ಸೈಫ್ ಅಲಿ ಖಾನ್(ತಾನಾಜಿ)
ಅತ್ಯುತ್ತಮ ಪೋಷಕ ನಟಿ : ಫಾರೋಕ್ ಜಪ್ಫರ್(ಗುಲಾಬೊ ಸಿತಾಬೊ)
ಅತ್ಯುತ್ತಮ ಸಂಭಾಷಣೆ : ಜೂಹಿ ಚತುರ್ವೇದಿ(ಗುಲಾಬೊ ಸಿತಾಬೊ)
ಅತ್ಯುತ್ತಮ ಡೆಬ್ಯೂ ಟ್ ನಿರ್ದೇಶಕ : ಆಲ್ಯಾ ಎಫ್(ಜವಾನಿ ಜಾನೇಮನ್), ರಾಜೇಶ್ ಕೃಷ್ಣನ್ (ಲೂಟ್ ಕೇಸ್)
ಅತ್ಯುತ್ತಮ ಸಂಗೀತ : ಪ್ರೀತಂ(ಲೂಡೊ)
ಅತ್ಯುತ್ತಮ ಗೀತ ಸಾಹಿತ್ಯ : ಗುಲಗಜಾರ್(ಗುಲಾಬೊ ಸಿತಾಬೊ)
ಅತ್ಯುತ್ತಮ ಗಾಯಕಿ : ಅಸೀಸ್ ಕೌರ್(ಮಲಂಗ್)
ಸಾಹಸ ನಿರ್ದೇಶನ : ರಾಮಜಾನ್ ಬಲೂಟ್, ಆಶಿಶ್ ಯಾದವ್(ತಾನಾಜಿ)
ಸಿನಿಮಾಟೋಗ್ರಫಿ : ಅವಿಕ್ ಮುಖ್ಯೋಪಾಧ್ಯಾಯ (ಗುಲಾಬೊ ಸಿತಾಬೊ)
ವಸ್ತ್ರಾಲಂಕಾರ, ಮೇಕಪ್ : ವೀರ ಕಪೂರ್ ಈ (ಗುಲಾಬೊ ಸಿತಾಬೊ)

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!