Connect with us

Hi, what are you looking for?

ರಾಷ್ಟ್ರೀಯ

1 ಜಮ್ಮು : ಕೊರೆಯುವ ಚಳಿಯಲ್ಲಿ ಗಡಿಯನ್ನು ಕಾಯುತ್ತಿರುವ ಭಾರತೀಯ ಸೇನೆಯ ವೀಡಿಯೊ ವೈರಲ್‌ ಆಗಿದೆ.ಈ ವೀಡಿಯೊವನ್ನು ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡಿದೆ. ಈ ವೀಡಿಯೋದಲ್ಲಿ ಸೇನಾ ಸೈನಿಕರು ಪ್ರತಿಕೂಲ ಹವಾಮಾನದಲ್ಲೂ ಗಡಿಯನ್ನು...

ರಾಜ್ಯ

2 ಚಿಕ್ಕಮಗಳೂರು : ಬೈಕ್‌ನಲ್ಲಿ ಹೋಗುತ್ತಿದ್ದವರ ಮೇಲೆ ಕಾಡುಕೋಣ ದಾಳಿ ನಡೆಸಿದ ಘಟನೆ ಮತ್ತಿಕಟ್ಟೆ ರಸ್ತೆಯಲ್ಲಿ ನಡೆದಿದೆ. ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಕಾಡುಕೋಣ ಏಕಾಏಕಿ ದಾಳಿ ನಡೆಸಿದೆ. ಬೈಕ್ ಸವಾರರಾದ ದಿಲೀಪ್ ಮತ್ತು...

ಕರಾವಳಿ

2 ಬಾರಕೂರು : ಸಮುದ್ರ ರಾಜನಿಂದ ಪಶ್ಚಿಮ ಘಟ್ಟತಟದಿಂದ ಹೊಸ ಭೂಮಿಯನ್ನು ಪಡೆದ ಪರಶುರಾಮ ಭೂ ಸೃಷ್ಠಿಯ ಕರಾವಳಿ ಜಿಲ್ಲೆಗೆ ಪಾತಾಳದ ನಾಗಾ ಲೋಕಕ್ಕೆ ರಂಧ್ರ ಕೊರೆದು ಹೊಸ ಮಣ್ಣನ್ನು ತಂದ ನಾಗಗಳು...

ರಾಷ್ಟ್ರೀಯ

1 ಲಕ್ನೋ : 70 ವರ್ಷದ ವೃದ್ಧನೊಬ್ಬ ತನ್ನ ಸೊಸೆಯನ್ನೇ ಪ್ರೀತಿಸಿ ಮದುವೆಯಾಗಿರುವ ಘಟನೆ ಗೋರಖಪುರದ ಛಾಪಿಯಾ ಉಮಾರೋ ಗ್ರಾಮದಲ್ಲಿ ನಡೆದಿದೆ. ಕೈಲಾಶ್ ಯಾದವ್ ಬರ್ಹಲ್ ಗಂಜ್ ಪೊಲೀಸ್ ಠಾಣೆಯಲ್ಲಿ ಚೌಕಿದಾರನಾಗಿ ಕೆಲಸ...

ಕ್ರೀಡೆ

1 ವಡೋದರಾ: ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಅಕ್ಷರ್ ಪಟೇಲ್ ತಮ್ಮ ಪ್ರೇಯಸಿ ಮೇಹಾ ಪಟೇಲ್ ಅವರೊಂದಿಗೆ ಹಸೆಮಣೆ ಏರಿದ್ದಾರೆ. ಇಬ್ಬರ ನಿಶ್ಚಿತಾರ್ಥ ಕಳೆದ ವರ್ಷ ಅಕ್ಷರ್ ಪಟೇಲ್ ಅವರ ಜನ್ಮದಿನದಿಂದೇ ನಡೆದಿತ್ತು. ಇದೀಗ...

ರಾಜ್ಯ

2 ಮೈಸೂರು : ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿರುವ ಕಾದಂಬರಿಕಾರ ಎಸ್.ಎಲ್ .ಭೈರಪ್ಪ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಭೇಟಿಯಾಗಿ ಅಭಿನಂದಿಸಿದರು. ಮೈಸೂರಿನ ಕುವೆಂಪು ನಗರದ ಅವರ ನಿವಾಸಕ್ಕೆ ತೆರಳಿ ಅಭಿನಂದಿಸಲಾಯಿತು....

ಕರಾವಳಿ

4 ಶಂಕರನಾರಾಯಣ : ತೆಂಗಿನಮರದಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಅಲ್ಬಾಡಿ  ಗ್ರಾಮದಲ್ಲಿ ನಡೆದಿದೆ. ಚನ್ನಕೇಶವ (43) ಮೃತ ವ್ಯಕ್ತಿ. ಚೆನ್ನಕೇಶವ  ಅವರು ಕೊಂಜಾಡಿಯ ರಾಜೀವ ಶೆಟ್ಟಿ ಅವರ ಮನೆಯ ತೆಂಗಿನ ಮರ...

ಅಂತಾರಾಷ್ಟ್ರೀಯ

0 74ನೇ ಗಣರಾಜ್ಯೋತ್ಸವದಂದು ಭಾರತದಲ್ಲಿನ ಇಸ್ರೇಲ್ ಕಾನ್ಸುಲ್ ಜನರಲ್ ಕೊಬ್ಬಿ ಶೋಶಾನಿ ಗುರುವಾರ ಭಾರತಕ್ಕೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಪಿಯಾನೋದಲ್ಲಿ ಭಾರತದ ರಾಷ್ಟ್ರಗೀತೆ ‘ಜನ ಗಣ ಮನ’ ನುಡಿಸುವ ವೀಡಿಯೊವನ್ನು ಶೋಶಾನಿ...

ಕ್ರೀಡೆ

0 ಆಸ್ಟ್ರೇಲಿಯನ್ ಓಪನ್ 2023ರ ಮಿಶ್ರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಸಾನಿಯಾ ಮತ್ತು ರೋಹನ್ ಬೋಪಣ್ಣ ಜೋಡಿ 6-7, 6-2 ಸೆಟ್‌ಗಳಿಂದ ಸೋತಿದ್ದಾರೆ. ಇದರ ಬೆನ್ನಲ್ಲೇ ಈ ಕುರಿತು ಇದು ನನ್ನ ತಮ್ಮ...

ರಾಷ್ಟ್ರೀಯ

2 ಪಲಾಮು : ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಕ್ಕಳು ಸೇರಿ ಐವರು ಸಾವನ್ನಪ್ಪಿರುವ ಘಟನೆ ಜಾರ್ಖಂಡ್ ಪಲಾಮು ಜಿಲ್ಲೆಯಲ್ಲಿ ಗುರುವಾರ ಸಂಜೆ ಸಂಭವಿಸಿದೆ. ಮೃತ ಮಕ್ಕಳೆಲ್ಲರೂ ಶಾಲಾ ವಿದ್ಯಾರ್ಥಿಗಳಾಗಿದ್ದಾರೆ. ನೌದಿಹಾ ಬಜಾರ್...

ಸಿನಿಮಾ

2 ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ನಟಿಸಿದ್ದ ಹಿರಿಯ ನಟಿ ಜಮುನಾ ಇಂದು ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಜಮುನಾ ಇಂದು ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಜಮುನಾ ಅವರು ಪುತ್ರ ವಂಶಿ ಜುಲೂರಿ ಮತ್ತು...

ರಾಜ್ಯ

0 ಬೆಂಗಳೂರು : ಆಗಸ್ಟ್ 15 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನ ಹಾಗೂ ಜನವರಿ 26 ರಂದು ಹತಾತ್ಮ ದಿನ ಆಚರಣೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ರಾಜ್ಯ...

ಕರಾವಳಿ

0 ವರದಿ : ದಿನೇಶ್ ರಾಯಪ್ಪನಮಠ ಕುಂದಾಪುರ : ಶ್ರಾವಣ ಮಾಸಾರಂಭದ ಹೊತ್ತಿಗೆ ಉಡುಪಿ ಜಿಲ್ಲೆಯ ಹರೀಶ್ ಬಂಗೇರ ಕುಟುಂಬದವರಿಗೆ ಮತ್ತು ಬಂಧು ಮಿತ್ರರಿಗೆ ಶುಭ ಸುದ್ದಿ ಬಂದಿದ್ದು, ಇದೇ ಆಗಸ್ಟ್ 18...

ಕರಾವಳಿ

0 ವರದಿ : ಬಿ.ಎಸ್.ಆಚಾರ್ಯಕುಂದಾಪುರ: ಕುಂದಬಾರಂದಾಡಿ ಗ್ರಾಮದಲ್ಲಿ “ಮುಂಗಾರು ಹಂಗಾಮಿನ ಭತ್ತದ ಗದ್ದೆಯಲ್ಲಿ ಬರುವ ವೌಚೇರಿಯ (ಹಳದಿ ಹಸಿರು ಪಾಚಿ) ಜಾತಿಯ ಕಳೆ ಮತ್ತು ಇತರ ಕಳೆ ಜಾತಿಗಳ ನಿರ್ವಹಣೆ ಕ್ಷೇತ್ರೋತ್ಸವ” ಕಾರ್ಯಕ್ರಮವನ್ನು...

ಕರಾವಳಿ

0 ಉಡುಪಿ: ಉಡುಪಿ ಜಿಲ್ಲೆ, ಉಡುಪಿ ತಾಲ್ಲೂಕು ಅಂಜಾರು ಗ್ರಾಮದ ಸುಮಾರು 11 ಎಕ್ರೆಗೂ ಮಿಕ್ಕಿ ಸರ್ಕಾರಿ ಜಮೀನನ್ನು ತನ್ನದೆಂದು ಘೋಷಿಸುವಂತೆ, ಅಂಜಾರು ಗ್ರಾಮದ ದಿ.ಬಾಲಕೃಷ್ಣ ಹೆಗ್ಡೆ ಹಾಗೂ ಇತರರು ರಾಜ್ಯ ಸರ್ಕಾರದ...

ಸಾಹಿತ್ಯ

0 ರಾಜೇಶ್ ಭಟ್ ಪಣಿಯಾಡಿ ಮಲೆನಾಡಿನ ಪಚ್ಚೆ ಸಿರಿ ಎಲ್ಲರನ್ನೂ ಅದರಲ್ಲೂ ಪ್ರಕೃತಿ ಪ್ರೇಮಿಗಳನ್ನು ಕೈಬೀಸಿ ಕರೆಯುವ ಸುಂದರ ಸೊಬಗಿನ ತಾಣ. ಅದಕ್ಕೆ ಪ್ರಕೃತಿಯನ್ನು ಪ್ರೀತಿಸುವ ಜನರ ಹಬ್ಬ ಹರಿದಿನಗಳೂ ಇದಕ್ಕೆ ಕಾರಣ....

ಕರಾವಳಿ

0 ಮಣಿಪಾಲ : ಪರ್ಕಳದ ಮಂಜುನಾಥ ನಗರದ ಬಡಾವಣೆಯಲ್ಲಿ ಇರುವ ನಾಗಸನ್ನಿಧಿಯಲ್ಲಿ ಇಂದು ನಾಗರಾಧನೆ ಜರಗಿತು ಪರ್ಕಳದ ಗಣೇಶ ಶಣೈ ಅವರ ಮುಂದಾಳತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಮಣಿಪಾಲದ ಶ್ರೀದುರ್ಗಾಂಬಾ ದೇವಸ್ಥಾನದ...

ಕರಾವಳಿ

0 ಉಡುಪಿ: ಜಿಲ್ಲೆಗೆ ಮಹಾರಾಷ್ಟ್ರ ಮತ್ತು ಕೇರಳದಿಂದ ರೈಲು ಮಾರ್ಗದ ಮೂಲಕ ಆಗಮಿಸುತ್ತಿರುವ ಪ್ರಯಾಣಿಕರ RTPCR ವರದಿಯನ್ನು ರೈಲು ನಿಲ್ದಾಣಗಳಲ್ಲಿ ಸಂಗ್ರಹಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಉಡುಪಿ ರೈಲ್ವೆ ನಿಲ್ದಾಣಕ್ಕೆ ನೋಡಲ್ ಅಧಿಕಾರಿಯನ್ನಾಗಿ...

ಕರಾವಳಿ

0 ವರದಿ : ಬಿ.ಎಸ್.ಆಚಾರ್ಯ ಉಡುಪಿ : ರೈಲ್ವೆ ನಿಲ್ಡಾಣದಲ್ಲಿ ಟಿಕೇಟಿಲ್ಲದೆ ಬೆಂಗಳೂರಿನಿಂದ ಬಂದ 17 ವರ್ಷ ಪ್ರಾಯದ ಬಾಲಕನನ್ನು ರಕ್ಷಿಸಲಾಗಿದೆ. ಆತನು ಮನೆ ಬಿಟ್ಟುಬಂದಿದ್ದು ಆರ್ ಪಿ ಎಫ್ ಸಬ್ ಇನ್ಸ್ಪೆಕ್ಟರ್...

ಕರಾವಳಿ

0 ವರದಿ : ಬಿ.ಎಸ್.ಆಚಾರ್ಯ ಬ್ರಹ್ಮಾವರ: ನಾಗರಪಂಚಮಿ ಅಂಗವಾಗಿ ಎಲ್ಲೆಡೆ ಮೂಲ ನಾಗಬನ ಮತ್ತು ಪರಂಪರೆಯ ನಾಗಬನದಲ್ಲಿ ತನು, ತಂಬಿಲ ಸೇವೆ ಜರುಗಿತು. ನಾಗರಡಿ: ಬಾರಕೂರು ಬಂಡೀಮಠದಲ್ಲಿರುವ ಪುರಾತನವಾದ ಶ್ರೀ ಕ್ಷೇತ್ರ ನಾಗರಡಿಯಲ್ಲಿ...

Advertisement
error: Content is protected !!