ಜಿ.ವಿ.ಭಟ್, ನಡುಭಾಗ
೧೩-೭-೨೧, ಬುಧವಾರ, ಚೌತಿ, ಹುಬ್ಬಾ
ಕಠಿಣ ಶ್ರಮದ ಅಗತ್ಯವಿದೆ. ಶ್ರದ್ಧೆ ವಹಿಸಿ ಕಾರ್ಯ ಪ್ರವೃತ್ತರಾಗಿ. ಶಿವನ ಆರಾಧಿಸಿ.

ಆತುರದ ನಿರ್ಧಾರಗಳು ಬೇಡ. ತಾಳ್ಮೆ ವಹಿಸಿ. ವಿಷ್ಣುವ ನೆನೆಯಿರಿ.
ಕಾರ್ಯ ಸಿದ್ಧಿ. ಉತ್ಸಾಹ ಇರಲಿದೆ. ಹನುಮನ ನೆನೆಯಿರಿ.
ಮನೆಯಲ್ಲಿ ನೆಮ್ಮದಿ ಇರಲಿದೆ. ಸಂತಸ. ನಾಗಾರಾಧನೆ ಮಾಡಿ.
ಅನಗತ್ಯ ಚರ್ಚೆ ಬೇಡ. ತಾಳ್ಮೆ ವಹಿಸಿ. ದೇವಿಯ ಆರಾಧಿಸಿ.

ಸಂಗಾತಿಯೊಂದಿಗೆ ವಿರಸ. ಅತೀ ಮಾತು ಬೇಡ. ನಾಗಾರಾಧನೆ ಮಾಡಿ.
ಕೋಪ ನಿಯಂತ್ರಿಸಿಕೊಳ್ಳಿ. ಕುಟುಂಬದಲ್ಲಿ ನೆಮ್ಮದಿ ಭಂಗ. ಶಿವನ ಆರಾಧಿಸಿ.
ಕೆಲಸ ಕಾರ್ಯಗಳು ಪೂರ್ಣಗೊಳ್ಳುವವು. ಕೌಟುಂಬಿಕ ನೆಮ್ಮದಿ ಇಲ್ಲ. ರುದ್ರಾಭಿಷೇಕ ಮಾಡಿಸಿ.
ಉತ್ತಮ ಆರೋಗ್ಯ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಗುರುವ ನೆನೆಯಿರಿ.

ಕೆಲಸದೊತ್ತಡ ಹೆಚ್ಚಲಿದೆ. ತಾಳ್ಮೆಯಿಂದ ವ್ಯವಹರಿಸಿ. ರಾಯರ ನೆನೆಯಿರಿ.
ಅನಾರೋಗ್ಯ ಭೀತಿ. ಎಚ್ಚರಿಕೆ ಇರಲಿ. ಮೃತ್ಯುಂಜಯ ನಾಮ ಪಠಿಸಿ.
ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಆರ್ಥಿಕ ಸ್ಥಿತಿ ಉತ್ತಮ. ನಾರಾಯಣನ ನೆನೆಯಿರಿ.

