ವರದಿ : ಶ್ರೀದತ್ತ, ಹೆಬ್ರಿ
ಹೆಬ್ರಿ : ಹೆಬ್ರಿ ಗ್ರಾಮ ಪಂಚಾಯಿತಿ ಧ್ವಜಾರೋಹಣ ವನ್ನು ಪಂಚಾಯತ್ ಅಧ್ಯಕ್ಷೆ ಮಾಲತಿ ಅವರು ನೆರವೇರಿಸಿದರು.
ಈ ಸಂಧರ್ಭ ಪಂಚಾಯತ್ ಸದಸ್ಯರು ಗಳಾದ ಸುಧಾಕರ ಹೆಗ್ಡೆ, ಜನಾರ್ದನ್ ಎಚ್, ಕರುಣಾಕರ ಸೇರಿಗಾರ್, ಕೃಷ್ಣ ನಾಯ್ಕ್, ಆಶಾಲತಾ, ತಾರನಾಥ ಬಂಗೇರ, ಪಂಚಾಯತ್ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
Advertisement. Scroll to continue reading.