Connect with us

Hi, what are you looking for?

Diksoochi News

Uncategorized

ಇಂದಿನ ಭವಿಷ್ಯ

0

ಜಿ.ವಿ.ಭಟ್, ನಡುಭಾಗ

೨೭-೫-೨೧, ಶನಿವಾರ, ತೃತೀಯ

ಶುಭದಿನ. ನೆಮ್ಮದಿ ಇರಲಿದೆ. ನಾಗಾರಾಧನೆ ಮಾಡಿ.

ಜನವೈರ. ಮಾನಸಿಕ ಕಿರಿಕಿರಿ. ಹನುಮನ ನೆನೆಯಿರಿ.

ಸಮಯ ಬಂಧನ. ಚಿಂತೆ. ನಾಗಾರಾಧನೆ ಮಾಡಿ.

ಶಯನ ಸುಖ. ಅನಾವಶ್ಯಕ ವಿಚಾರ ಬೇಡ. ದುರ್ಗೆಯ ನೆನೆಯಿರಿ.

ಪುತ್ರದ್ವೇಷ. ಕೌಟುಂಬಿಕ ಕಲಹ. ಗಣೇಶ ನ ನೆನೆಯಿರಿ.

ಮಾನಸಿಕ ಅಶಾಂತಿ. ಕಿರಿ ಕಿರಿ ಅನುಭವಿಸುವಿರಿ. ವಿಷ್ಣುವಿಗೆ ತುಲಸಿ ಅರ್ಚನೆ ಮಾಡಿ.

ಕಾರ್ಯಜಯ. ಅನಾವಶ್ಯಕ ಚಿಂತೆ ಬಿಡಿ. ಗಣಪತಿ ಗೆ ನಮಿಸಿ.

ಕೆಮ್ಮು, ಉಬ್ಬಸ. ಎಚ್ಚರಿಕೆ ಇರಲಿ. ಧನ್ವಂತರಿ ಜಪಿಸಿ.

ರಾಜಪೂಜ್ಯತೆ. ಸಂತಸ. ಲಕ್ಷ್ಮೀದೇವಿ ನೆನೆಯಿರಿ.

ಬುದ್ಧಿ ನಾಶ. ಯೋಚಿಸಿ ಹೆಜ್ಜೆ ಇಡುವುದು ಉತ್ತಮ. ಶಿವಾರಾಧನೆ ಮಾಡಿ.

ರಾಜಕೋಪ. ಚಿಂತೆ. ವೆಂಕಟೇಶನ ನೆನೆಯಿರಿ.

ಮಾರ್ಗಾಯಾಸ. ವಿಶ್ರಾಂತಿ ಅಗತ್ಯ. ನಾಗಾರಾಧನೆ ಮಾಡಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಅರೆ ಹೌದಾ!

1 ನವದೆಹಲಿ: ಮೆಟ್ರೋ ರೈಲಿನಲ್ಲಿ ಬಿಕಿನಿ, ಅಶ್ಲೀಲ ಕೃತ್ಯಗಳಿಂದ ಕುಖ್ಯಾತವಾಗಿದ್ದ ದೆಹಲಿಯಲ್ಲಿ ಇದೀಗ ಮಹಿಳೆಯೊಬ್ಬರು ಬಿಕಿನಿ ತೊಟ್ಟು ಬಸ್‌ ಹತ್ತಿದ್ದು ಆಕೆಯ ವೇಷವನ್ನು ನೋಡಲಾಗದೆ ಸಹ ಪ್ರಯಾಣಿಕರು ಸೀಟು ಬಿಟ್ಟು ಹೋದ ಘಟನೆ ನಡೆದಿದೆ....

ರಾಷ್ಟ್ರೀಯ

0 ನವದೆಹಲಿ: ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದ ವೇಳೆ ನಿಗದಿತ ಮತಕ್ಕಿಂತ ಹೆಚ್ಚುವರಿ ಮತ ಬಿಜೆಪಿಗೆ ಬಿದ್ದಿರುವ ಹಿನ್ನಲೆ, ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಭಾರತೀಯ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. ಹಿರಿಯ ವಕೀಲ...

ಅಂತಾರಾಷ್ಟ್ರೀಯ

1 ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಅದರ ಸುತ್ತಮುತ್ತಲಿನ ದೇಶಗಳಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದೆ. ಮರುಭೂಮಿಯ ಊರಾದ ಯುಎಇಯಲ್ಲಿ ಎಲ್ಲೆಂದರಲ್ಲಿ ನೀರು ಕಾಣುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದಿಂದಾಗಿ ಹಲವು ನಗರಗಳಿಗೆ...

ರಾಷ್ಟ್ರೀಯ

0 ನವದೆಹಲಿ: ಅಬಕಾರಿ ಪ್ರಕರಣದಲ್ಲಿ ಜೈಲುಪಾಲಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಶತಾಯಗತಾಯ ಜಾಮೀನು ಪಡೆಯಲು ಜೈಲಲ್ಲಿ ಮಾವು, ಸಿಹಿ ತಿನಿಸುಗಳನ್ನು ತಿನ್ನುವ ಮೂಲಕ ಬೇಕಂತಲೇ ‘ಶುಗರ್’ ಹೆಚ್ಚಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಜಾರಿ...

ಸಿನಿಮಾ

0 ಮುಂಬೈ: ಸೋಷಿಯಲ್ ಮೀಡಿಯಾ ಲೋಕದಿಂದ ದುಃಖದ ಸುದ್ದಿಯೊಂದು ಬಂದಿದೆ. ಜನಪ್ರಿಯ ಯೂಟ್ಯೂಬರ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ದವಾಗಿದ್ದ ಅಬ್ರದೀಪ್ ಸಹಾ ಅಲಿಯಾಸ್ ಆಂಗ್ರಿ ರಾಂಟ್‌ಮ್ಯಾನ್ 27 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಯೂಟ್ಯೂಬರ್ ಏಪ್ರಿಲ್...

error: Content is protected !!