Connect with us

Hi, what are you looking for?

ರಾಷ್ಟ್ರೀಯ

1 ಜಮ್ಮು : ಕೊರೆಯುವ ಚಳಿಯಲ್ಲಿ ಗಡಿಯನ್ನು ಕಾಯುತ್ತಿರುವ ಭಾರತೀಯ ಸೇನೆಯ ವೀಡಿಯೊ ವೈರಲ್‌ ಆಗಿದೆ.ಈ ವೀಡಿಯೊವನ್ನು ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡಿದೆ. ಈ ವೀಡಿಯೋದಲ್ಲಿ ಸೇನಾ ಸೈನಿಕರು ಪ್ರತಿಕೂಲ ಹವಾಮಾನದಲ್ಲೂ ಗಡಿಯನ್ನು...

ರಾಜ್ಯ

2 ಚಿಕ್ಕಮಗಳೂರು : ಬೈಕ್‌ನಲ್ಲಿ ಹೋಗುತ್ತಿದ್ದವರ ಮೇಲೆ ಕಾಡುಕೋಣ ದಾಳಿ ನಡೆಸಿದ ಘಟನೆ ಮತ್ತಿಕಟ್ಟೆ ರಸ್ತೆಯಲ್ಲಿ ನಡೆದಿದೆ. ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಕಾಡುಕೋಣ ಏಕಾಏಕಿ ದಾಳಿ ನಡೆಸಿದೆ. ಬೈಕ್ ಸವಾರರಾದ ದಿಲೀಪ್ ಮತ್ತು...

ಕರಾವಳಿ

2 ಬಾರಕೂರು : ಸಮುದ್ರ ರಾಜನಿಂದ ಪಶ್ಚಿಮ ಘಟ್ಟತಟದಿಂದ ಹೊಸ ಭೂಮಿಯನ್ನು ಪಡೆದ ಪರಶುರಾಮ ಭೂ ಸೃಷ್ಠಿಯ ಕರಾವಳಿ ಜಿಲ್ಲೆಗೆ ಪಾತಾಳದ ನಾಗಾ ಲೋಕಕ್ಕೆ ರಂಧ್ರ ಕೊರೆದು ಹೊಸ ಮಣ್ಣನ್ನು ತಂದ ನಾಗಗಳು...

ಕ್ರೀಡೆ

1 ವಡೋದರಾ: ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಅಕ್ಷರ್ ಪಟೇಲ್ ತಮ್ಮ ಪ್ರೇಯಸಿ ಮೇಹಾ ಪಟೇಲ್ ಅವರೊಂದಿಗೆ ಹಸೆಮಣೆ ಏರಿದ್ದಾರೆ. ಇಬ್ಬರ ನಿಶ್ಚಿತಾರ್ಥ ಕಳೆದ ವರ್ಷ ಅಕ್ಷರ್ ಪಟೇಲ್ ಅವರ ಜನ್ಮದಿನದಿಂದೇ ನಡೆದಿತ್ತು. ಇದೀಗ...

ರಾಜ್ಯ

1 ಮೈಸೂರು : ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿರುವ ಕಾದಂಬರಿಕಾರ ಎಸ್.ಎಲ್ .ಭೈರಪ್ಪ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಭೇಟಿಯಾಗಿ ಅಭಿನಂದಿಸಿದರು. ಮೈಸೂರಿನ ಕುವೆಂಪು ನಗರದ ಅವರ ನಿವಾಸಕ್ಕೆ ತೆರಳಿ ಅಭಿನಂದಿಸಲಾಯಿತು....

ಕರಾವಳಿ

4 ಶಂಕರನಾರಾಯಣ : ತೆಂಗಿನಮರದಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಅಲ್ಬಾಡಿ  ಗ್ರಾಮದಲ್ಲಿ ನಡೆದಿದೆ. ಚನ್ನಕೇಶವ (43) ಮೃತ ವ್ಯಕ್ತಿ. ಚೆನ್ನಕೇಶವ  ಅವರು ಕೊಂಜಾಡಿಯ ರಾಜೀವ ಶೆಟ್ಟಿ ಅವರ ಮನೆಯ ತೆಂಗಿನ ಮರ...

ಅಂತಾರಾಷ್ಟ್ರೀಯ

0 74ನೇ ಗಣರಾಜ್ಯೋತ್ಸವದಂದು ಭಾರತದಲ್ಲಿನ ಇಸ್ರೇಲ್ ಕಾನ್ಸುಲ್ ಜನರಲ್ ಕೊಬ್ಬಿ ಶೋಶಾನಿ ಗುರುವಾರ ಭಾರತಕ್ಕೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಪಿಯಾನೋದಲ್ಲಿ ಭಾರತದ ರಾಷ್ಟ್ರಗೀತೆ ‘ಜನ ಗಣ ಮನ’ ನುಡಿಸುವ ವೀಡಿಯೊವನ್ನು ಶೋಶಾನಿ...

ಕ್ರೀಡೆ

0 ಆಸ್ಟ್ರೇಲಿಯನ್ ಓಪನ್ 2023ರ ಮಿಶ್ರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಸಾನಿಯಾ ಮತ್ತು ರೋಹನ್ ಬೋಪಣ್ಣ ಜೋಡಿ 6-7, 6-2 ಸೆಟ್‌ಗಳಿಂದ ಸೋತಿದ್ದಾರೆ. ಇದರ ಬೆನ್ನಲ್ಲೇ ಈ ಕುರಿತು ಇದು ನನ್ನ ತಮ್ಮ...

ರಾಷ್ಟ್ರೀಯ

2 ಪಲಾಮು : ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಕ್ಕಳು ಸೇರಿ ಐವರು ಸಾವನ್ನಪ್ಪಿರುವ ಘಟನೆ ಜಾರ್ಖಂಡ್ ಪಲಾಮು ಜಿಲ್ಲೆಯಲ್ಲಿ ಗುರುವಾರ ಸಂಜೆ ಸಂಭವಿಸಿದೆ. ಮೃತ ಮಕ್ಕಳೆಲ್ಲರೂ ಶಾಲಾ ವಿದ್ಯಾರ್ಥಿಗಳಾಗಿದ್ದಾರೆ. ನೌದಿಹಾ ಬಜಾರ್...

ಸಿನಿಮಾ

2 ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ನಟಿಸಿದ್ದ ಹಿರಿಯ ನಟಿ ಜಮುನಾ ಇಂದು ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಜಮುನಾ ಇಂದು ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಜಮುನಾ ಅವರು ಪುತ್ರ ವಂಶಿ ಜುಲೂರಿ ಮತ್ತು...

ಸಿನಿಮಾ

2 ಚಂದನವನ : ಉದ್ಯೋಗ ಕೊಡಿಸುವುದಾಗಿ ವಂಚಿಸಿದ ಆರೋಪದ ಮೇಲೆ ನಿರ್ಮಾಪಕ ಪ್ರಕಾಶ್‌ನನ್ನು ಬಂಧಿಸಲಾಗಿದೆ. ಕೆಎಂಎಫ್ ನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಿರ್ಮಾಪಕ ಪ್ರಕಾಶ್‌ನನ್ನು ಅಡುಗೋಡಿ ಠಾಣೆ ಪೊಲೀಸರು...

ಕರಾವಳಿ

0 ವರದಿ : ಬಿ.ಎಸ್.ಆಚಾರ್ಯ ಬ್ರಹ್ಮಾವರ : ಕರಾವಳಿ ಜಿಲ್ಲೆಯಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರ ಪ್ರದೇಶ ಸ್ಥಬ್ದವಾಗಿದ್ದರೆ, ಗ್ರಾಮೀಣ ಭಾಗದಲ್ಲಿ ಅನ್ನದಾತರು ಭತ್ತದ ನಾಟಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.ಬಾರಕೂರು ಬಳಿಯ ಕಚ್ಚೂರು ,...

ಕರಾವಳಿ

0 ಉಡುಪಿ : “ಹಡಿಲು ಭೂಮಿ ಕೃಷಿ ಅಂದೋಲನ”ದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಕೃಷಿ ಕ್ರಾಂತಿ ನಡೆಯುತ್ತಿದೆ. ಇಂದು ಶಾರದಾ ಕಲ್ಯಾಣ ಮಂಟಪ ಬೀಡಿನಗುಡ್ಡೆ ರಸ್ತೆ ಬ್ರಿಡ್ಜ್ ಬಳಿ ಒಳಕಾಡು ವಾರ್ಡ್ ನ...

ರಾಷ್ಟ್ರೀಯ

0 ದೆಹಲಿ : 100 ಕ್ಕೂ ಹೆಚ್ಚು ಮಹಿಳೆಯರಿಗೆ ಆನ್ಲೈನ್ ಮೂಲಕ ಕಿರುಕುಳ ನೀಡುತ್ತಿದ್ದ ಯುವಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 22 ವರ್ಷದ ವಿಕಾಸ್ ಕುಮಾರ್ ಬಂಧಿತ ಆರೋಪಿ. ಸೋಶಿಯಲ್ ಮೀಡಿಯಾದಲ್ಲಿ ಆತ...

ಕರಾವಳಿ

0 ಮಂಗಳೂರು : ಲಾಕ್ ಡೌನ್ ನಿಯಮ ಉಲ್ಲಂಘಿಸಿ ಮಂಗಳಾದೇವಿ ದೇವಾಲಯದ ಸಭಾಂಗಣದಲ್ಲಿ ಅದ್ದೂರಿ ಮದುವೆ ನಡೆದಿದೆ. ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸರಕಾರದ...

ರಾಜ್ಯ

0 ಹಾಸನ : 2 ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಆನೇಮಹಲ್ ನಲ್ಲಿ ನಡೆದಿದೆ. ಪ್ರಜ್ವಲಾ(26), ಸಾಧ್ವಿ(2) ಮೃತ ದುರ್ದೈವಿಗಳು.ಮೃತ ಪ್ರಜ್ವಲ ಅವರ ಮೊದಲ ಪತಿ ಸುರೇಂದ್ರ...

ಜ್ಯೋತಿಷ್ಯ

0 ಜಿ.ವಿ.ಭಟ್, ನಡುಭಾಗ ೨೦ – ೬- ೨೧, ರವಿವಾರ, ಭಾಗೀರಥಿ ಜನ್ಮದಿನ, ದಶಮಿ, ಚಿತ್ರಾ ಆರೋಗ್ಯ ಸ್ಥಿತಿ ಉತ್ತಮ. ಯಶಸ್ಸು ಪ್ರಾಪ್ತಿ. ಆಂಜನೇಯನ ಧ್ಯಾನಿಸಿ. ಕೆಲಸದಲ್ಲಿ ಉದಾಸೀನತೆ ಸಲ್ಲದು. ಶ್ರದ್ಧೆ ಇರಲಿ....

ರಾಜ್ಯ

0 ಬೆಂಗಳೂರು : 5% ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಇರುವ 16 ಜಿಲ್ಲೆಗಳಲ್ಲಿ ಕೆಲವೊಂದು ವಿನಾಯಿತಿ ನೀಡಲಾಗಿದೆ. ಉತ್ತರ ಕನ್ನಡ, ಬೆಳಗಾವಿ, ಕೊಪ್ಪಳ, ಚಿಕ್ಕ ಬಳ್ಳಾಪುರ, ಬೆಂಗಳೂರು ನಗರ, ಕಲ್ಬುರ್ಗಿ, ಹಾವೇರಿ,...

ಕರಾವಳಿ

0  ಉಡುಪಿ : ಉಡುಪಿ ಜಿಲ್ಲೆಯಲ್ಲಿ ತೌಖ್ತೆ ಚಂಡಮಾರುತದಿಂದ ಸಮುದ್ರ ಕೊರೆತ ಉಂಟಾಗಿ ಹಾನಿಗೊಳಗಾದ ಬೈಂದೂರು ತಾಲೂಕು ಮರವಂತೆಯ 1.5 ಕಿಮೀ ರಸ್ತೆಯ ಮರು ನಿರ್ಮಾಣಕ್ಕೆ ತಕ್ಷಣವೇ 3 ಕೋಟಿ ರೂ ಗಳನ್ನು...

ಕರಾವಳಿ

0 ವರದಿ : ಶ್ರೀದತ್ತ ಹೆಬ್ರಿ ಹೆಬ್ರಿ : ಬಸ್ ಏಜೆಂಟ್ ಶಶಿಧರ್ ನಾಯಕ್ (48) ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.ಮೃತರು 3 ದಶಕಗಳಿಂದ ಹೆಬ್ರಿಯಲ್ಲಿ ಬಸ್ ಏಜೆಂಟರಾಗಿ ದುಡಿಯುತ್ತಿದ್ದರು. ಸದಾ ನಗು ಮುಖದೊಂದಿಗೆ...

ಕರಾವಳಿ

0 ಪಡುಬಿದ್ರಿ: ಸ್ಕೂಟರ್ ಗೆ ಕಾರು ಡಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ಪಡುಬಿದ್ರಿ ಠಾಣೆ ವ್ಯಾಪ್ತಿಯ ಎರ್ಮಾಳ್ ಪೆಟ್ರೋಲ್ ಬಂಕ್ ಬಳಿ ಇಂದು ನಡೆದಿದೆ. ಗಾಯಗೊಂಡವರನ್ನು ಮುದರಂಗಡಿ ಕೆಮುಂಡೇಲು ನಿವಾಸಿ ಡ್ಯಾನಿಶ್...

Advertisement
error: Content is protected !!